ಯಾರು ದಕ್ಷಿಣ ದಿಕ್ಕಿಗೆ ಮುಖ ಮಾಡಿ, ತಲೆಯ ಮೇಲೆ ಪೇಟಾ ಅಥವಾ ಟೊಪ್ಪಿಯನ್ನು ಹಾಕಿಕೊಂಡು ಅಥವಾ ಕಾಲುಗಳಲ್ಲಿ ಚಪ್ಪಲಿಗಳನ್ನು ಹಾಕಿಕೊಂಡು ಊಟವನ್ನು ಮಾಡುತ್ತಾನೆಯೋ, ಅವನ ಊಟವು ಅಸುರೀ ಊಟವಾಗಿದೆ ಎಂದು ತಿಳಿದುಕೊಳ್ಳಬೇಕು.
ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇
https://t.co/giJA603d5m
ಹಿಂದೂ ಧರ್ಮೀಯರ ಶ್ರೇಷ್ಠತೆ !
'ಕೆಲವು ಪಂಥಗಳ ಜನರು ತಮ್ಮ ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳಲು ಇತರರನ್ನು ಮತಾಂತರಗೊಳಿಸುತ್ತಾರೆ. ತದ್ವಿರುದ್ಧವಾಗಿ, ಹಿಂದೂಗಳು ಇತರ ಧರ್ಮೀಯರಿಗೂ ಮೋಕ್ಷ ಪ್ರಾಪ್ತಿಯಾಗಲಿ ಎಂಬ ಉದ್ದೇಶದಿಂದ ಅವರಿಗೆ ಧರ್ಮವನ್ನು ಕಲಿಸುತ್ತಾರೆ !'
✍️ - ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ.
'ಛತ್ರಪತಿ ಶಿವಾಜಿ ಮಹಾರಾಜ್, ಮಹಾರಾಣಾ ಪ್ರತಾಪ್, ವೀರ್ ಸಾವರ್ಕರ್ ಮತ್ತು ಕ್ರಾಂತಿಕಾರಿಗಳನ್ನು ಟೀಕಿಸಿ ಗಾಂಧೀಜಿಯವರ ಅಹಿಂಸೆಯನ್ನು ಹೊಗಳುವ ಹಿಂದೂಗಳ ಸ್ಥಿತಿ ದಯನೀಯವಾಗಿದೆ. ಇದರಲ್ಲಿ ಆಶ್ಚರ್ಯವೇನಿದೆ ? ಇದರಿಂದ ಹೊರಬರಲು ಒಂದೇ ಮಾರ್ಗ, ಅದುವೇ ಹಿಂದೂ ರಾಷ್ಟ್ರದ ಸ್ಥಾಪನೆ !'
✍️ - ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ.
🌸 ನಿದ್ರೆಯಿಂದ ಎದ್ದ ನಂತರ ಕರದರ್ಶನ ಮತ್ತು ಭೂಮಿವಂದನೆ ಏಕೆ ಮಾಡಬೇಕು ?🌸
ಕೈಗಳಿಂದ ಬೊಗಸೆಯನ್ನು ಮಾಡಿ ಅದರಲ್ಲಿ ಮನಸ್ಸನ್ನು ಏಕಾಗ್ರಗೊಳಿಸಿ ‘ಕರಾಗ್ರೇ ವಸತೇ ಲಕ್ಷ್ಮೀಃ…’ ಈ ಶ್ಲೋಕವನ್ನು ಹೇಳುವುದರಿಂದ ಬ್ರಹ್ಮಾಂಡದಲ್ಲಿನ ದೇವತೆಗಳ ಲಹರಿಗಳು ಬೊಗಸೆಯತ್ತ ಆಕರ್ಷಿತವಾಗುತ್ತವೆ.
ವಿವರವಾಗಿ ಓದಿರಿ👇
https://t.co/pvx5ElMAVI
ಇದು ಭಾರತಕ್ಕೆ ಲಜ್ಜಾಸ್ಪದವೇ ಆಗಿದೆ !
'ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ಆಡಳಿತ ನಡೆಸಲು ಸಾಧ್ಯವಾಗದ ಎಲ್ಲಾ ರಾಜಕೀಯ ಪಕ್ಷಗಳು, ಎಂದಾದರೂ ಮುಸ್ಲಿಂ ಬಾಹುಳ್ಯವಿರುವ ಕಾಶ್ಮೀರದ ಮೇಲೆ ಆಡಳಿತ ನಡೆಸಲು ಸಾಧ್ಯವೇ ?'
✍️ - ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕ ಸಂ��ಾದಕರು, ʻಸನಾತನ ಪ್ರಭಾತʼ ಪ್ರಸಾರಮಾಧ್ಯಮ ಸಮೂಹ
'ಯಾವುದೇ ವ್ಯಕ್ತಿಯ ಪ್ರಾರಬ್ಧವನ್ನು ಬದಲಾಯಿಸುವುದು ಅಸಾಧ್ಯವಾಗಿರುತ್ತದೆ. ಬದಲಾಯಿಸಲೇ ಬೇಕಾದರೆ ತೀವ್ರ ಸಾಧನೆ ಮಾಡಬೇಕಾಗುತ್ತದೆ. ಹಾಗೆಯೇ ಭಾರತದ ಪ್ರಾರಬ್ಧವನ್ನು ಬದಲಾಯಿಸಲು ಆಧ್ಯಾತ್ಮಿಕ ಸ್ತರದ ಪರಿಹಾರ, ಅಂದರೆ ಸಾಧನೆಯ ಬಲ ಬೇಕು !'
✍️-ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕ ಸಂಪಾದಕರು, 'ಸನಾತನ ಪ್ರಭಾತ'.
ದೇವತೆಗಳ ಲಹರಿಗಳನ್ನು ಪ್ರಕಟ ಮಾಡಿ ಅಥವಾ ಆವಾಹನೆ ಮಾಡಿ ಅವುಗಳನ್ನು ಕಾರ್ಯಸ್ಥಳದಲ್ಲಿ ಸ್ಥಾನಸ್ಥವಾಗಲು ಪ್ರಾರ್ಥನೆಯನ್ನು ಮಾಡುವುದು ಮತ್ತು ಕಾರ್ಯಾರಂಭವನ್ನು ಮಾಡುವುದು ಎಂದರೆ ಉದ್ಘಾಟನೆ ಮಾಡುವುದು.
ವಿವರವಾಗಿ ಓದಿರಿ👇
https://t.co/ancDWQwaaS
ದೇವತೆಗಳ ಲಹರಿಗಳನ್ನು ಪ್ರಕಟ ಮಾಡಿ ಅಥವಾ ಆವಾಹನೆ ಮಾಡಿ ಅವುಗಳನ್ನು ಕಾರ್ಯಸ್ಥಳದಲ್ಲಿ ಸ್ಥಾನಸ್ಥವಾಗಲು ಪ್ರಾರ್ಥನೆಯನ್ನು ಮಾಡುವುದು ಮತ್ತು ಕಾರ್ಯಾರಂಭವನ್ನು ಮಾಡುವುದು ಎಂದರೆ ಉದ್ಘಾಟನೆ ಮಾಡುವುದು.
ವಿವರವಾಗಿ ಓದಿರಿ👇
https://t.co/ancDWQwaaS
‘ಪಾಕಿಸ್ತಾನಿಗಳಿಂದ ಪದೇ ಪದೇ ಆಕ್ರಮಣಗಳಾಗುತ್ತಿದ್ದರೂ ‘ಆಕ್ರಮಣ ಮಾಡುವುದೇ’ ಸ್ವಯಂರಕ್ಷಣೆಯ ಅತ್ಯುತ್ತಮ ಮಾರ್ಗವಾಗಿದೆ ಎಂಬುದು ತಿಳಿಯದೇ ಇರುವುದರಿಂರಲೇ ��ಾರತ ಮತ್ತು ಹಿಂದೂಗಳು ಯಾವಾಗಲೂ ಶತ್ರುಗಳಿಂದ ಪೆಟ್ಟು ತಿನ್ನುತ್ತಿದ್ದಾರೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕ ಸಂಪಾದಕರು, ‘ಸನಾತನ ಪ್ರಭಾತ’.
