ಗಗನ್ ಪ್ಯಾಂಟ್ ಬಗ್ಗೆ ಮಾತು ಆಡಿದ್ದು ತಪ್ಪು ಗಾನವಿ ಗಗನ್ ಅವರ ಅಮ್ಮನ ಬಗ್ಗೆ ಮಾತು ಆಡಿದ್ದು ತಪ್ಪು..
ಆದ್ರೆ ಒಬ್ಬರಿಗೆ ಅಳುಮುಂಜಿ ಅಂತ ಟೀಕೆ ಮಾಡಿ ಈವಾಗ ಇವಳು ಅಳೋದು ನೋಡಿದ್ರೇ ಪೂಲ್ ನಗು ಬರ್ತಾ ಇದೇ 😂
#BBK13
ಎಡಿಟಿಂಗ್ ರೂಮ್ನಲ್ಲಿ ಇವತ್ತು ಬೀಪ್ ಬಟನ್ ಒತ್ತಿ ಒತ್ತಿ ಎಡಿಟರ್ ಬೆರಳುಗಳೇ ಉಳುಕಿ ಬಿದ್ದಿರಬೇಕು ಅನ್ಸುತ್ತೇ.
@KicchaSudeep ಅಣ್ಣಾ Weekend ಅಲ್ಲಿ ಒಂದೇ ಏಟಿಗೆ ಗೇಟ್ ಪಾಸ್ ಕೊಟ್ಬಿಡಿ ಈ ಮಂಜನಿಗೆ..🙏
#BBK13
ತಾನು ತೋಡಿದ ಗುಂಡಿಗೆ ತಾನೇ ಬಿದ್ದ 🤦♂️
ಲಿಖಿತ್ ಬಿಗ್ ಬಾಸ್ journey ಅಲ್ಲಿ ಕೊಂಚ ಸಮಾಧಾನ ನೋಡೋಕೆ ಇಷ್ಟ ಆಗಿದ್ದು ಅಂದ್ರೆ ಅದು ಲಿಖಿತ್ & ಮಂಜ ಫ್ರೆಂಡ್ಶಿಪ್ ಅಷ್ಟೇ 🙂
Anyway Well Played likith 👏
#BBK13
ಎಕ್ಸಾಮ್ ಹಾಲ್ನಲ್ಲಿ ಉಳಿದವರೆಲ್ಲ ಕಷ್ಟಪಟ್ಟು ಪೇಪರ್ ಬರೀತಿದ್ರೆ ನಿಮ್ಮನ್ನ ಮಾತ್ರ ಪ್ರಿನ್ಸಿಪಾಲ್ ರೂಮ್ಗೆ ಕರ್ಕೊಂಡು ಹೋಗಿ ಕ್ವೆಶ್ಚನ್ ಪೇಪರ್ ಜೊತೆ ಆನ್ಸರ್ ಕೀ ಕೈಗಿಟ್ಟು ಕಳ್ಸವರೆ 😅
ಬಂದ ತಕ್ಷಣ captain ಪಟ್ಟ ಬೇರೆ 🫡
#BBK13