ಕೊಪ್ಪಳ ಜಿ/ ತಾ ಗಿಣಗೇರ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶ್ರೀ ವರ್ಣಿತ್ ನೇಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿ.ಪಂ.ಕೊಪ್ಪಳರವರು ಭೇಟಿ ನೀಡಿ PHC ಕೇಂದ್ರದಲ್ಲಿ ಸರಿಯಾದ ನಿರ್ವಹಣೆಗಳ ಕುರಿತು ಪರಿಶೀಲಿಸಿದರು.
#ಜಿಲ್ಲಾಪಂಚಾಯತ್ ಕೊಪ್ಪಳ
ಕೊಪ್ಪಳ ಜಿ/ ತಾ ಕಲತಾವರಗೇರ ಗ್ರಾಮ ಪಂಚಾಯತಿಗೆ
ಶ್ರೀ ವರ್ಣಿತ್ ನೇಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿ.ಪಂ.ಕೊಪ್ಪಳರವರು ಭೇಟಿ ನೀಡಿ ಕರ ವಸೂಲಿ/ SBM ಕಾಮಗಾರಿಗಳ ಕುರಿತು ಪರಿಶೀಲಿಸಿದರು.
#ಜಿಲ್ಲಾಪಂಚಾಯತ್ ಕೊಪ್ಪಳ
!! ರಾಜ್ಯ ಮಟ್ಟದ ಪ್ರತಿಭಾ ಕಲೋತ್ಸಹ !!
ಕೊಪ್ಪಳ ಜಿ ಕಾರಟಗಿ ತಾಲ್ಲೂಕಿನಲ್ಲಿ ಜರುಗಿದ ರಾಜ್ಯ ಮಟ್ಟದ ಪ್ರತಿಭಾ ಕಲೋತ್ಸಹ ಕಾರ್ಯಕ್ರಮದಲ್ಲಿ ಶ್ರೀ ವರ್ಣಿತ್ ನೇಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪಾಲ್ಗೊಂಡು ಮಕ್ಕಳಿಂದ ತಯಾರಿಸಿದ ವಿಜ್ಞಾನ ಇನ್ನಿತರ ವಸ್ತು ಪ್ರದರ್ಶನವನ್ನು ವೀಕ್ಷಿಸಿ ಮಕ್ಕಳಿಗೆ ಪ್ರೋತ್ಸಾಹಿಸಿದರು.
ಕೊಪ್ಪಳ ಜಿಲ್ಲೆ ಕಾರಟಗಿ ತಾ ಬೂದಗುಂಪ- ಬೆನ್ನೂರು ಗ್ರಾಮ ಪಂಚಾಯತಿಯಲ್ಲಿ PRED ವಿಭಾಗದಿಂದ
ಅನುಷ್ಠಾನಗೊಂಡ ರಸ್ತೆ ಕಾಮಗಾರಿಗಳ ಗುಣಮಟ್ಟವನ್ನು ಶ್ರೀ ವರ್ಣಿತ್ ನೇಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿ.ಪಂ.ಕೊಪ್ಪಳರವರು ಭೇಟಿ ನೀಡಿ ಪರಿಶೀಲಿಸಿದರು.
ಕೊಪ್ಪಳ ನಗರ ಜಿಲ್ಲಾ ಆಸ್ಪತ್ರೆ ವ್ಯಾಪ್ತಿಯಲ್ಲಿ ಅನುಷ್ಠಾನಗೊಂಡ ಜಿಲ್ಲಾ ಶೀಘ್ರ ಮಧ್ಯಸ್ಥಿಕೆ ಕೇಂದ್ರಕ್ಕೆ ಶ್ರೀ ವರ್ಣಿತ್ ನೇಗಿ CEO ಜಿ.ಪಂ.ಕೊಪ್ಪಳರವರು ಭೇಟಿ ನೀಡಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಪರಿಶೀಲಿಸಿದರು.
