*ಕನ್ನಡ ನಾಡಿನ ಕಣ್ಮಣಿ, 'ಯುವರತ್ನ' ನಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ತಂದೆಗೆ ತಕ್ಕ ಮಗನಂತೆ ಅಭಿಮಾನಿ ದೇವರುಗಳ ಪಾಲಿಗೆ ಪ್ರೀತಿಯ 'ಅಪ್ಪು'ವಾಗಿರುವ ನಿಮಗೆ ಜೀವನದ ಎಲ್ಲಾ ಯೋಜನೆಗಳಲ್ಲಿ ಭಗವಂತನು ಆಶೀರ್ವದಿಸಲಿ*
#HBDYuvaRathnaa#HBDYouthIcon
ನಟ ಸಾರ್ವಭೌಮ ಡಾ. ರಾಜ್ಕುಮಾರ್ ಅವರು ನಟಿಸಿದ ಸೂಪರ್ ಹಿಟ್ ಸಿನಿಮಾಗಳಲ್ಲಿ 'ಸಂಪತ್ತಿಗೆ ಸವಾಲ್' ಮರೆಯುವಂತಿಲ್ಲ. 1974ರಲ್ಲಿ ತೆರೆಕಂಡು ಅದ್ಭುತ ಯಶಸ್ಸು ಸಾಧಿಸಿದ ಸಿನಿಮಾ ಇದೀಗ 52 ವರ್ಷ ಪೂರೈಸಿದೆ. ಮುಂದಿನ ಶುಕ್ರವಾರ ಈ ಚಿತ್ರ ReRelease ಆಗುತ್ತಿದೆ 💥
#SampathigeSavaal#NamCinema#DrRajkumar#Manjula#Sandalwood@shivuaDDa
I just wish the weekend shows a VT of Gilli completing the secret task..
Not for drama, but to show how hard it was emotionally..
For him, friendship isn’t a strategy - it’s real. That struggle says everything about his heart..❤️
#BBK12#Gilli