Home
Language
English
Türkçe
Bahasa Indonesia
About
Privacy Policy
Terms of Service
Pricing
Sign In
Download All
Share
Fan of Yograj Bhat
@YograjBut
Writer & Director of my imaginary movie
Joined April 2014
0
Following
2.1K
Followers
35
Posts
Fan of Yograj Bhat
@YograjBut
about 3 years ago
ಬೈಕ್ ಸವಾರನ ಹವಾಮಾನ ಮಗಳು ಹತ್ತಿದರೆ ಅಪ್ಯಾಯಮಾನ ಗೆಳತಿ ಅಂಟಿದರೆ ತಾಪಮಾನ ಹೆಂಡತಿ ಏರಿದರೆ ಡೋಲಾಯಮಾನ
#ಚುಟುಕು
#kannada
#ಕನ್ನಡ
YograjBut
retweeted
Ravinarayana S 🇮🇳
@ravinarayana
about 6 years ago
ನೂರೊಂದು ಸಮಸ್ಯೆ ಗಡಿಯಾಳದಿಂದ ಹಾಡಾಗಿ ಬಂತು ಬೇsಸರದಿಂದ... ಗಡಿ ದಾಟಿ ಬಂದಂಥ ಗಾಡಿ ಒಂದೆ ಒಂದು ಆಚೀಚೆ ಉಳಿದದ್ದು ಮುನ್ನೂರ ಒಂದು...!!! ಮೂರೂ ಗೇಟಲ್ಲಿ ಗಡಿ ಬಂದ್ ಉಂಟು ನೋಡಿ ನಮಗಿಲ್ಲಿ ಸಂಕಟವೇ ನಂಟು...
#ಮೆಚ್ಚನಾಪರಮಾತ್ಮನು
#ಗಡಿಬಿಡಿ
#KL14vsKA19
#gadibidi
Fan of Yograj Bhat
@YograjBut
about 6 years ago
ರಸಕಣದಿಂದ ಹರಡುವ ವೈರಸ ಆಗದಿರಲಿ ಜೀವನ ನೀರಸ ಮನೆಯೊಳಗಿದ್ದು ಮಾಡಿ ತಿನ್ನಿ ಅತಿರಸ
Fan of Yograj Bhat
@YograjBut
over 6 years ago
ದೀಪ ಆರಿಸಿ ದೀಪ ಬೆಳಗಿಸಿ ಕೊರೊನ ಹೋರಾಟ ಬೆಂಬಲಿಸಿ
Who to follow
Parul Yadav
@TheParulYadav
Egalitarian & a connoisseur of food
Avantika Shetty
@avantikashetty1
👩🎨Actor, VO artist, life coach & animal loverRangitaranga❤️ ✉️ work enquiries:-
[email protected]
instagram- @shettyavantika
Hamsalekha
@desihamsa
ನಾನೊಬ್ಬ ದನಿಪದದಾಸ. ಸಂಗೀತಗಾರ ಮತ್ತು ಲೇಖಕ.
Fan of Yograj Bhat
@YograjBut
over 6 years ago
ಹೆಂಡತಿ ಮಕ್ಕಳಿಗೆ ಅಮ್ಮ ಗಂಡನಿಗೆ ಗುಮ್ಮ
Fan of Yograj Bhat
@YograjBut
over 6 years ago
ಅವಳು ಕೇಸರಿಬಾತ್ ಅವನು ಖಾರಬಾತ್ ಊಟಕ್ಕೆ ಬಿಸಿಬೇಳೆ ಬಾತ್ ಆಮೇಲೆ ಕ್ಯಾ ಕ್ಯಾ ಬಾತ್ ಮಗು ಚೌಚೌಬಾತ್
Fan of Yograj Bhat
@YograjBut
about 9 years ago
ಖಾಲಿಯಾ�� ಹೃದಯವ ಹಿಡಿದುಕೊಂಡು ಪೋಲಿ ಕನಸು ಕಾಣಲು ಹೊರಟಿರುವೆ ಮತ್ತೆ ಬರಬೇಕೆಂದೆನಿಸಿದರೆ ಹೇಳು ಬಣ್ಣ ಬಳಿದು ಶುಚಿಗೊಳಿಸಿ ಸ್ವಾಗತಿಸುವೆ
Fan of Yograj Bhat
@YograjBut
about 9 years ago
ಕನಸಲ್ಲಿ ಬಂದವಳು ನನಸಾಗಿ ಬಾರದವಳು ನೆನಪಾಗಿ ಹೋದಳು ಮನಸಲ್ಲೇ ಉಳಿದಳು
Fan of Yograj Bhat
@YograjBut
about 9 years ago
ಶೃಂಗಾರ ರಸಕ್ಕೆ ೨ ಚಮಚ ಹಾಸ್ಯ ರಸ ಸೇರಿಸಿ ಕದಡಿಸಿದಾಗ
Fan of Yograj Bhat
@YograjBut
about 9 years ago
ಕೊನೆವರೆಗು ನಾ ಪ್ರೀತಿಸುವುದಂತೂ ಖಚಿತ ಈ ಸಾಲು ಸಾಲು ಕವಿತೆ ನಿನಗಾಗಿಯೇ ರಚಿತ ಸಿಗಬಹುದೇ ನಿನ್ನ ಹೃದಯ ನನಗೆ ಉಚಿತ
Fan of Yograj Bhat
@YograjBut
about 9 years ago
ಮನದ ಮೂಲೆಯಲ್ಲೆಲ್ಲೋ ಮೂಡಿದ ಭಾವನೆ ಹುಡುಕಿ ಬರೆಯಬೇಕೆನ್ನುವಷ್ಟರಲ್ಲಿ ಹಳಸಿ ಹೋಗಿತ್ತು
Fan of Yograj Bhat
@YograjBut
about 10 years ago
ಸಂಬಳದ ಜೊತೆ ಬಂದ ಖುಷಿ ಬಾಡಿಗೆ ತಗೊಂಡು ಓಡಿ ಹೋದಳು
Fan of Yograj Bhat
@YograjBut
almost 11 years ago
ಗಂಡಸರ ದಿನದ ಶುಭಾಷಯಗಳು.
