The sharp drop in women voters after SIR is alarming, not accidental. In UP alone, women voters fell by 21.4% and the gender ratio dropped from 877 to 824. This systemic failure demands a gender-wise SIR audit. Democracy can’t exclude half its population. #GenderAuditNow#SDPI
#SIR_ಎಂಬ_ಕರಾಳ_ಕ್ರಮದ_ವಿರುದ್ಧ_ಹೋರಾಟದ_ಕಿಡಿ_ಕೊಡಗಿನ_ಮಣ್ಣಿನಿಂದ_ದೇಶದಾದ್ಯಂತ_ಹರಡಲಿದೆ
ಮತದಾನದ ಹಕ್ಕು ಎಂಬುದು ಸಂವಿಧಾನವು ನಾಗರಿಕನಿಗೆ ನೀಡಿರುವ ಪವಿತ್ರ ಮತ್ತು ಹಕ್ಕು. ಆದರೆ ಇಂದು SIR ಎಂಬ ಕರಾಳ ಮತ್ತು ಸಂಶಯಾಸ್ಪದ ಕ್ರಮದ ಮೂಲಕ ಆ ಹಕ್ಕನ್ನೇ ಕಸಿಯುವ ಹುನ್ನಾರ ನಡೆಯುತ್ತಿದೆ. ಈ ಅಪಾಯಕಾರಿ ಪ್ರಕ್ರಿಯೆ ಕೇವಲ ಕೆಲವು ಜನರನ್ನು ಮಾತ್ರವಲ್ಲ, ದೇಶದ ಪ್ರಜಾಪ್ರಭುತ್ವವನ್ನೇ ದುರ್ಬಲಗೊಳಿಸುವ ಯತ್ನವಾಗಿದೆ.
ಈ ಅನ್ಯಾಯದ ವಿರುದ್ಧ SDPI ಪಕ್ಷ ಮೌನವಾಗಿರಲಿಲ್ಲ. ಕರ್ನಾಟಕದ ಕಾಶ್ಮೀರ ಎಂದೇ ಹೆಸರಾದ ಕೊಡಗಿನ ಮಣ್ಣಿನಿಂದ ಸ. ಸಹಸ್ರಾರು ಜನರನ್ನು ಸಂಘಟಿಸಿ ಹೋರಾಟದ ಒಂದು ಬಲವಾದ ಕಿಡಿಯನ್ನು ಹಚ್ಚಿದೆ. ಇದು ಕೇವಲ ಒಂದು ಕಾರ್ಯಕ್ರಮವಲ್ಲ; ಇದು ಮತದಾನದ ಹಕ್ಕಿನ ರಕ್ಷಣೆಗೆ ಆರಂಭವಾದ ಐತಿಹಾಸಿಕ ಹೋರಾಟ.
ಕೊಡಗಿನಲ್ಲಿ ಹೊತ್ತಿಕೊಂಡ ಈ ಹೋರಾಟದ ಕಿಡಿ, ಇಂದು ಅಲ್ಲಿಯೇ ನಿಲ್ಲುವುದಿಲ್ಲ. ಇದು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಪ್ರತಿಯೊಬ್ಬ ಸಂವಿಧಾನ ಪ್ರೇಮಿ ನಾಗರಿಕನ ಹೃದಯದಲ್ಲಿ ಜ್ವಾಲೆಯಾಗಿ ವ್ಯಾಪಿಸಲಿದೆ. ಮತದಾನದ ಹಕ್ಕು ಕಸಿಯುವ ಯಾವುದೇ ಪ್ರಯತ್ನಕ್ಕೂ ದೇಶದ ಜನರು ಮೌನವಾಗಿರುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಈ ಹೋರಾಟ ನೀಡಿದೆ.