ಕೊಪ್ಪಳ ಜಿಲ್ಲೆ ಕುಕನೂರ ತಾ ಯರೇಹಂಚಿನಾಳ ಗ್ರಾಮ ಪಂಚಾಯತಿಯಲ್ಲಿ PRED ವಿಭಾಗದಿಂದ
ಅನುಷ್ಠಾನಗೊಂಡ ಕಲ್ಯಾಣ ಮಂಟಪ ಮತ್ತು ನರೇಗಲ್- ಲಕ್ಕಮಾಪುರ ರಸ್ತೆ ಕಾಮಗಾರಿಗಳ ಗುಣಮಟ್ಟವನ್ನು ಶ್ರೀ ವರ್ಣಿತ್ ನೇಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿ.ಪಂ.ಕೊಪ್ಪಳರವರು ಭೇಟಿ ನೀಡಿ ಪರಿಶೀಲಿಸಿದರು.
ಕೊಪ್ಪಳ ಜಿಲ್ಲೆ ಕನಕಗಿರಿ ತಾ ಮುಸಲಾಪುರ ಗ್ರಾಮ ಪಂಚಾಯತಿಯಲ್ಲಿ PMGSY ಯೋಜನೆಯಡಿ ಅನುಷ್ಠಾನಗೊಂಡ ರಸ್ತೆ ಕಾಮಗಾರಿಗಳ ಗುಣಮಟ್ಟವನ್ನು ಶ್ರೀ ವರ್ಣಿತ್ ನೇಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿ.ಪಂ.ಕೊಪ್ಪಳರವರು ಭೇಟಿ ನೀಡಿ ಪರಿಶೀಲಿಸಿದರು.
ಯಲಬುರ್ಗಾ ತಾಲೂಕಿನ ಮುರಡಿ ಗ್ರಾ.ಪಂ.ಗೆ CEO ಜಿ.ಪಂ ಕೊಪ್ಪಳ ರವರು ಭೇಟಿ.
ಮುರಡಿ ಗ್ರಾ.ಪಂ.ಯಲ್ಲಿ ಅನುಷ್ಠಾನಗೊಂಡ FSTP ಮತ್ತು ಕಸ ವಿಲೇವಾರಿ ಘಟಕ ಕಾಮಗಾರಿಗಳು & ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು CEO ರವರು ಭೇಟಿ ನೀಡಿ ಸರಿಯಾದ ನಿರ್ವಹಣೆಗಳ ಕುರಿತು ಪರಿಶೀಲಿಸಿದರು.
@CommrPR@rdwsd_gok
ಕೊಪ್ಪಳ ಜಿ ಕುಕನೂರ ತಾ ತಳಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ KKRDB ಅನುದಾನದಲ್ಲಿ ಅನುಷ್ಠಾನಗೊಂಡ
ಸ್ಕಿಲ್ ಡೆವಲಪ್ಮೆಂಟ್ ಬಿಲ್ಡಿಂಗ್, ಮತ್ತು ಪ್ರೌಢ ಶಾಲೆ ಬಿಲ್ಡಿಂಗ್,ರಂಗಮಂದಿರ ಕಟ್ಟಡಗಳಿಗೆ ನಲಿನ್ ಅತುಲ್ ಕಾರ್ಯದರ್ಶಿಗಳು KKRDB ಕಲ್ಬುರ್ಗಿ & ವರ್ಣಿತ್ ನೇಗಿ CEO ಜಿ.ಪಂ.ಕೊಪ್ಪಳರವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸದರು.
ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾ ರಥೋತ್ಸವ ವೇಳೆ ನರೇಗಾ ಯೋಜನೆಯಡಿ ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿ ಅನುಷ್ಠಾನಗೊಳಿಸಿದ ಜಲ ಸಂರಕ್ಷಣೆಯ ಕಾಮಗಾರಿಗಳ ಮಾದರಿಯನ್ನು ಪ್ರಸ್ತುತಪಡಿಸಲಾಗಿದೆ. ಈ ಮೂಲಕ ಅಂತರ್ಜಲ ವೃದ್ಧಿ, ಮಣ್ಣಿನ ಫಲವತ್ತತೆ ರಕ್ಷಣೆಯ ಕುರಿತು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.
