Birthdays have never excited me.. its the happiness I see around, now especially with my tiny tots, they get me going!
Would like to take this opportunity to thank each one of my fans n well wishers for your love and blessings ❤️
Hoping everyone is keeping safe. Do take care.
ದಿನಗೂಲಿ ನೌಕರರು,ಬೀದಿ ಬದಿ ವ್ಯಾಪಾರಸ್ಥರು,ಕಡು ಬಡವರು ಹಸಿವಿನಿಂದ ಹೊಟ್ಟೆ ಮೇಲೆ ತಣ್ಣಿರು ಬಟ್ಟೆ ಹಾಕಿಕೊಳ್ಳುವುದು ತಪ್ಪಿಲ್ಲ ಈ ಸಮಯದಲ್ಲಿ ನಮ್ಮ #ಯಶ್ ಬಳಗದ ವತಿಯಿಂದ ಒಂದಿಷ್ಟು ಹಸಿದ ಹೊಟ್ಟೆಗಳಿಗೆ ಒಂದೊತ್ತಿನ ಹಸಿವನ್ನು ನಿಗಿಸುವ ಪ್ರಯತ್ನದಲ್ಲಿ ನಮ್ಮಿಂದಾದಷ್ಟು ಸೇವೆಯನ್ನು ಮಾಡಿದ್ದೇವೆ. @TheNameIsYash#YashBOSS@Yashbalaga