One more "ah ah sexy baby" repeating
Jetlag nalli yak ittavre andre.. dagar boos alle chennagi kudDu🥃, tooradkondu inenn kitapati madtano 😂😂🥃🥃
Kuduk sm ella hero agodru
#DrPuneethRajkumar#YuvaRajkumar
ಯಾವ ನಟನೂ ನಿಮ್ಮನ್ನ
ಕಾಪಾಡಲು ಬರಲ್ಲ !
ನೀವು ಮಾಡುವ ಈ ಕೆಟ್ಟ ಕಾರ್ಯಕ್ಕೆ
ನಿಮ್ಮ ತಂದೆ ತಾಯಿ ಬಂಧು ಬಳಗ ತಲೆತಗ್ಗಿಸಬೇಕಾಗುತ್ತೆ...
ಡಾ.ರಾಜ್ ಕುಮಾರ್ & ಅಪ್ಪು ಬಾಸ್ ಅಭಿಮಾನಿಗಳು ರಾಜವಂಶದವರು ಸಹೃದಯಿಗಳು ಕ್ಷಮಿಸುತ್ತಾರೆ,
ಆದರೆ ಕಾನೂನು ನಿಮ್ಮನ್ನು ಸುಮ್ಮನೆ ಬಿಡಲ್ಲ.. 🤙
ಕಿಂಗ್ ಪಿನ್ ಆದಷ್ಟು ಬೇಗ ಸಿಗ್ತಾನೆ 💥
#Appu#AppuBoss
ಯಾವ ನಟನೂ ನಿಮ್ಮನ್ನ
ಕಾಪಾಡಲು ಬರಲ್ಲ !
ನೀವು ಮಾಡುವ ಈ ಕೆಟ್ಟ ಕಾರ್ಯಕ್ಕೆ
ನಿಮ್ಮ ತಂದೆ ತಾಯಿ ಬಂಧು ಬಳಗ ತಲೆತಗ್ಗಿಸಬೇಕಾಗುತ್ತೆ...
ಡಾ.ರಾಜ್ ಕುಮಾರ್ & ಅಪ್ಪು ಬಾಸ್ ಅಭಿಮಾನಿಗಳು ರಾಜವಂಶದವರು ಸಹೃದಯಿಗಳು ಕ್ಷಮಿಸುತ್ತಾರೆ,
ಆದರೆ ಕಾನೂನು ನಿಮ್ಮನ್ನು ಸುಮ್ಮನೆ ಬಿಡಲ್ಲ.. 🤙
ಕಿಂಗ್ ಪಿನ್ ಆದಷ್ಟು ಬೇಗ ಸಿಗ್ತಾನೆ 💥
#Appu#AppuBoss
https://t.co/uGPqwv9Kmf
ಯುವರಾಜಕುಮಾರ್ ಅಪ್ಡೇಟ್ ಅಂತ ಒಂದು ನಂದೇ ಇನ್ಸ್ತಗ್ರಮ್ ಆಕೋಂಟ ಇದೇ ಮೇಲೆ ಲಿಂಕ್ ಹಾಕಿದಿನಿ. ಎಲ್ಲರೂ follow ಮಾಡಿ.
ಅದರಲ್ಲಿ ಕೂಡ ಎಡಿಟ್ ವಿಡಿಯೋ ಮತ್ತು ಪೋಸ್ಟರ ಎಲ್ಲ ಹಾಕತೀನಿ. ಮತ್ತು ಯುವರಾಜ್ಕುಮಾರ್ ಅವರ ಸಿನಿಮಾ ಅಪ್ಡೇಟ್ ಕೂಡ ಹೇಳ್ತೀನಿ.
#Appu#Yuva#Yuva01#Vedha#Pepe#DrPuneethRajkumar
Appu boss bagge en news bandru althare, Yash bagge update bandru althare, Sudeep sir bagge update bandru althare, Shivanna bagge ene posts bandru althare
Ivrashtu insecure Fanbase na Indian cinema Alle nodilla guru😕😕😕🥲🥲🥲
Ambi Annange adeshtu novvu kottidaaro ಈ kelavu "ತೂಗುದೀಪ ಶ್ರೀನಿವಾಸ್" avra abhimanigalu.. ಅದೂ 'ವಿಷ್ಣು ದಾದ ಅವರ ಅಭಿಮಾನಿ' ಎಂದು ಹೇಳಿಕೊಂಡು. ತಂದೆಯೆಂತೆ ಮಗ ದರ್ಶನ್ ಇವಾಗ ಅಪ್ಪು ಸರ್ ಹೆಸರಿಗೆ ಮಸಿ ಬಳಿಯುವಯತ್ನವನ್ನು ಮಾಡುತ್ತಿದ್ದಾರೆ. Jail, chapli, ಇಷ್ಟೆಲ್ಲಾ ಅವಮಾನಗಳು ಆಗಿದ್ದರು, ಇನ್ನೂ ಬುದ್ಧಿ ಬರ್ಲಿಲ್ಲ.