Official Fan page Of #Baadshah Devotees🤗. Follow us for Latest nd Fastest Updates About AbhinayChakravarthy @KicchaSudeep..
Deepanna Follow Back {27/5/2020}
Oh My God Just see who is following us...
None other than 😎 Karnataka #No1 Fan Base Actor Abhinayachakravrty #Baadshah@KicchaSudeep Anna🤗
Thq u so much Boss🙏
Follow us @KR_NAGARA_KSSS
Kashtapattu beldonge gottu kicchana bele. avrna inspiration agi tagondoru top allidare .nammalli overnight star agiro namardha nan maklu pan India pan world antha pungi bittu international level alli maryade tagdiro tukali hero 4 fans kicchan bagge matadtare .
#KicchaBOSS#BRB
This looks amazing!!! Cant wait for it @KicchaSudeep sir , @anupsbhandari every cinema u have done we have seen the journey and effort behind it, looks like this ones gonna cross all your craziness you have shown as a filmmaker before this. #brb
ನಿನ್ನೆ ರಾತ್ರಿ ಹೈದರಾಬಾದಿನಲ್ಲಿ ಈ ಜೋಡಿ ಜೊತೆ ಕಳೆದ ಸಮಯ ನಿಜಕ್ಕೂ ಮರೆಯಲಾಗದ್ದು! ರಾತ್ರಿ 2 ಗಂಟೆಯ��ರೆಗೂ ಮಾತು, ನಗು, ಆತ್ಮೀಯತೆ ಮತ್ತು ಊಟ... ಸಮಯ ನಿಂತಿತೋ, ನಾವೇ ಸಮಯ ಮರೆತೆವೋ ಗೊತ್ತಾಗಲಿಲ್ಲ. ಅದೆಷ್ಟೋ ವಿಷಯಗಳು, ಹೊಸ ದೃಷ್ಟಿಕೋನಗಳು ಸಮಯವನ್ನು ಸಾರ್ಥಕವಾಗಿಸಿದವು.
ಹೋಗಿದ್ದು ಜನ್ಮದಿನದ ಸಂಭ್ರಮಕ್ಕೆ…
ದಕ್ಕಿದ್ದು ಜೀವಮಾನವಿಡೀ ಉಳಿಯುವ ನೆನಪು.
ನಿಮ್ಮ
ವೀರಕಪುತ್ರಶ್ರೀನಿವಾಸ
ಅಭಿನಯ ಚಕ್ರವರ್ತಿ @KicchaSudeep ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!
ಸಿನಿಮಾರಂಗದಲ್ಲಿ ತಮ್ಮ ಮನೋಜ್ಞ ಅಭಿನಯ, ಗಾಯನ ಮತ್ತು ನಿರ್ದೇಶನದ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿರುವ ನಿಮಗೆ ಆಯುರಾರೋಗ್ಯ, ನೆಮ್ಮದಿ ಮತ್ತು ಯಶಸ್ಸು ಸದಾ ಜೊತೆಯಾಗಿರಲಿ.
#HappyBirthdayKichchaSudeepa#KichchaSudeepa
Wishing the one and only Abhinaya Chakravarthy Kiccha Sudeep Sir a very Happy Birthday! ❤️
Your journey, your talent, and above all, the wonderful person you are have always been an inspiration. I feel truly blessed to share a bond of respect and affection with you. May God bless you with good health, happiness, peace and countless beautiful moments in the years ahead.
Have a beautiful birthday, Sir. Stay blessed and keep inspiring us, always. ❤️🙏
With heartfelt wishes,
Sandesh Nagraj
Sandesh Productions
ಕನ್ನಡಿಗರ ಮನ ಗೆದ್ದಿರುವ ನೆಚ್ಚಿನ ನಟ, ಕಿಚ್ಚ ಸುದೀಪ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು!
ಅಭಿನಯದ ಪಯಣದಲ್ಲಿ ಇನ್ನಷ್ಟು ಮೈಲಿಗಲ್ಲುಗಳನ್ನು ಸಾಧಿಸಿ, ಸದಾ ಯಶಸ್ಸಿನ ಉತ್ತುಂಗದಲ್ಲಿರಲಿ. ನಿಮ್ಮ ಪ್ರತಿಭೆಯ ಬೆಳಕು ಸದಾ ಹೀಗೆ ಪ್ರಕಾಶಿಸಲಿ.
ಹ್ಯಾಪಿ ಬರ್ತ್ಡೇ ಕಿಚ್ಚ!