#RDPR#ruraldevelopment#nregsworks
ಯಲಬುರ್ಗಾ ತಾಲೂಕಿನ ಮಹಿಳಾ ಪೂರಕ ಪೌಷ್ಟಿಕ ಆಹಾರ ಕೇಂದ್ರದಲ್ಲಿ ಗರ್ಭಿಣಿ ಮಹಿಳೆಯರಿಗೆ/ಅಂಗನವಾಡಿ ಮಕ್ಕಳಿಗೆ ತಯಾರಿಸುವ ಪುಷ್ಟಿ ಆಹಾರ ಪದಾರ್ಥಗಳ ಗುಣಮಟ್ಟ- ಸರಿಯಾದ ನಿರ್ವಹಣೆಗಳ ಕುರಿತು ಶ್ರೀ ವರ್ಣಿತ್ ನೇಗಿ CEO ಜಿ.ಪಂ ಕೊಪ್ಪಳ ರವರು ಭೇಟಿ ನೀಡಿ ಪರಿಶೀಲಿಸಿದರು.
@CommrPR
ಕೊಪ್ಪಳ ತಾಲೂಕಿನ ಮಹಿಳಾ ಪೂರಕ ಪೌಷ್ಟಿಕ ಆಹಾರ ಕೇಂದ್ರದಲ್ಲಿ ಗರ್ಭಿಣಿ ಮಹಿಳೆಯರಿಗೆ/ಅಂಗನವಾಡಿ ಮಕ್ಕಳಿಗೆ ತಯಾರಿಸುವ ಪುಷ್ಟಿ ಆಹಾರ ಪದಾರ್ಥಗಳ ಗುಣಮಟ್ಟ- ಸರಿಯಾದ ನಿರ್ವಹಣೆಗಳ ಕುರಿತು ಶ್ರೀ ವರ್ಣಿತ್ ನೇಗಿ CEO ಜಿ.ಪಂ ಕೊಪ್ಪಳ ರವರು ಭೇಟಿ ನೀಡಿ ಪರಿಶೀಲಿಸಿದರು.
ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮ
ಸಾವಯುವ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡು ಅಧಿಕ ಲಾಭವನ್ನು ಪಡೆಯಲು ಮತ್ತು ಹೈನುಗಾರಿಕೆ ಉದ್ಯಮದಿಂದ ಆರ್ಥಿಕ ಸ್ವಾವಲಂಬನೆ ಹೊಂದುವಂತೆ ರೈತರಿಗೆ ನರೇಗಾ ಯೋಜನೆಯಡಿ ಅರಿವು ಕಾರ್ಯಕ್ರಮ
@PriyankKharge@MgnregsK
ರಾಷ್ಟ್ರೀಯ ರೈತ ದಿನಾಚರಣೆ
ಸಾವಯುವ ಕೃಷಿ ಪದ್ದತಿ ಅಳವಡಿಸಿಕೊಂಡು ಅಧಿಕ ಲಾಭ ಪಡೆಯಲು ಆರ್ಥಿಕ ಸ್ವಾವಲಂಬಿಗಳಾಗಲು ಮಹಾತ್ಮ ಗಾಂಧಿ ನರೇಗಾ ಕೂಲಿಕಾರರಿಗೆ ಸಲಹೆ.
ಕೊಪ್ಪಳ ಜಿ/ತಾ ಇರಕಲಗಡ ಗ್ರಾ.ಪಂ.ಚಾಮಲಪುರ ಗ್ರಾಮ
@PriyankKharge@rdwsd_gok@MgnregsK
ಕನಕಗಿರಿ ತಾಲೂಕಿನ ಹಿರೇಖೇಡ ಗ್ರಾ.ಪಂ.ಗೆ CEO ಜಿ.ಪಂ ಕೊಪ್ಪಳ ರವರು ಭೇಟಿ.