ಸಂವಿಧಾನ, ಪ್ರಜಾಪ್ರಭುತ್ವ ಮತ್ತು ನಾಗರಿಕ ಹಕ್ಕುಗಳ ರಕ್ಷಣೆಗೆ SDPI ಸದಾ ಮುಂಚೂಣಿಯಲ್ಲಿ ನಿಲ್ಲುತ್ತದೆ. ಈ ಹೋರಾಟ ನಮ್ಮದು ಮಾತ್ರವಲ್ಲ; ಇದು ದೇಶದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನ ಹೋರಾಟ.
ನಾವು ಒಟ್ಟಾಗಿ ನಿಲ್ಲೋಣ – ಮತದಾನದ ಹಕ್ಕನ್ನು ಕಾಪಾಡೋಣ. ✊
#The_Spark_of_Resistance_Against_the_Dark_SIR_Process_From_Kodagu_to_the_Entire_Nation
The right to vote is a sacred right granted to every citizen by the Constitution. However, today, under the guise of the dark and suspicious SIR process, there is a conspiracy to snatch away this very right. This dangerous process does not target only a few individuals; it is an attempt to weaken the very foundations of democracy in the country.
The SDPI did not remain silent in the face of this injustice. From the soil of Kodagu, often referred to as the Kashmir of Karnataka, the party mobilised thousands of people and ignited a powerful spark of resistance. This was not merely an event; it marked the beginning of a historic struggle to protect the right to vote.
The spark ignited in Kodagu will not remain confined there alone. It will spread like a flame in the hearts of every Constitution-loving citizen, from Kashmir to Kanyakumari. This movement sends a clear message that the people of this country will not remain silent against any attempt to deprive them of their voting rights.
The SDPI will always stand at the forefront of the defence of the Constitution, democracy, and citizens’ rights. This struggle is not ours alone; it is the struggle of every conscious citizen of the nation.
Let us stand united — let us protect the right to vote. ✊
#StopSIR
#ProtectVotingRights
#SaveDemocracy
#DefendTheConstitution
#RightToVote
#DemocracyUnderThreat
#StandForJustice
#SDPI
#Kodagu
#FromKashmirToKanyakumari
#PeoplePower
#ConstitutionFirst
Social Democratic Party of India [SDPI] Hosts National Representative Council [NRC] - 2026 at Mangalore (KARNATAKA)
January 20 & 21
Standing Firm for,
Justice • Equality • Democratic Values
#NationalRepresentativeCouncil#NRCMangaluru#NRC2026
வாருங்கள் தேசிய தலைவர்களே!
தாங்கள் வரவு நல்வரவாகட்டும்!!
தேசிய பொதுக்குழு வெற்றி பெறட்டும்!!!
We warmly welcome our esteemed national leaders. May your visit bring success, progress, and unity to the National Representative Council.
6th National Representative Council - 2026
The sharp drop in women voters after SIR is alarming, not accidental. In UP alone, women voters fell by 21.4% and the gender ratio dropped from 877 to 824. This systemic failure demands a gender-wise SIR audit. Democracy can’t exclude half its population. #GenderAuditNow#SDPI
#ನನ್ನ_ಉಮ್ರಾ_ಯಾತ್ರೆಯ_ಹೃದಯಸ್ಪರ್ಶಿ_ಅನುಭವಗಳು#ಪ್ರವಾದಿ_ﷺ_ಅವರ_ಮೇಲೆ_ದರೂದ್_ಓದಲು_ಇಳಿದ_ಪವಿತ್ರ_ಆಯತ್_ಮತ್ತು_ಮಸ್ಜಿದ್__ಅಸ್ಜ್ದಾ
ಅಲ್ಲಾಹನ ಅನಂತ ದಯೆ ಮತ್ತು ಕೃಪೆಯಿಂದ ಉಮ್ರಾ ಯಾತ್ರೆ ಮಾಡುವ ಸೌಭಾಗ್ಯ ದೊರಕಿದ ಕ್ಷಣಗಳು ನನ್ನ ಜೀವನದ ಅತ್ಯಂತ ಅಮೂಲ್ಯ ಅನುಭವಗಳಾಗಿವೆ. ಆ ಪವಿತ್ರ ನೆಲದ ಪ್ರತಿಯೊಂದು ಹೆಜ್ಜೆಯೂ ಇಮಾನನ್ನು ಜೀವಂತಗೊಳಿಸುವಂತಹದ್ದು.
