ಗೀತಾ ಚಿತ್ರದಲ್ಲಿ ಜೂನಿಯರ್ ಗೋಲ್ಡನ್ ಸ್ಟಾರ್
ಸ್ಯಾಂಡಲ್ವುಡ್ನ ಗೋಲ್ಡನ್ ಸ್ಟಾರ್ ಗಣೇಶ್ ಅವರ ಮಗ ವಿಹಾನ್ ಬೆಳ್ಳಿತೆರೆಗೆ ಲಗ್ಗೆ ಇಡೋಕೆ ಸಿದ್ಧತೆ ನಡೆಸಿದ್ದಾರೆ. ಗಣೇಶ್ ಅಭಿನಯದ 'ಗೀತಾ' ಸಿನಿಮಾದಲ್ಲಿ ಅತಿಥಿಪಾತ್ರದ ಮೂಲಕ ಚಂದನವನಕ್ಕೆ ಎಂಟ್ರಿಕೊಡಲಿದ್ದಾರೆ. ಈ ಚಿತ್ರದಲ್ಲಿ ಅಪ್ಪ-ಮಗ ಇಬ್ಬರೂ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದು
ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಶಿಲ್ಪಾ ಗಣೇಶ್ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ 11 ವರ್ಷ ತುಂಬಿದೆ.
#KGSGFA ತಂಡದ ಕಡೆಯಿಂದ ಹಾಗೂ ಎಲ್ಲಾ ಗೋಲ್ಡನ್ ಸ್ಟಾರ್ ಅಭಿಮಾನಿಗಳ ಕಡೆಯಿಂದ ಗೋಲ್ಡನ್ ಜೋಡಿಗೆ
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು.
#HappyAnniversaryGoldenCouples@Official_Ganesh ♥️ @ShilpaaGanesh💐