Two Men with Golden Heart..
Always wishing well for others.. Helping Society in whatever ways they can.. Both on-screen and off-screen..
Nice to see the camaraderie between their fans too..
Let this great phase of Tamil Cinema Continue..
#ThalaAjithAndSuriya@Suriya_offl
ಅಂದು ಗೊಬ್ಬರ ಕೇಳಿದ ರೈತರ ಮೇಲೆ ಗೋಲಿಬಾರ್ ಇಂದು ನೆರೆಯಲ್ಲಿ ನರಳುತ್ತಿರುವ ಸಂತ್ರಸ್ತರ ಮೇಲೆ ಲಾಠಿ ಚಾರ್ಜ್ .ಮನೆ ಮಠ ಕಳೆದುಕೊಂಡು ಅಳಲು ತೊಡಿಕೊಳ್ಳಲು ಬಂದವರು ಕಣ್ರೊ ಅವರು.. ನಿಮ್ಮ ಅಹಂಕಾರ ಸೊಕ್ಕು ಎಲ್ಲ ಅವರೆದುರು ಹೊರ ಹಾಕಿ ನೊಂದವರ ಕಣ್ಣಲ್ಲಿ ನ���ರಿನ ಜೊತೆ ಮೈಯಲ್ಲಿ ರಕ್ತ ಹರಿಸದಿರಿ.#Karnatakaflood @BJP4Karnataka