Hombale 3 movies with prabhas,
Movie with Hrithik And now Suriya
Yak Nam Industry li tier2 heroes like Sudeep, Rakshith, Daali ivrige movie madoke en bandirodu nimge Roga??
You've yet to produce a film with many of #KFI's Tier 1 and Tier 2 stars, yet you're looking outside...😑
What's stopping you from taking Kannada cinema from local to global ? Grow without boundaries, but stay rooted and make #Kannada proud.
ನಾಡಿನ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಸ ತಲೆಮಾರಿಗೆ ಪರಿಚಯಿಸುವ 'ಕೆಂಪಾಂಬುಧಿ' ಚಿತ್ರತಂಡಕ್ಕೆ ಹೃತ್ಪೂರ್ವಕ ಶುಭಾಶಯಗಳು.
ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ, ಮೌಲ್ಯಗಳು ಮತ್ತು ಬೆಂಗಳೂರಿನ ಶ್ರೀಮಂತ ಪರಂಪರೆಯನ್ನು ತೆರೆಗೆ ತರುತ್ತಿರುವ ಈ ಅರ್ಥಪೂರ್ಣ ಪ್ರಯತ್ನ ಯಶಸ್ವಿಯಾಗಲಿ.
ಇಡೀ ಚಿತ್ರತಂಡಕ್ಕೆ ನಮ್ಮ ಶುಭ ಹಾರೈಕೆಗಳು.
Watch #Kempaambudhi Teaser Here:
https://t.co/L39e72jm5Q
@StylishstarPrem@MeghanaGaonkar@samyuktahornad@NatarangaRajesh@NagashreeBegar@Nikhilmarthanda