ಈ ಯಾತ್ರೆಯಲ್ಲಿ ನನಗೆ ಅತ್ಯಂತ ಹೃದಯಸ್ಪರ್ಶಿಯಾದ ಅನುಭವಗಳಲ್ಲಿ ಒಂದೇಂದರೆ, ಪ್ರವಾದಿ ಮುಹಮ್ಮದ್ ﷺ ಅವರ ಮೇಲೆ ದರೂದ್ ಓದಲು ಇಳಿದ “
ಇನ್ನಲ್ಲಾಹ ವ ಮಲಾಇಕತಹು ಯುಸಲ್ಲೂನ ಅಲನ್ನಬೀ… ”
ಎಂಬ ಪವಿತ್ರ ಆಯತ್ಗೆ ಸಂಬಂಧಿಸಿದ ಮಸ್ಜಿದ್ ಅಸ್–ಸಜ್ದಾ ದ ದರ್ಶನ.
ಅಲ್ಲಾಹ್ ತಾಅಲಾ ಸ್ವತಃ ತನ್ನ ದೂತರೊಂದಿಗೆ ಪ್ರವಾದಿ ﷺ ಅವರ ಮೇಲೆ ದರೂದ್ ಕಳುಹಿಸುತ್ತಾನೆ ಎಂದು ಘೋಷಿಸುವ ಈ ಆಯತ್, ಪ್ರವಾದಿಯ ಸ್ಥಾನಮಾನ ಎಷ್ಟೊಂದು ಮಹಾನ್ ಎಂಬುದನ್ನು ನಮ್ಮ ಹೃದಯಗಳಿಗೆ ನೆನಪಿಸುತ್ತದೆ. ಆ ಆಯತ್ ಇಳಿದ ಪವಿತ್ರ ಸ್ಥಳದಲ್ಲಿ ನಿಂತು, ಪ್ರವಾದಿ ﷺ ಅವರ ಮೇಲೆ ದರೂದ್ ಓದುವಾಗ ಮನಸ್ಸು ಅಪಾರ ಭಕ್ತಿ, ಪ್ರೀತಿ ಮತ್ತು ವಿನಮ್ರತೆಯಿಂದ ತುಂಬಿಹೋಯಿತು.
ಮಸ್ಜಿದ್ ಅಸ್–ಸಜ್ದಾ ಯ ಶಾಂತ ವಾತಾವರಣ, ಅಲ್ಲಿನ ಪಾವಿತ್ರ್ಯ ಮತ್ತು ಇತಿಹಾಸವನ್ನು ಸ್ಮರಿಸುವ ಕ್ಷಣಗಳು ಕಣ್ಣೀರನ್ನು ತಡೆಯಲಾಗದಂತಹವು. ಆ ಸ್ಥಳದಲ್ಲಿ ಕೈ ಎತ್ತಿ ದುಆ ಮಾಡುವಾಗ, ನನ್ನ ವೈಯಕ್ತಿಕ ಬೇಡಿಕೆಗಳ ಜೊತೆಗೆ ಉಮ್ಮತ್ಗಾಗಿ, ನ್ಯಾಯಕ್ಕಾಗಿ ಮತ್ತು ಶಾಂತಿಯಿಗಾಗಿ ಪ್ರಾರ್ಥಿಸಿದೆ.
