“ಸಂವಿಧಾನವೇ ನನ್ನ ಧರ್ಮ, ಜನರೇ ನನ್ನ ದೇವರು” ಎನ್ನುವ ನಿಮ್ಮ ನಿಲುವು ಸದಾ ಪ್ರೇರಣೆ.
ಕರ್ನಾಟಕ ರಾಜಕೀಯದಲ್ಲಿ ನಿಮ್ಮ ಕೊಡುಗೆ ಸದಾ ಸ್ಮರಣೀಯ. ❤
ಅಧಿಕಾರಕ್ಕಿಂತ ಮೌಲ್ಯಗಳನ್ನು ದೊಡ್ಡದಾಗಿ ನೋಡಿದ ನಿಮ್ಮ ರಾಜೀನಾಮೆಯ ಮಾತುಗಳು ಮನಸ್ಸಿಗೆ ತಾಕಿವೆ
#Siddaramaiah@siddaramaiah@INCIndia@INCKarnataka@DKShivakumar
ಇಂದು ಲೋಕಭವನಕ್ಕೆ ತೆರಳಿ ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಅವರ ವಿಶೇಷ ಕಾರ್ಯದರ್ಶಿಗಳಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ನನ್ನ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದೇನೆ.
ಹಳ್ಳಿಗಾಡಿನಲ್ಲಿ ಹುಟ್ಟಿಬೆಳೆದ ನಾನು ಮುಂದೊಂದು ದಿನ ಈ ರಾಜ್ಯದ ಶಾಸಕ, ಮಂತ್ರಿ, ವಿರೋಧ ಪಕ್ಷದ ನಾಯಕ, ಎರಡೆರಡು ಬಾರಿ ಮುಖ್ಯಮಂತ್ರಿಯಾಗುತ್ತೇನೆ ಎಂಬ ಕನಸನ್ನು ಸಹ ಕಂಡಿರಲಿಲ್ಲ. ಇಂತದ್ದೊಂದು ದುಬಾರಿಯಾದ ಕನಸು ನನಸಾಗಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಿಂದ.
ಬುದ್ಧ, ಬಸವ, ಬಾಬಾ ಸಾಹೇಬರು, ಮಹಾತ್ಮ ಗಾಂಧಿಯವರೇ ನನ್ನ ಆದರ್ಶ. ನನ್ನ ನಲವತ್ತೆಂಟು ವರ್ಷಗಳ ರಾಜಕೀಯ ಜೀವನದಲ್ಲಿ ನಾಡಿನ ಅವಕಾಶ ವಂಚಿತ, ಶೋಷಿತ, ಬಡ ಜನರ ಪರವಾಗಿ ಪ್ರಾಮಾಣಿಕವಾಗಿ ದುಡಿದ ಸಂತೃಪ್ತಿಯಿದೆ.
ನನ್ನನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆರಿಸಿ, ಈ ವರೆಗೆ ಮುಖ್ಯಮಂತ್ರಿಯಾಗಿ ಜನಸೇವೆಗೆ ಅವಕಾಶ ಮಾಡಿಕೊಟ್ಟ ಪಕ್ಷದ ಶಾಸಕರಿಗೆ, ನನ್ನ ಹೆಗಲಿಗೆ ಹೆಗಲಾಗಿ ದುಡಿದ ಸಂಪುಟ ಸಹೋದ್ಯೋಗಿಗಳಿಗೆ, ಅವಕಾಶ ನೀಡಿದ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಾಗೂ ನನ್ನ ರಾಜಕೀಯ ಬದುಕಿನುದ್ದಕ್ಕೂ ಪ್ರೀತಿ ತುಂಬಿದ, ಅಭಿಮಾನಿಸಿದ, ಇಲ್ಲಿಯ ತನಕ ಕೈಹಿಡಿದು ನಡೆಸಿದ ಹೃದಯವಂತ ಕನ್ನಡಿಗರಿಗೆ ನಾನು ಚಿರಋಣಿ.
ಸಂವಿಧಾನವೇ ನನಗೆ ಧರ್ಮ, ಜನರೇ ನನ್ನ ಪಾಲಿನ ದೇವರು. ನನ್ನ ರಾಜೀನಾಮೆ ಮುಖ್ಯಮಂತ್ರಿ ಹುದ್ದೆಗೆ ಮಾತ್ರವೇ ಸೀಮಿತ, ಸಕ್ರಿಯ ರಾಜಕಾರಣಕ್ಕಲ್ಲ.
ನನ್ನ ಜೀವದ ಕೊನೆಯುಸಿರು ಇರುವ ವರೆಗೂ ಸಾಮಾಜಿಕ ನ್ಯಾಯಕ್ಕಾಗಿ ಮತ್ತು ಸಂವಿಧಾನ ವಿರೋಧಿ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ಮಾಡುತ್ತೇನೆ.
ಧನ್ಯವಾದ ❤
Started the season with belief. Ended with back to back titles. 🏆
This team lived every emotion together. The highs, the pressure, the hurdles, and the unwavering support. It feels extra special because… this place is HOME! ❤️ @RCBTweets
ಒಬ್ಬ ಬ್ರಾಹ್ಮಣನಾಗಿ ಇದನ್ನ ಹೇಳಲೇ ಬೇಕು. ನನ್ನ ಸಮುದಾಯದ ಅನೇಕರಿಗೆ ಸಿದ್ದರಾಮಯ್ಯನವರ ಹಿನ್ನಲೆಯ ಬಗ್ಗೆ ಗೌರವವಿಲ್ಲ ,ಅವರ ಸಾಮಾಜಿಕ ನ್ಯಾಯದ ಪರ ನಿಲುವಿನ ಬಗ್ಗೆ ಗೌರವವಿಲ್ಲ.
“ಸಿದ್ಧ” ಅಂತ ಕರೆಯುವುದರ ಹಿಂದೆ ಅಗೌರವವಿದೆ, ಜಾತಿಯ ಮೇಲ್ಮೆ ಇದೆ.
ಸಮಾಜದಲ್ಲಿ ಸಾಮರಸ್ಯವಿರಬೇಕು, ಎಲ್ಲ ಸಮುದಾಯಗಳ ಏಳಿಗೆ ಆಗಬೇಕು ಅಂತ ಆಶಿಸುವುದು ತಪ್ಪೇ?
ಸಿದ್ದರಾಮಯ್ಯ ಅವರು ಕರ್ನಾಟಕ ರಾಜಕಾರಣದ ಜೀವಂತ ದಂತಕಥೆ.
ಹಳ್ಳಿಗಾಡಿನಿಂದ ಆರಂಭವಾದ ನಿಮ್ಮ ಪಯಣ ಎರಡು ಬಾರಿ ಮುಖ್ಯಮಂತ್ರಿಯಾಗುವ ಮಟ್ಟಕ್ಕೆ ಬೆಳೆದಿದ್ದು ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಮೇಲಿನ ನಿಮ್ಮ ನಿಷ್ಠೆಗೆ ಸಾಕ್ಷಿ.
“ಸಂವಿಧಾನವೇ ನನ್ನ ಧರ್ಮ, ಜನರೇ ನನ್ನ ದೇವರು” ಎನ್ನುವ ನಿಮ್ಮ ನಿಲುವು ಸದಾ ಪ್ರೇರಣೆ.
ಕರ್ನಾಟಕ ರಾಜಕೀಯದಲ್ಲಿ ನಿಮ್ಮ ಕೊಡುಗೆ ಸದಾ ಸ್ಮರಣೀಯ. ❤
ಅಧಿಕಾರಕ್ಕಿಂತ ಮೌಲ್ಯಗಳನ್ನು ದೊಡ್ಡದಾಗಿ ನೋಡಿದ ನಿಮ್ಮ ರಾಜೀನಾಮೆಯ ಮಾತುಗಳು ಮನಸ್ಸಿಗೆ ತಾಕಿವೆ
#Siddaramaiah@siddaramaiah@INCIndia@INCKarnataka@DKShivakumar
ಇಂದು ಲೋಕಭವನಕ್ಕೆ ತೆರಳಿ ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಅವರ ವಿಶೇಷ ಕಾರ್ಯದರ್ಶಿಗಳಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ನನ್ನ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದೇನೆ.
ಹಳ್ಳಿಗಾಡಿನಲ್ಲಿ ಹುಟ್ಟಿಬೆಳೆದ ನಾನು ಮುಂದೊಂದು ದಿನ ಈ ರಾಜ್ಯದ ಶಾಸಕ, ಮಂತ್ರಿ, ವಿರೋಧ ಪಕ್ಷದ ನಾಯಕ, ಎರಡೆರಡು ಬಾರಿ ಮುಖ್ಯಮಂತ್ರಿಯಾಗುತ್ತೇನೆ ಎಂಬ ಕನಸನ್ನು ಸಹ ಕಂಡಿರಲಿಲ್ಲ. ಇಂತದ್ದೊಂದು ದುಬಾರಿಯಾದ ಕನಸು ನನಸಾಗಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಿಂದ.
ಬುದ್ಧ, ಬಸವ, ಬಾಬಾ ಸಾಹೇಬರು, ಮಹಾತ್ಮ ಗಾಂಧಿಯವರೇ ನನ್ನ ಆದರ್ಶ. ನನ್ನ ನಲವತ್ತೆಂಟು ವರ್ಷಗಳ ರಾಜಕೀಯ ಜೀವನದಲ್ಲಿ ನಾಡಿನ ಅವಕಾಶ ವಂಚಿತ, ಶೋಷಿತ, ಬಡ ಜನರ ಪರವಾಗಿ ಪ್ರಾಮಾಣಿಕವಾಗಿ ದುಡಿದ ಸಂತೃಪ್ತಿಯಿದೆ.
ನನ್ನನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆರಿಸಿ, ಈ ವರೆಗೆ ಮುಖ್ಯಮಂತ್ರಿಯಾಗಿ ಜನಸೇವೆಗೆ ಅವಕಾಶ ಮಾಡಿಕೊಟ್ಟ ಪಕ್ಷದ ಶಾಸಕರಿಗೆ, ನನ್ನ ಹೆಗಲಿಗೆ ಹೆಗಲಾಗಿ ದುಡಿದ ಸಂಪುಟ ಸಹೋದ್ಯೋಗಿಗಳಿಗೆ, ಅವಕಾಶ ನೀಡಿದ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಾಗೂ ನನ್ನ ರಾಜಕೀಯ ಬದುಕಿನುದ್ದಕ್ಕೂ ಪ್ರೀತಿ ತುಂಬಿದ, ಅಭಿಮಾನಿಸಿದ, ಇಲ್ಲಿಯ ತನಕ ಕೈಹಿಡಿದು ನಡೆಸಿದ ಹೃದಯವಂತ ಕನ್ನಡಿಗರಿಗೆ ನಾನು ಚಿರಋಣಿ.
ಸಂವಿಧಾನವೇ ನನಗೆ ಧರ್ಮ, ಜನರೇ ನನ್ನ ಪಾಲಿನ ದೇವರು. ನನ್ನ ರಾಜೀನಾಮೆ ಮುಖ್ಯಮಂತ್ರಿ ಹುದ್ದೆಗೆ ಮಾತ್ರವೇ ಸೀಮಿತ, ಸಕ್ರಿಯ ರಾಜಕಾರಣಕ್ಕಲ್ಲ.
ನನ್ನ ಜೀವದ ಕೊನೆಯುಸಿರು ಇರುವ ವರೆಗೂ ಸಾಮಾಜಿಕ ನ್ಯಾಯಕ್ಕಾಗಿ ಮತ್ತು ಸಂವಿಧಾನ ವಿರೋಧಿ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ಮಾಡುತ್ತೇನೆ.
ಧನ್ಯವಾದ ❤
Strong bonds create stronger leadership. ✊
Siddaramaiah appreciating DK Shivakumar’s unwavering support shows the unity that drives success. Together for Karnataka, together for the future. 🔥
@DKShivakumar@siddaramaiah#DKCM#KarnatakaPolitics
2019: D. K. Shivakumar was jailed for 50 days and was even denied bail to perform the yearly rituals of his late father.
2020: He became Karnataka PCC Chief.
2023: He led Congress to a historic victory and defeated BJP in Karnataka.
2026: Congress high command has called a crucial meeting tomorrow amid growing discussions around Karnataka leadership.
From political targeting to becoming the strongest pillar of Congress in Karnataka.
What a journey.
As per sources, present CM Siddaramaiah may move to Rajya Sabha and take up a bigger national responsibility.
If that happens then no one deserves the CM chair more than DK Shivakumar.
A fighter.
A strategist.
A loyalist.
A mass leader. 🔥
@JanataDal_S@Nikhil_Kumar_k ಡಿಕೆ ಶಿವಕುಮಾರ್ ಬಗ್ಗೆ ಮಾತಾಡೋ ಮೊದಲು ಕರ್ನಾಟಕ ರಾಜಕೀಯದಲ್ಲಿ ಒಂದು MLA ಸೀಟ್ ಆದ್ರೂ ಗೆದ್ದು ತೋರಿಸಿ.
ಕುಟುಂಬದ ಹೆಸರಿನಿಂದ ರಾಜಕೀಯ ಮಾಡೋದು ಸುಲಭ.
@Akshita_N The effort, consistency, and on-ground engagement you showed throughout the election coverage was really impressive. Please keep up the great work — journalists like you make people stay connected to what’s actually happening on the ground.
@Ajayappu009@Nikhil_Kumar_k Leadership isn’t a family announcement. Pick one seat, win properly, repeat it. Until then, 2028 talk sounds like wishful thinking.
No dual stands- only #GILLI
Some shift with situations, I stand with conviction. From nothing to something his struggle, his empire… all his
Whatever happens tomorrow, my support won’t change. Loyalty isn’t seasonal - I don’t switch sides
Signing off #BBK12 — forever GILLI cult