He Is The Path Breaker
He Is The Face Of KFI
He Is The Pride Of Our Industry
Doesn’t Matter If He Make Movie In 5 Years Or 10 Years…….
His Day 1 Will Be Bigger Than The Aggregate Of Your 5 Year 🤙🏻
Peace ✌🏻
#YashBOSS#ToxicTheMovie
ವಿಶ್ವ ಮಾತೃಭಾಷೆ ದಿನ ರಾಜ್ಯ ಸರ್ಕಾರದ ಭವ್ಯವಾದ ಕೊಡುಗೆ.😡
ನಮ್ಮ ನಾಡಗೀತೆಯನ್ನ ನಾವೇ ಬಳಸದೆ ಹೋದ್ರೆ ಯಾರು ಬಳಸುತ್ತಾರೆ ಮುಖ್ಯಮಂತ್ರಿಗಳೇ.?
ನಮ್ಮ ನಾಡಗೀತೆಯನ್ನ ಬರೀ ನಮ್ಮ ಕನ್ನಡದ ಶಾಲೆಯ ಮಕ್ಕಳಿಗೆ ಸೀಮಿತವಾಗದೆ ಈ ನಾಡಿನಲ್ಲಿ ಓದುವ‚ಜೀವಿಸುವ ಪ್ರತಿಯೊಬ್ಬರು
ಬಳಸುವಂತೆ ಆಗಬೇಕು.
ನಾಚಿಕೆಯಾಗಬೇಕು ಈ ಸರ್ಕಾರಕ್ಕೆ.
@CMofKarnataka