ಬಿಜೆಪಿ ಈಗ ಬ್ಲೂಜೆಪಿ ಆಗಿದೆ ಎನ್ನುವುದಾದದರೆ, ಕಾಂಗ್ರೆಸ್ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎಂದು ತಿಳಿದು ಬಹಳದಿನ ಕಳೆದಿವೆ. ವ್ಯಕ್ತಿಯಿಂದ ಪಕ್ಷದ ಹೆಸರು ಹಾಳಾಗದು. ಕೆಡುಕನ್ನೇ ಹುಡುಕುವ ಕಣ್ಣಿಗೆ ಮೋದಿ ಯೋಗಿ ಕಾಣುವುದಿಲ್ಲ.
@ShakunthalaHS@astitvam#karnatakaBJP#CongressHataoDeshBasao
@ramadaskumta@rajpurvii ರಾಮದಾಸ್ ಯಾಕೆ ಬರಿ ಕಾಲಕೆಳಗೆ ವಿಚಾರ ಮಾಡ್ತಿಯಾ ತಲೆ ಕಡೆಗೆ ನೋಡೋದನ್ನು ಕಲಿಬೇಕು. ನಿನ್ನ ಶುಚಿತ್ವದಿಂದ ನೀನು ಬೆಳೆದು ನಿಂತು ಅಶುಚಿಯಾದವರನ್ನು ದೂರವಿಡು. ಆತ ಬ್ರಾಹ್ಮಣನಾದರೂ ಸರಿ. ನಿಂತ ನೆಲದಿಂದ ಎಷ್ಟುದಿನ ಹೋರಾಡುವೆ? ಎತ್ತರಕ್ಕೇರು.
ಉಪವಾಸದಿಂದಲೇ ಸ್ವಾತಂತ್ರ್ಯ ಸಿಕ್ಕಿದ್ದರೆ, ಭಗತ್ ಸಿಂಗ್'ನನ್ನು ಉಪವಾಸದಿಂದಲೇ ಉಳಿಸಬಹುದಿತ್ತಲ್ಲ. ���ದೇ ಉಪವಾಸ ದೇಶ ತುಂಡಾಗುವುದನ್ನು ತಡೆಯಬಹುದಿತ್ತು. ಬಿಡಿ ಪ್ರಧಾನಿ ಹುದ್ದೆಗೆ ಆಯ್ಕೆಯಾದ ಪಟೇಲರನ್ನು
ಆ ಸ್ಥಾನದಲ್ಲಿ ಉಳಿಸಿಕೊಳ್ಳಲು ಅಶಕ್ತವಾದ ಉಪವಾಸ ಸ್ವಾತಂತ್ರ್ಯ ಕೊಡಿಸಿದ್ದು ಹಾಸ್ಯಾಸ್ಪದವೇ.
@AnantkumarH
@BJP4Karnatak
Very good news
*ಎಲ್ಲಿದ್ದೀಯಪ್ಪ*
ದಾಖಲೆ ಮುರಿದು ಮುನ್ನುಗ್ಗುತ್ತಿರುವ
*ಮಿಣಿ ಮಿಣಿ*😂
ಅಮವಾಸ್ಯೆಯಂದು ಮಿಣಿ ಮಿಣಿ ಪೌಡ್ರ ಬಳಸಿ ಕಾಗೆ ಎಮ್ಮೆಗಳನ್ನೂ ಬಿಳಿಯಾಗಿಸಿ.
@FadnisRavi@reets_rt
ಬಿಡುಗಡೆಗೂ ಮೊದಲೇ ೨ ದೇಶಗಳಲ್ಲಿ ಬ್ಯಾನ್ ಮಾಡಲಾದ ಪುಸ್ತಕದ ಲೇಖಕ ಜಗತ್ತಿನಲ್ಲಿ ಯಾರಾದರೂ ಇದ್ದರೆ ಅದು ಸಾವರ್ಕರ್ ಮಾತ್ರ. ಸ್ವಾತಂತ್ರ್ಯದ ಪ್ರಾಪ್ತಿಗಾಗಿ ಎರಡೆರಡು ��ಾರಿ ಕರಿನೀರಿನ ಶಿಕ್ಷೆ ಅನುಭವಿಸಿದ ವೀರಾಗ್ರಣಿಗೆ ಭಾರತರತ್ನ ನೀಡಿದರೆ ಆ ಪ್ರಶಸ್ತಿಗೆ ಒಂದು ಘನತೆ ಬಂದಂತೆ. #bjp4india #NarendraModi #BharatRatnaforVeerSavarkar
ಡಿಸೆಂಬರ್ ೧೫ರ ವರೆಗೆ #Ayodhya ನಲ್ಲಿ ೧೪೪ ಜಾರಿಯಾಗಿದೆ. ನವೆಂಬರ್ ೧೫ಕ್ಕೆ @Ramamandir ತೀರ್ಪು ಹೊರಬೀಳಲಿದೆ.
ಈ ಮೂವತ್ತು ದಿನಗಳಲ್ಲಿ ಬಹುಸಂಖ್ಯಾತರ ಬಹುವರ್ಷಗಳ ಸಾತ್ವಿಕ ಕನಸು ಸಾಕಾರಗೊಳ್ಳಲಿದೆಯಾ? ರಾಮಚಂದ್ರನ ಕೃಪೆಗೆ ವೇದಿಕೆ ಸಜ್ಜಾಗುತ್ತಿದೆಯಾ? ಕಾಲನಿಗೆ ನಮಿಸಿ ಉತ್ತರ ಧನಾತ್ಮಕವಾಗಿರಲೆಂದು ಬೇಡಿಕೊಳ್ಳೋಣ.🙏🚩