ಹಿರೇಖೇಡ ಗ್ರಾ.ಪಂ.ಯಲ್ಲಿ ಅನುಷ್ಠಾನಗೊಂಡ JJM,ಅಂಗನವಾಡಿ, ಲೈಬ್ರರಿ,ಸರ್ಕಾರಿ ಕಿರಿಯ-ಪ್ರೌಢ ಶಾಲೆ,CC ರಸ್ತೆ, ಕಾಮಗಾರಿಗಳು ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು CEO ರವರು ಭೇಟಿ ನೀಡಿ ಸರಿಯಾದ ನಿರ್ವಹಣೆಗಳ ಕುರಿತು ಪರಿಶೀಲಿಸಿದರು.
@CommrPR@rdwsd_gok
ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾ.ಪಂ.ಗೆ CEO ಜಿ.ಪಂ ಕೊಪ್ಪಳ ರವರು ಭೇಟಿ.
ಹನುಮನಾಳ ಗ್ರಾ.ಪಂ.ಯಲ್ಲಿ ಅನುಷ್ಠಾನಗೊಂಡ JJM,ಅಂಗನವಾಡಿ, ಲೈಬ್ರರಿ,ಸರ್ಕಾರಿ ಶಾಲೆ,MGNREGA,SBM, ಕೂಸಿನಮನೆ, CC ರಸ್ತೆ ಕಾಮಗಾರಿಗಳು ಇನ್ನಿತರ ಗ್ರಾಮೀಣಾಭಿವೃದ್ಧಿ ಯೋಜನೆಗಳ ಕುರಿತು CEO ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
@rdwsd_gok@CommrPR
ಗ್ರಾಮಾಭಿವೃದ್ದಿಯ ಹೊಸ ಹಾದಿ-ಯುಕ್ತಧಾರ
ಕೊಪ್ಪಳ ಜಿ.ಪಂ.ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ 2026-27 ನೇ ಆರ್ಥಿಕ ಸಾಲಿನ ಕಾರ್ಮಿಕ ಆಯವ್ಯಯವನ್ನು ವೈಜ್ಞಾನಿಕವಾಗಿ ಸಿದ್ದಪಡಿಸಲಾಗುತ್ತಿದೆ.
@PriyankKharge@MgnregsK
Constitution Day celebrated across Amrit Sarovars in Karnataka 🇮🇳💧
Children, youth, community members and #MGNREGA workers gathered around the #AmritSarovar to read the Preamble, take the Fundamental Duties pledge, display placards, and join discussions on water conservation.
ಯಲಬುರ್ಗಾ ತಾ ಸಂಗನಹಾಳ ಹಾಗೂ ಬಳೂಟಗಿ ಗ್ರಾಮ ಪಂಚಾಯತಿಯ ಅಮೃತ ಸರೋವರ ದಡದ ಮೇಲೆ ಸಂವಿಧಾನ ದಿನಾಚರಣೆ ಅಂಗವಾಗಿ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಸರ್ಕಾರಿ ಪ್ರೌಢಶಾಲೆಯಿಂದ ಅಮೃತ ಸರೋವರ ದಡದವರೆಗೆ ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಸಿದರು.
#IndianConstitution#ConstitutionDay
ಯಲಬುರ್ಗಾ ತಾಲೂಕಿನ ಕಲ್ಲೂರ ಗ್ರಾ.ಪಂ.ಗೆ CEO ಜಿ.ಪಂ ಕೊಪ್ಪಳ ರವರು
ಭೇಟಿ.
ಕಲ್ಲೂರ ಗ್ರಾ.ಪಂ.ಯಲ್ಲಿ ಅನುಷ್ಠಾನಗೊಂಡ JJM, ಲೈಬ್ರರಿ,ಸರ್ಕಾರಿ ಶಾಲೆ,MGNREGA,SBM,ಕಸ ವಿಲೇವಾರಿ ಘಟಕ, ಆಯುಷ್ಮಾನ್ ಆರೋಗ್ಯ ಇನ್ನಿತರ ಗ್ರಾಮೀಣಾಭಿವೃದ್ಧಿ ಯೋಜನೆಗಳ ಕುರಿತು CEO ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
@rdwsd_gok@CommrPR