ಕನ್ನಡದ ಹೆಮ್ಮೆಯ ಚಿತ್ರಗಳಿಗೆ ರಾಷ್ಟ್ರಪ್ರಶಸ್ತಿ ಗೌರವ, KGF2 ಹಾಗೂ ಕಾಂತರ ಕ್ಕೆ ಸಿಕ್ಕ ಸ್ವರ್ಣಕಮಲದ ಗರಿ ✌️ಈ ಚಿತ್ರಗಳನ್ನು ಅಂತರಾಷ್ಟೀಯ ಮಟ್ಟಕ್ಕೆ ಕೊಂಡು ಹೋದ ಹೊಂಬಾಳೆ ಸಂಸ್ಥೆಗೆ ನನ್ನ ಕೃತಜ್ಞತೆಗಳು👏ರಿಷಬ್ ಶೆಟ್ಟಿ ಶ್ರೇಷ್ಠ ನಟ👌kudos to Yash sir & Team KGF for the Milestones❤️#KGF2#Kantara#HombaleFilms