ಕನ್ನಡ ಚಿತ್ರರಂಗದ ಖ್ಯಾತ, ಪ್ರತಿಭಾವಂತ ನಟ, ಅಭಿನಯ ಚಕ್ರವರ್ತಿ 'ಕಿಚ್ಚ' ಶ್ರೀ ಸುದೀಪ್ @KicchaSudeep ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ತಾಯಿ ಚಾಮುಂಡೇಶ್ವರಿಯು ತಮಗೆ ಆರೋಗ್ಯ, ಆಯಸ್ಸು, ಸುಖ - ಶಾಂತಿ, ನೆಮ್ಮದಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.
#HBDKicchaSudeep
Heartfelt birthday wishes to the ever-charismatic @KicchaSudeep garu!
From unforgettable performances to your unique journey in Indian cinema, you have always stood out sir. May you continue to entertain us with many more incredible performances.
Wishing you happiness, good health and continued success always! 🙏
ಚಂದನವನದ ಖ್ಯಾತ ನಟ ಹಾಗೂ ಆತ್ಮೀಯರಾದ ಶ್ರೀ ಸುದೀಪ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ತಮ್ಮ ಅದ್ಭುತ ಅಭಿನಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಸುದೀಪ್ ಅವರಿಗೆ ದೇವರು ಉತ್ತಮ ಆರೋಗ್ಯ, ಸಂತೋಷ ಹಾಗೂ ಇನ್ನಷ್ಟು ಯಶಸ್ಸು ದಯಪಾಲಿಸಲಿ. ಅವರ ಕಲಾ ಪಯಣ ಮತ್ತಷ್ಟು ಯಶಸ್ವಿಯಾಗಿ ಸಾಗಲಿ ಎಂದು ಹಾರೈಸುತ್ತೇನೆ.
ಕನ್ನಡದ ಕೀರ್ತಿಯನ್ನು ದೇಶ-ವಿದೇಶಗಳಲ್ಲಿ ಪಸರಿಸುತ್ತಿರುವ, ತಮ್ಮ ಅದ್ಭುತ ಅಭಿನಯ ಹಾಗೂ ವಿಶಿಷ್ಟ ವ್ಯಕ್ತಿತ್ವದ ಮೂಲಕ ಕೋಟ್ಯಂತರ ಅಭಿಮಾನಿಗಳ ಮನಗೆದ್ದಿರುವ ಆತ್ಮೀಯರಾದ ಕಿಚ್ಚ ಸುದೀಪ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ನಿಮ್ಮ ಪ್ರತಿಭೆ ಇನ್ನಷ್ಟು ಬೆಳಗಲಿ, ಹೊಸ ಹೊಸ ಯಶಸ್ಸುಗಳು ನಿಮ್ಮದಾಗಲಿ. ಭಗವಂತನು ಸದಾ ಉತ್ತಮ ಆರೋಗ್ಯ, ಆಯುರಾರೋಗ್ಯ ಹಾಗೂ ಸಂತೋಷವನ್ನು ಕರುಣಿ���ಲಿ. ಕನ್ನಡ ಚಿತ್ರರಂಗದ ಹೆಮ್ಮೆಯಾಗಿ ನೀವು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುತ್ತೇನೆ.
@KicchaSudeep
ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ, ಕಲಾಭಿಮಾನಿಗಳ ಪಾಲಿನ ಅಭಿನಯ ಚಕ್ರವರ್ತಿ, 'ಕಿಚ್ಚ' ಸುದೀಪ್ ���ವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ತಾಯಿ ಚಾಮುಂಡೇಶ್ವರಿ ತಮಗೆ ಉತ್ತಮ ಆಯುರಾರೋಗ್ಯ ಕೊಟ್ಟು ಆಶೀರ್ವದಿಸಲಿ, ಕನ್ನಡಾಂಬೆಯ ಕಲಾಸೇವೆಯಲ್ಲಿ ಇನ್ನಷ್ಟು ಯಶಸ್ಸು ತಮ್ಮದಾಗಲಿ ಎಂದು ಹಾರೈಸುವೆ.
@KicchaSudeep
Happy birthday to my man , abhinaya Chakravarty , baadshah @KicchaSudeep
🎂💐 truly inspiring and iconic person! 🎉May your journey ahead be filled with greater success, happiness, and unforgettable memories.Keep inspiring
and keep rocking! 🤍🎂 love u anna🤍♥️
#abhinayachakravarty #kicchasudeepa
@SupriyanviPicS #baadshah #happybirthday
Happy Birthday to @KicchaSudeep Sir!
Your passion,journey, and love for cinema have always been inspiring. Wishing you many more wonderful years and greater success, Sir!
Truly grateful for all the love and warmth you’ve always shown us over the years. ❤️
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಸರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು!