ಇತಿಹಾಸವನ್ನು ಯಾವ ಮಾಯದಲ್ಲೋ ತಿರುಚಲಾಗುತ್ತಿದೆ!
ನಿನ್ನೆವರೆಗೂ ನಮ್ಮೊಂದಿಗೆ ಆಡಿ ಬೆಳೆದ ಸ್ನೇಹಿತರು ಇಂದು ನಿನ್ನ ಜಾತಿಯವರು ಶೋಷಣೆ ಮಾಡಿದ್ದಾರೆನ್ನುತ್ತಾರೆ!
ಜೊತೆಗೆ ಕೂತು ಉಂಡು ಹೋದ ಸ್ನೇಹಿತೆ ಪಂಕ್ತಿ ಬೇಧ ಎಂದಳು!
ಎಲ್ಲರೊಂದಿಗೆ ಕೂತು ಕುಂಕುಮ ಕೊಂಡು ಹೋಗುತ್ತಿದ್ದ ಆಚೆ ಮನೆ ಸಹೋದರಿ ಈಗ ಜಾತಿಬೇಧದ ಅಪವಾದ ಹೊರಿಸಿದ್ದಾಳೇ!