#ಗಂಢಸರಿಗೆಮಾತ್ರ
Fan of Yograj Bhat
@YograjBut
almost 11 years ago
ಭವನೊದಳ್ ಉದರಪೋಷಣೆಗೆಂತಿರ್ದೊಡೆ, ಭುವನದೊಳ್ ತಿಂಬಲಿರ್ಪದಾಂಬೊಡೆ
Fan of Yograj Bhat
@YograjBut
over 11 years ago
ಕಣ್ಣರಳಿಸಿದರೆ ಕಗ್ಗತ್ತಲಲ್ಲೂ ಕಾಣುವುದು ಕರೀ ಚುಕ್ಕಿಗಳು ಕಣ್ಮುಚ್ಚಿದರೂ ಬೀಳಲಿಲ್ಲ ಉಪ್ಪು ಹುಳಿ ಖಾರದ ಕನಸುಗಳು
Fan of Yograj Bhat
@YograjBut
over 11 years ago
ತನುವು ನಿನ್ನದು ಮನವು ನಿನ್ನದು ನಮ್ಮ ದೊಡ್ದಿಲಿರುವ ದನವೂ ನಿನ್ನದು ನನ್ನ ನಿನ್ನ ಜಂಟಿ ಖಾತೆಲಿರುವ ಧನವು ಮಾತ್ರವೆ ನನ್ನದು
Fan of Yograj Bhat
@YograjBut
over 11 years ago
ಹೆಂಡತಿಯೊಬ್ಬಳೆ ಮನದೊಳಗಿದ್ದರೆ ನನಗದು ಕೋಟಿ ರುಪಾಯಿ
Fan of Yograj Bhat
@YograjBut
over 11 years ago
ಮನೆಯ ಹೊರಗೆಲ್ಲ ಹನಿ ಹನಿ ಮಳೆ ಮನದೊಳಗೆಲ್ಲ ಅವಳೊಲವಿನ ಹೊಳೆ
Fan of Yograj Bhat
@YograjBut
over 11 years ago
#ಕಿವಿಮಾತು
: ಊಟ ಆದ ಮೇಲೆ ಹಣ್ಣು ತಿಂದು ಮಲಗು
#ಪೋಲಿಮಾತು
: ಊಟ ಆದ ಮೇಲೆ ಹೆಣ್ಣು ತಿಂದು ಮಲಗು
Fan of Yograj Bhat
@YograjBut
over 11 years ago
ಯೌವ್ವನ ಆಲಿಂಗನ ಚು���ಬನ ಮೈಥುನ ರಸಾಯನ ಸಂತಾನ ಶಿಶುಪಾಲನ ಜೀವನ, ಜೀವೋತ್ಪಾದನ.
Last Seen Users on Sotwe
Hanwha Life Esports
Seen from
Korea
Tuấn Nguyễn
Seen from
Vietnam
😈
ASYA
Seen from
Turkey
اربعيني الخاص تبند تعالو سناب
trung niên vn
Seen from
Vietnam
Gay Porn Pornhub Sex Free Porno Furry Games Hub HD
Seen from
India
KoaraX
Seen from
Vietnam
Lesbian Movies
Seen from
Turkey
﴿جرعةدياثة﴾
Seen from
Saudi Arabia
Trends for you
1
#SmackDown
Under 10K tweets
2
Purdue
Under 10K tweets
3
Tulane
Under 10K tweets
4
ash trevino
Under 10K tweets
5
#OPLive
Under 10K tweets
6
Heartbeat
Under 10K tweets
7
Marcus Stokes
Under 10K tweets
8
Johnny Carson
Under 10K tweets
9
#Dateline
Under 10K tweets
10
X Money
Under 10K tweets
Most Popular Users
1
Elon Musk
@elonmusk
241.5M followers
2
Barack Obama
@barackobama
118.9M followers
3
Cristiano Ronaldo
@cristiano
114.6M followers
4
Donald J. Trump
@realdonaldtrump
111.8M followers
5
Narendra Modi
@narendramodi
107.1M followers
6
Rihanna
@rihanna
98.7M followers
7
NASA
@nasa
92.3M followers
8
Justin Bieber
@justinbieber
91.8M followers
9
KATY PERRY
@katyperry
90.1M followers
10
Taylor Swift
@taylorswift13
84M followers
11
Lady Gaga
@ladygaga
75.5M followers
12
Virat Kohli
@imvkohli
73.5M followers
13
Kim Kardashian
@kimkardashian
70.9M followers
14
YouTube
@youtube
68.8M followers
15
Neymar Jr
@neymarjr
66.5M followers
16
Bill Gates
@billgates
65.3M followers
17
Selena Gomez
@selenagomez
63.1M followers
18
The Ellen Show
@theellenshow
62.2M followers
19
CNN
@cnn
61.7M followers
20
X
@x
60.7M followers
Olivia
Online
✨
⭐
💫