ಅಲ್ಲಾಹ್ ನಮಗೆಲ್ಲರಿಗೂ ಪುನಃ ಪುನಃ ಈ ಪವಿತ್ರ ನೆಲಕ್ಕೆ ಭೇಟಿ ನೀಡುವ ಅವಕಾಶ ನೀಡಲಿ. ಪ್ರವಾದಿ ﷺ ಅವರ ಮೇಲೆ ಸದಾ ದರೂದ್ ಓದುವವರಾಗಿರಲು ತೌಫೀಕ್ ನೀಡಲಿ. ಆಮೀನ್ 🤲
#My_HeartTouching_Umrah_Experiences
#The_Sacred_Verse_Revealed_for_Sending_Durood_upon_Prophet_ﷺ_and_Masjid_AsSajdah
By the infinite mercy and grace of Allah, being blessed with the opportunity to perform Umrah has been one of the most precious experiences of my life. Every step on that sacred land felt as though it was reviving my faith and strengthening my imaan.
One of the most heart-touching moments of this journey was visiting Masjid As-Sajdah, the blessed place associated with the revelation of the sacred verse commanding believers to send durood upon Prophet Muhammad ﷺ:
“Indeed, Allah and His angels send blessings upon the Prophet…”
(Inna Allaha wa malaa’ikatahu yusalluna ‘alan-nabiyy…)
This powerful verse, in which Allah Himself declares that He and His angels send blessings upon the Prophet ﷺ, reminds our hearts of the unparalleled and exalted status of the Messenger of Allah. Standing at the sacred place where this verse was revealed and sending durood upon the Prophet ﷺ filled my heart with immense love, devotion, humility, and spiritual peace.
The serene atmosphere of Masjid As-Sajdah, its sanctity, and the remembrance of its profound history brought tears to my eyes. While raising my hands in du‘a at that blessed place, I prayed not only for my personal needs but also for the entire Ummah, for justice, and for peace.
May Allah grant all of us the opportunity to visit this sacred land again and again, and may He grant us the ability to continuously send durood upon Prophet Muhammad ﷺ.
Ameen 🤲
UmrahJourney
#SacredMoments
#MasjidAsSajdah
#DuroodUponTheProphet
#LoveForRasoolAllah
#SpiritualJourney
#IslamicHeritage
#BlessedMoments
#UmrahMemories
#Ameen
#ನನ್ನ_ಉಮ್ರಾ_ಯಾತ್ರೆಯ_ಹೃದಯಸ್ಪರ್ಶಿ_ಅನುಭವಗಳು
ಮಸ್ಜಿದ್ ದೇ ನಬವಿ (ಮದೀನಾ) ಯೊಂದಿಗೆ ಸಂಬಂಧಿಸಿದಂತೆ ಸಹಾಬಿ ತಲ್ಹಾ ಬಿನ್ ಉಬೈದುಲ್ಲಾಹ್ (ರ.ಅ) ಅವರು ಮಾಡಿದ ಪ್ರಸಿದ್ಧ ಸದ್ಖಾ (ವಕ್ಫ್) ಕಾರ್ಯಗಳಲ್ಲಿ ಮೂರು ಭಾವಿಗಳು (ನೀರು ಕೊಳ್ಳೆಗಳು) ಕುರಿತು ಇಸ್ಲಾಮಿಕ್ ಇತಿಹಾಸದಲ್ಲಿ ಉಲ್ಲೇಖಗಳು ದೊರೆಯುತ್ತವೆ.
ಸಂಕ್ಷಿಪ್ತವಾಗಿ ವಿವರಿಸುವುದಾದರೆ
1) ಬಿಅರ್ ಹಾ (بئر حاء / بئرحاء)
ಈ ಭಾವಿ ಮಸ್ಜಿದ್ ದೇ ನಬವಿ ಸಮೀಪದಲ್ಲಿತ್ತು.
ತಲ್ಹಾ (ರ.ಅ) ಅವರು ಇದನ್ನು ಖರೀದಿಸಿ, ಅಲ್ಲಾಹನ ಮಾರ್ಗದಲ್ಲಿ ಸದ್ಖಾವಾಗಿ ನೀಡಿದರು.
