Sad no Rajat Patidar in the indian squad. What else he needs to do ? Scored 501 runs strike rate almost 200 . Unfair 💔 @rrjjt_01 Easily the best middle order in India . Proper striker with good technique
It was a pleasure meeting talented young Indian cricketer @venkateshiyer garu today.
Special thanks to him for gifting #AlluAyaan a special signed jersey.
Wishing you all the very best for your future endeavours. Warm regards 🖤
Upon landing in Rome, had the opportunity to meet Prime Minister Meloni over dinner followed by a visit to the iconic Colosseum. We exchanged perspectives on a wide range of subjects. Looking forward to our talks today, where we will continue the conversation on how to boost the India-Italy friendship.
@GiorgiaMeloni
ಸೌಕರ್ಯಕ್ಕಿಂತ ದೇಶಹಿತವೇ ಮೊದಲ ಕರ್ತವ್ಯ!
ಜಾಗತಿಕ ಸವಾಲಿನ ಸಂದರ್ಭದಲ್ಲಿ ದೇಶದ ಹಿತರಕ್ಷಣೆ ಮತ್ತು ರಾಷ್ಟ್ರದ ಸಶಕ್ತತೆ ದೃಷ್ಟಿಯಿಂದ ಆದರಣೀಯ ಪ್ರಧಾನಿ ಶ್ರೀ @narendramodi ಜೀ ಸಮಸ್ತ ಭಾರತೀಯರಲ್ಲಿ 7 ಪ್ರಮುಖ ಮನವಿ ಮಾಡಿಕೊಂಡಿದ್ದಾರೆ. ಭಾರತಕ್ಕಾಗಿ ಭಾರತೀಯರೆಲ್ಲರೂ ಒಂದಾಗಿ ಮುನ್ನಡೆಯುವ ಸಂದರ್ಭ ಮತ್ತೆ ಎದುರಾಗಿದೆ.
ಸಾಧ್ಯವಾದಲ್ಲೆಲ್ಲಾ ಮನೆಯಿಂದಲೇ ಕೆಲಸ ಮಾಡಲು ಆದ್ಯತೆ ನೀಡಿ, ಇಂಧನ ಬಳಕೆ ಕಡಿಮೆ ಮಾಡೋಣ, ಒಂದು ವರ್ಷದ ಕಾಲ ವಿದೇಶ ಪ್ರಯಾಣ ಬೇಡ, ಸ್ವದೇಶಿ ಉತ್ಪನ್ನಗಳನ್ನೇ ಬಳಸೋಣ, ಅಡುಗೆ ಎಣ್ಣೆಯ ಬಳಕೆಯನ್ನು ಕಡಿಮೆ ಮಾಡಿ, ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳೋಣ ಮತ್ತು ಒಂದು ವರ್ಷದವರೆಗೆ ಚಿನ್ನದ ಖರೀದಿ ಆದಷ್ಟು ತಪ್ಪಿಸೋಣ! ನಾಗರಿಕರ ಸಾಮೂಹಿಕ ಜವಾಬ್ದಾರಿಯುತ ನಡವಳಿಕೆ, ಜಾಗತಿಕ ಸವಾಲಿನ ಈ ಸಂದರ್ಭಗಳಲ್ಲಿ ಭಾರತವನ್ನು ಹೆಚ್ಚು ಬಲಿಷ್ಠ ಮತ್ತು ಹೆಚ್ಚು ಸ್ವಾವಲಂಬಿಯನ್ನಾಗಿಸಲಿದೆ. ಭಾರತಕ್ಕಾಗಿ ಒಂದಾಗಿ ನಾವೆಲ್ಲರೂ ಮುನ್ನಡೆಯೋಣ!
#LeadershipOfPMModi
IPL final ಮ್ಯಾಚ್ ಶಿಫ್ಟ್ ಮಾಡಿದ್ದಕ್ಕೆ #BCCI ಸೆಕ್ರೆಟರಿ ಒಬ್ಬ ಮಿಂಡ್ರಿ ಕಾರಣ ಕೊಟ್ಟಿದ್ದಾನೆ. 10 ಸಾವಿರ ಟಿಕೆಟ್ ಗೆ ಬೇಡಿಕೆ ಅಂತೆ.
ಸುರೇಶ್ ಕುಮಾರ ಒಬ್ಬ ಬೇಡ ಅಂದ. ಉಳಿದ 223 ಜನ ಶಾಸಕರಿದ್ದಾರೆ. 10 ಸಾವಿರ ಟಿಕೆಟ್ ಕೇಳಿದವನು ಯಾವನೋ.?
ಜಯ್ ಶಾ ಉತ್ತರಿಸಲಿ.
ಕರ್ನಾಟಕಕ್ಕೆ ಅವಮಾನಿಸುವ ಉದ್ದೇಶ ಇದು.
#BCCI
ಬೋಸಡಿಕೆ
ಈ ಕಂದಾಯ ಇಲಾಖೆಯಲ್ಲಿರುವ ಆಲ್ಮೋಸ್ಟ್ 50% ಗ್ರಾಮೀಣ ಭಾಗದ ಕೆರೆಗಳು ಮ್ಯಾಪ್ ನಲ್ಲಿ ಮಾತ್ರ ಇವೆ,
ಕಂದಾಯ ಇಲಾಖೆಯವರು ಗ್ರಾಮ ಲೆಕ್ಕಾಧಿಕಾರಿ ಮುಖೆನ ಅವರ ಆಡಳಿತದ ಗ್ರಾಮಗಳ ಎಲ್ಲ ಕೆರೆಗಳನ್ನು ಸರ್ವೇ ಮಾಡಿಸಿ ಮಾರ್ಕ್ ಆದ್ರೂ ಮಾಡಿ.
ಬಸಾಪುರ ಕೆರೆಯ 44 ಎಕರೆ ಸಾರ್ವಜನಿಕ ಆಸ್ತಿಯನ್ನು ಬಲ್ಲೋಟ ಕಂಪನಿಯಿಂದ ಮುಕ್ತಗೊಳಿಸಿ! ಹಸುಗಳಿಗೆ, ಕುರಿಗಳಿಗೆ ಮತ್ತು ಜನರಿಗೆ ನೀರು ಒದಗಿಸಬೇಕು ರೈತರಿಂದ ಹೋರಾಟ. ನಮ್ಮ ಕೆರೆ — ನಮ್ಮ ಹಕ್ಕು, ಮುಂದಿನ ಪೀಳಿಗೆಗಾಗಿ ಉಳಿಸೋಣ!
ಕೊಪ್ಪಳ ರೈತರ ಜೋತೆ ಕೈ ಜೋಡಿಸಿದ @dputtannaiah#Koppala#Koppal