Despite good report, #Yellowboard is struggling to get good no. of shows.
Audience needs to watch it to save it. Otherwise, it is tough for the team to hold on to the shows for the second week.
@vati_96@Theactorpradeep@YellowBoardFilm Karnataka film chamber members & some KFI distributors are responsible.Who are not supporting good Kannada movies.But also doing strike against dubbing in Kannada. So that Karnataka should watch non Kannada movies in original language not to watching non Kannada movie in Kannada.
@Theactorpradeep@YellowBoardFilm ಕನ್ನಡ ಚಲನಚಿತ್ರ ಮಂಡಳಿಯ ಒಳಗೆ ಮತ್ತು ಹೊರಗೆ (ವಿತರಕರು) ಕೆಲ ದ್ರೋಹಿಗಳು ಇದ್ದಾರೆ ಅವರಿಗೆ ಸರಿಯಾಗಿ ಬುದ್ದಿಕಲಿಸಲಿಲ್ಲ ಅಂದ್ರೆ ನಾಳೆ, ಹಳೆ ನಾಯಕರ ಸಿನಿಮಾಗಳಿಗೂ ಒಂದೂ ಚಿತ್ರಮಂದಿರಗಳೂ ಸಿಗೋದಿಲ್ಲ, ಮೊದಲು ನಾವು ಪರಭಾಷಾ ಚಿತ್ರಗಳ ವ್ಯಾಮೋಹ ಬಿಟ್ಟು ಕನ್ನಡ ಅವತರಣಿಕೆಯಲ್ಲಿರೊ ಸಿನಿಮಾಗಳನ್ನ ಮಾತ್ರ ನೋಡಿ ಪ್ರೋತ್ಸಾಹಿಸಬೇಕು.
2/2 ಇವರಿಗೆ ಹೇಳುವವರು ಯಾರು? ಕೇಳುವವರು ಯಾರು? @YellowBoardFilm ಜನರ ಪ್ರೀತಿ ಪಡೆದುಕೊಂಡಿದ್ದರೂ show ಗಳ ಅಭಾವದಿಂದ ಸಾಕಷ್ಟು ಜನಕ್ಕೆ ತಲುಪಿಸಲು ಆಗುತ್ತಿಲ್ಲ. ಇಂದೇ #yellowboard ಸಿನಿಮಾ ನೋಡಿ ಮುಂದಿನ ವಾರಕ್ಕೆ ಉಳಿಸಿಕೊಳ್ಳಲು ಅವಕಾಶ ಮಾಡಿಕೊಡಿ 🙏
https://t.co/0micffeWv6
1/2.ಈ ಮಲ್ಟಿಪ್ಲೆಕ್ಸ್ ಗಳ ಧೋರಣೆಯನ್ನು ನೋಡಿ.. @YellowBoardFilm 66% ಜನ ನೋಡುತಿದ್ದರೂ ಕೇವಲ 30 show. ಹಿಂದಿ ಸಿನಿಮಾ 56% ಗೆ 128 show, ತೆಲುಗು ಸಿನಿಮಾ 31%ಗೆ 111 show, ತಮಿಳ್ ಸಿನಿಮಾ 29%ಗೆ 106 show. ಇದು ಯಾವ ರೀತಿಯ ನ್ಯಾಯ? ಪ್ರತಿ ಒಂದು multiplex ನಲ್ಲಿ ಕೇವಲ ಒಂದು show ನಮ್ಮ ಕನ್ನಡ ಸಿನಿಮಾಗೆ..
https://t.co/tUoWGhsQnI
@vijayatimes review on our film @YellowBoardFilm#yellowboard
Book ur tickets now and support a good film.. thank u
Link 👉https://t.co/0micffeWv6