ನಲ್ಮೆಯ ಸೆಲಿಬ್ರಿಟಿಗಳೇ, ಗುಂಡಿಗೆ ಇದ್ದರೆ ನೇರವಾಗಿ ಧರ್ಮೇಂದ್ರ ಪ್ರಧಾನ್ ಅಯೋಗ್ಯ, ಹತ್ತಾರು ವಿದ್ಯಾರ್ಥಿಗಳ ಪ್ರಾಣ ತೆಗೆದವನು; ಹಾಗಾಗಿ, ತನ್ನ ಶಿಕ್ಷಣ ಮಂತ್ರಿ ಪದವಿಯಿಂದ ರಾಜೀನಾಮೆ ಕೊಡಲೇಬೇಕು ಅಂತ ಕೇಳಿ.
ಅದನ್ನು ಬಿಟ್ಟು ಅಡ್ಡಗೋಡೆ ಮೇಲೆ ದೀಪ ಇಟ್ಟಂಗೆ, ಹಾವೂ ಸಾಯಬಾರದು, ಕೋಲೂ ಮುರಿಯಬಾರದು ಎಂಬಂತೆ ಪೋಸ್ಟ್ ಮಾಡೋದಲ್ಲ #DelhiProtests #JantarMantar #NEET