ನಬಿ ಮುಹಮ್ಮದ್ ﷺ ಅವರಿಗೆ ಈ ತೋಟ ಮತ್ತು ನೀರು ಅತ್ಯಂತ ಪ್ರಿಯವಾಗಿತ್ತು ಎಂಬ ವರದಿಯೂ ಇದೆ.
2) ಮದೀನಾದ ಸಾರ್ವಜನಿಕ ನೀರು ಭಾವಿ (ವಕ್ಫ್ ರೂಪದಲ್ಲಿ)
ತಲ್ಹಾ (ರ.ಅ) ಅವರು ಮದೀನಾದಲ್ಲಿ ನೀರಿನ ಕೊರತೆ ಇದ್ದ ಸಮಯದಲ್ಲಿ, ಜನಸಾಮಾನ್ಯರಿಗೆ ಉಪಯೋಗವಾಗುವಂತೆ ಭಾವಿಗಳನ್ನು ಖರೀದಿಸಿ ಉಚಿತ ನೀರಿನ ವ್ಯವಸ್ಥೆ ಮಾಡಿದರು.
ಇವುಗಳನ್ನು ಶಾಶ್ವತ ಸದ್ಖಾ (ಸದ್ಖಾ ಜಾರಿಯಾ)ಯಾಗಿ ಘೋಷಿಸಿದರು.
3) ಮಸ್ಜಿದ್ ದೇ ನಬವಿಗೆ ಸಂಬಂಧಿಸಿದ ಭೂಮಿ–ಭಾವಿ ವಕ್ಫ್
ಮಸ್ಜಿದ್ ದೇ ನಬವಿ ಸುತ್ತಮುತ್ತಲ ಪ್ರದೇಶದಲ್ಲಿ, ನಮಾಜಿಗರು ಮತ್ತು ಮುಸಾಫಿರರಿಗೆ ನೆರವಾಗಲೆಂದು ನೀರು ಲಭ್ಯವಾಗುವಂತೆ ಭಾವಿಗಳನ್ನು ವಕ್ಫ್ ಮಾಡಿದರು.
ಇವುಗಳ ಫಲವು ಕಿಯಾಮತ್ ದಿನದವರೆಗೂ ಮುಂದುವರಿಯುವ ಸದ್ಖಾ ಎಂದು ಉಲ್ಲೇಖಿಸಲಾಗಿದೆ.
👉 ತಲ್ಹಾ (ರ.ಅ) ಅವರನ್ನು “ಅಶರಾ ಮುಬಶ್ಶರಾ” (ಜನ್ನತ್ನ ಶುಭವಾರ್ತೆ ಪಡೆದ 10 ಸಹಾಬಿಗಳು) ಯಲ್ಲಿ ಒಬ್ಬರಾಗಿದ್ದಾರೆ.
ಅವರ ಸಂಪೂರ್ಣ ಜೀವನವೇ ದಾನ, ತ್ಯಾಗ ಮತ್ತು ಅಲ್ಲಾಹನ ಮಾರ್ಗದ ಸೇವೆಗೆ ಮೀಸಲಾಗಿತ್ತು.
#My_Heartfelt_Umrah_Experiences
In relation to Masjid an-Nabawi (Madinah), Islamic history mentions three wells (water sources) among the well-known acts of charity (waqf) carried out by the Companion Talha bin Ubaidullah (رضي الله عنه).
Briefly explained:
1) Bi’r Hā (بئر حاء / بئرحاء)
This well was located near Masjid an-Nabawi.
Talha (رضي الله عنه) purchased it and donated it as sadaqah in the path of Allah.
There are reports that the Prophet Muhammad ﷺ was very fond of this garden and its water.
2) Public water wells of Madinah (as waqf)
At a time when Madinah was facing a shortage of water, Talha (رضي الله عنه) purchased wells to benefit the general public and arranged free access to water.
He declared these as perpetual charity (Sadaqah Jariyah).
3) Land and well waqf associated with Masjid an-Nabawi
In the areas surrounding Masjid an-Nabawi, he endowed wells to ensure the availability of water for worshippers and travelers.
It is mentioned that the reward for these charitable acts will continue until the Day of Judgment.
👉 Talha bin Ubaidullah (رضي الله عنه) was one of the Ashara Mubashshara the ten Companions who were given glad tidings of Paradise.
His entire life was devoted to charity, sacrifice, and service in the path of Allah.
#TalhaBinUbaidullah
#AsharaMubashshara
#MasjidAnNabawi
#Madinah
#SadaqahJariyah
#Waqf
#IslamicHistory
#Sahaba
#CharityInIslam
#LifeOfSahaba
ایس ڈی پی آئی کے قومی جنرل سیکریٹری محمد الیاس تھمبے نے جامعہ ملیہ اسلامیہ میں پروفیسر ویریندر بالاجی سہارے کی من مانی معطلی کی سخت مذمت کی ہے۔ یہ تعلیمی آزادی اور اختلافِ رائے پر حملہ ہے۔ ایس ڈی پی آئی معطلی کی منسوخی، معافی اور جانبدارانہ انکوائری واپس لینے کا مطالبہ کرتی ہے۔
Former Union Minister for Civil Aviation, former Vice Chairman of the Karnataka State Planning Commission, and senior political leader C. M. Ibrahim visited my residence in Mysuru today and enquired about my health. We also had a meaningful discussion on key social and political issues of the state.
SDPI state and district leaders were present on the occasion.
#ಮತದಾರರ_ವಿಶ್ವಾಸಕ್ಕೆ_ಕೃತಜ್ಞತೆ
ದಕ್ಷಿಣ ಕನ್ನಡ ಜಿಲ್ಲೆಯ ಬಜ್ಪೆ ಪಟ್ಟಣ ಪಂಚಾಯಿತಿ ಹಾಗೂ ಕಿನ್ನಿಗೋಳಿ ಪಟ್ಟಣ ಪಂಚಾಯಿತಿಯ ಗೌರವಾನ್ವಿತ ಮತದಾರರೇ, ಈ ಚುನಾವಣೆಯ ಮೂಲಕ ನೀವು ಮತ್ತೊಮ್ಮೆ ಸ್ಪಷ್ಟವಾಗಿ ಹೇಳಿದ್ದೀರಿ ಜನರ ಪರ ನಿಂತ ರಾಜಕೀಯಕ್ಕೆ ಭವಿಷ್ಯ ಇದೆ ಎಂದು.
ಕಳೆದ 16 ವರ್ಷಗಳಿಂದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI)
ಜನರ ಧ್ವನಿಯಾಗಿ,
ಸಾಮಾಜಿಕ ನ್ಯಾಯದ ಪರವಾಗಿ,
ಮತ್ತು ಸಂವಿಧಾನಬದ್ಧ ಹಕ್ಕುಗಳ ರಕ್ಷಣೆಯಿಗಾಗಿ
ನಿರಂತರ ಹೋರಾಟ ನಡೆಸುತ್ತಾ ಬಂದಿದೆ.
ಈ ಬಾರಿ ನಡೆದ ಬಜ್ಪೆ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ,
SDPI ಪಕ್ಷವು
“ಭ್ರಷ್ಟಾಚಾರ ಮುಕ್ತ – ಜನಸ್ನೇಹಿ ಆಡಳಿತ”
ಎಂಬ ಸ್ಪಷ್ಟ ಧ್ಯೇಯವಾಕ್ಯದೊಂದಿಗೆ
ಪಟ್ಟಣ ಪಂಚಾಯಿತಿಯ 11 ವಾರ್ಡ್ಗಳಲ್ಲಿ ಮತ್ತು ಕಿನ್ನಿಗೋಳಿಯಲ್ಲಿ 2 ವಾರ್ಡ್ಗಳಲ್ಲಿ ಸ್ಪರ್ಧೆ ನಡೆಸಿತ್ತು, ಇದರಲ್ಲಿ ಬಜ್ಪೆ ಯಲ್ಲಿ ಮೂವರು ಅಭ್ಯರ್ಥಿಗಳನ್ನು ಮತದಾರರು ಆಯ್ಕೆ ಮಾಡಿದ್ದಾರೆ.
