@MahindraXUV3XO I booked XUV 3xo AX5 at first because of unavailability I upgraded it to AX7, I have done downpaymnt and dealers are saying that bill and invoice hasn't happened because of technical issue I have waited for a week after making down payment, such a worst experience from Mahindra.
@mepratap 1. ರಾಜ್ಯದ ಈ ವರ್ಷದ ಬಜೆಟ್ ಗಾತ್ರವೆಷ್ಟು?
ಹಲಾಲ್ಕಟ್
2. ಈ ದಿನದವರೆಗಿನ ನಮ್ಮ ಒಟ್ಟು ಸಾಲ ಎಷ್ಟಿದೆ?
ಹಿಜಾಬ್
3. ವಾರ್ಷಿಕ ಬಡ್ಡಿ ಮತ್ತು ಅಸಲು ಮರುಪಾವತಿಗೆ ಎಷ್ಟು ಬೇಕು?
ಮೋದಿ ಹಾಕುವ 15ಲಕ್ಷ
4 ಸರ್ಕಾರಿ ಉದ್ಯೋಗಿಗಳ ಸಂಬಳಕ್ಕೆ ಎಷ್ಟು ಸಾವಿರ ಕೋಟಿ ಬೇಕು?
ನಂಜೇ- ಉರಿ ಗೌಡ
2000 ರೂಪಾಯಿ ನೋಟ್ ಬ್ಯಾನ್ ಮಾಡಿದ್ದು ಯಾಕೆ ಅನ್ನೋ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ... 250-300ರೂ ಸಾಲ ಇತ್ತಲ್ಲ ಅದನ್ನ ತೀರಿಸೋಕೆ 2000ರೂಪಾಯಿಗೆ ಚೇಂಜ್ ಸಿಗದ ಕಾರಣಕ್ಕೆ ಕೋಪಗೊಂಡು #2000Note ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಲಾಗಿದೆಯಂತೆ ಅರ್ಥ ಮಾಡ್ಕೊಳಿ..😂😂
@ChekrishnaCk
ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಸೌಮ್ಯ ರೆಡ್ಡಿ ಅವರು ಗೆಲುವು ಸಾಧಿಸಿದ್ದರೂ ಮರುಎಣಿಕೆ ನೆಪದಲ್ಲಿ ಫಲಿತಾಂಶ ತಿರುಚಲು ಪ್ರಯತ್ನಿಸಿದ ಚುನಾವಣೆ ಅಧಿಕಾರಿಗಳ ನಡೆ ವಿರೋಧಿಸಿ ಮತ ಎಣಿಕೆ ಕೇಂದ್ರ ಜಯನಗರದ ಆರ್ ವಿ ಶಿಕ್ಷಣ ಸಂಸ್ಥೆ ಎದುರು ಧರಣಿ ನಡೆಸಿ, ಮತ ಎಣಿಕೆ ಕೇಂದ್ರದ ಒಳಗೆ ಏಜೆಂಟರಲ್ಲದ ಬಿಜೆಪಿ ಮುಖಂಡರಾದ ಆರ್ ಅಶೋಕ್, ತೇಜಸ್ವಿ ಸೂರ್ಯ ಮತ್ತಿತರರ ಅಕ್ರಮ ಪ್ರವೇಶವನ್ನು ಖಂಡಿಸಲಾಯಿತು.