ಭಾರತದಲ್ಲಿ ಮಾತ್ರವೇ ದೇವಾಲಯಗಳ ಸರ್ಕಾರೀಕರಣವಾಗುವುದು ದುರದೃಷ್ಟಕರ !
✍️ - ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕ ಸಂಪಾದ���ರು, 'ಸನಾತನ ಪ್ರಭಾತ' ಪ್ರಸಾರಮಾಧ್ಯಮ ಸಮೂಹ
👉 'ಸಾಪ್ತಾಹಿಕ ಸನಾತನ ಪ್ರಭಾತ' ಚಂದಾದಾರರಾಗಲು ಕ್ಲಿಕ್ ಮಾಡಿ : https://t.co/f9Mtg4nd2T
🪷🪷 ನಾಗರಪಂಚಮಿ🪷🪷
5 ಯುಗಗಳ ಹಿಂದೆ ಸತ್ಯೇಶ್ವರೀ ಎಂಬ ಹೆಸರಿನ ಕ್ಷುದ್ರ ದೇವಿಯಿದ್ದಳು. ಅವಳಿಗೆ ಸತ್ಯೇಶ್ವರ ಎಂಬ ಸಹೋದರನಿದ್ದನು. ಸತ್ಯೇಶ್ವರನು ನಾಗರಪಂಚಮಿಯ ಹಿಂದಿನ ದಿನ ಮೃತನಾದ. ಸತ್ಯೇಶ್ವರಿಗೆ ಅವಳ ಸಹೋದರನು ನಾಗರೂಪದಲ್ಲಿ ಕಂಡನು.
ವಿವರವಾಗಿ ಓದಿರಿ👇
https://t.co/TsCyooBMyq
ಭಾರತೀಯ ಸ್ವಾತಂತ್ರ್ಯ ದೀರ್ಘಕಾಲ ಉಳಿಯಲು ಮತ್ತು ಸಮೃದ್ಧ ರಾಜ್ಯವಾಗಿ ರೂಪಾಂತರಗೊಳ್ಳಲು ಕಾರ್ಯಪ್ರವೃತ್ತರಾಗಿರಿ !
🇮🇳 ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು !
🪷 ಸನಾತನ ಸಂಸ್ಥೆ
🌐 Visit Us : https://t.co/7Q7ACZJsqC
ಭಾರತೀಯ ಸ್ವಾತಂತ್ರ್ಯ ದೀರ್ಘಕಾಲ ಉಳಿಯಲು ಮತ್ತು ಸಮೃದ್ಧ ರಾಜ್ಯವಾಗಿ ರೂಪಾಂತರಗೊಳ್ಳಲು ಕಾರ್ಯಪ್ರವೃತ್ತರಾಗಿರಿ !
🇮🇳 ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು !
🪷 ಸನಾತನ ಸಂಸ್ಥೆ
🌐 Visit Us : https://t.co/7Q7ACZJsqC
ಭಾರತೀಯ ಸ್ವಾತಂತ್ರ್ಯ ದೀರ್ಘಕಾಲ ಉಳಿಯಲು ಮತ್ತು ಸಮೃದ್ಧ ರಾಜ್ಯವಾಗಿ ರೂಪಾಂತರಗೊಳ್ಳಲು ಕಾರ್ಯಪ್ರವೃತ್ತರಾಗಿರಿ !
🇮🇳 ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು !
🪷 ಸನಾತನ ಸಂಸ್ಥೆ
🌐 Visit Us : https://t.co/7Q7ACZJsqC
ಭಾರತೀಯ ಸ್ವಾತಂತ್ರ್ಯ ದೀರ್ಘಕಾಲ ಉಳಿಯಲು ಮತ್ತು ಸಮೃದ್ಧ ರಾಜ್ಯವಾಗಿ ರೂಪಾಂತರಗೊಳ್ಳಲು ಕಾರ್ಯಪ್ರವೃತ್ತರಾಗಿರಿ !
🇮🇳 ಸ್ವಾತ���ತ್ರ್ಯ ದಿನಾಚರಣೆಯ ಶುಭಾಶಯಗಳು !
🪷 ಸನಾತನ ಸಂಸ್ಥೆ
🌐 Visit Us : https://t.co/7Q7ACZJsqC