ವಿಜಯ ಸಾಧಿಸಿದ ಮೂವರು ಅಭ್ಯರ್ಥಿಗಳಿಗೆ
ಪಕ್ಷದ ಪರವಾಗಿ ಹಾರ್ದಿಕ ಅಭಿನಂದನೆಗಳು.
ಇದಕ್ಕಿಂತ ಮಹತ್ವದ ಸಂಗತಿಯೆಂದರೆ,
ಬಜ್ಪೆ ಮತ್ತು ಕಿನ್ನಿಗೋಳಿಯಲ್ಲಿ ಸ್ಪರ್ಧಿಸಿದ್ದ SDPI ಯ ಎಲ್ಲಾ ಅಭ್ಯರ್ಥಿಗಳು ಅಲ್ಪ ಮತಗಳ ಅಂತರದಿಂದ ಹಿನ್ನಡೆ ಅನುಭವಿಸಿ(1,5,20,25)
ಸ್ವಾಭಿಮಾನದ ಮತವನ್ನು ಗಳಿಸುವ ಮೂಲಕ
ಈ ಪ್ರದೇಶದ ರಾಜಕೀಯದಲ್ಲಿ
ಒಂದು ಹೊಸ ಭಾಷ್ಯ ಬರೆದಿದ್ದಾರೆ.
ಮತದಾರರು ತಮ್ಮ ಅಮೂಲ್ಯವಾದ ಮತದ ಮೂಲಕ
SDPI ಯ ಆಶಯ, ಸಿದ್ಧಾಂತ ಮತ್ತು ಜನಪರ ರಾಜಕೀಯವನ್ನು
ಮತ್ತೊಮ್ಮೆ ಎತ್ತಿ ಹಿಡಿದಿದ್ದಾರೆ.
ಬಜ್ಪೆ ಮತ್ತು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ
SDPI ಗೆ ಮತ ನೀಡಿ ಬೆಂಬಲಿಸಿದ
ಎಲ್ಲಾ ಗೌರವಾನ್ವಿತ ಮತದಾರರಿಗೆ
ಪಕ್ಷದ ಹೃದಯಪೂರ್ವಕ ಧನ್ಯವಾದಗಳು.
ಈ ಚುನಾವಣೆಯಲ್ಲಿ
ಹಗಲಿರುಳು ಶ್ರಮಿಸಿದ
ಪಕ್ಷದ ಎಲ್ಲಾ ನಾಯಕರು,
ಕಾರ್ಯಕರ್ತರು,
ಹಿತೈಷಿಗಳು ಮತ್ತು ಬೆಂಬಲಿಗರಿಗೆ
SDPI ಕೃತಜ್ಞತೆ ಸಲ್ಲಿಸುತ್ತದೆ.
ನಿಮ್ಮ ನಂಬಿಕೆ, ಬೆಂಬಲ ಮತ್ತು ತ್ಯಾಗವೇ
ನಮ್ಮ ಶಕ್ತಿ.
ಜನರ ಸೇವೆಯೇ ನಮ್ಮ ರಾಜಕೀಯ
SDPI ರಾಜಕೀಯದ ಕೇಂದ್ರಬಿಂದುವಿನಲ್ಲಿ ಯಾವತ್ತೂ ಜನರೇ ಇದ್ದಾರೆ.
ಪಟ್ಟಣ ಪಂಚಾಯಿತಿಯ ಸೌಲಭ್ಯಗಳು
ಅರ್ಹರಾದ ಪ್ರತಿಯೊಬ್ಬ ನಾಗರಿಕರಿಗೂ ತಲುಪಬೇಕು ಎಂಬುದು ನಮ್ಮ ಬದ್ಧತೆ.
ಭ್ರಷ್ಟಾಚಾರ, ಪಕ್ಷಪಾತ, ದೌರ್ಜನ್ಯಗಳಿಗೆ
ಪಟ್ಟಣ ಪಂಚಾಯಿತಿಯಲ್ಲಿ ಸ್ಥಾನವಿಲ್ಲ ಎಂಬುದೇ ನಮ್ಮ ನಿಲುವು.
ನೀರಿನ ಸಮಸ್ಯೆ, ಸ್ವಚ್ಛತೆ, ರಸ್ತೆ, ಆರೋಗ್ಯ, ಶಿಕ್ಷಣ,
ಬಡವರ ಕಲ್ಯಾಣ, ಮಹಿಳೆಯರ ಭದ್ರತೆ,
ಯುವಕರ ಉದ್ಯೋಗ
ಇವೆಲ್ಲ ವಿಷಯಗಳಲ್ಲಿ ನಿಜವಾದ ಪರಿಹಾರ ನೀಡುವ ಆಡಳಿತಕ್ಕೆ SDPI ಬದ್ಧವಾಗಿದೆ.
ಜನರೊಂದಿಗೆ… ಜನರಿಗಾಗಿ… ಜನರ ಪರವಾಗಿ…
ಬಜ್ಪೆ ಮತ್ತು ಕಿನ್ನಿಗೋಳಿಯ ಭವಿಷ್ಯಕ್ಕಾಗಿ,
ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ,
ಜನಸ್ನೇಹಿ ಪಟ್ಟಣ ಪಂಚಾಯಿತಿಗಾಗಿ
ನಾವು ನಿಮ್ಮೊಂದಿಗೆ ಸದಾ ನಿಲ್ಲುತ್ತೇವೆ.
#Gratitude_for_the_Trust_of_the_Voters
Respected voters of Bajpe Town Panchayat and Kinnigoli Town Panchayat in Dakshina Kannada district,
through this election, you have once again clearly affirmed that there is a future for politics that stands with the people.
For the past 16 years, the Social Democratic Party of India (SDPI) has consistently fought
as the voice of the people,
for social justice,
and for the protection of constitutional rights.
In the recent Bajpe Town Panchayat elections,
the SDPI contested with the clear vision of
“Corruption-free, People-friendly Governance”
in all 11 wards of Bajpe and 2 wards of Kinnigoli.
In Bajpe, voters elected three SDPI candidates.
On behalf of the party, we extend our heartfelt congratulations to the three victorious candidates.
More importantly, all SDPI candidates who contested in Bajpe and Kinnigoli narrowly missed victory by small margins (1, 5, 20, and 25 votes). By securing votes of self-respect, they have written a new chapter in the political landscape of this region.
Through their valuable votes, the people have once again upheld the vision, ideology, and people-centric politics of the SDPI.
The party expresses its sincere gratitude to all respected voters who supported and voted for the SDPI in the Bajpe and Kinnigoli Town Panchayat elections.
The SDPI also extends heartfelt thanks to all party leaders, workers, well-wishers, and supporters who worked tirelessly day and night during this election.
Your trust, support, and sacrifice are our strength.
Public Service Is Our Politics
At the core of SDPI’s politics are always the people.
Ensuring that town panchayat facilities reach every deserving citizen is our firm commitment.
Corruption, favoritism, and injustice have no place in the town panchayat—this is our clear and unwavering stand.
The SDPI is committed to providing real solutions in matters of
water supply, sanitation, roads, healthcare, education,
welfare of the poor, women’s safety,
and employment opportunities for youth.
1/2
ಬಿಹಾರದಲ್ಲಿ ಇತ್ತೀಚೆಗೆ ನಡೆದ ಘಟನೆ ಅತ್ಯಂತ ಕಳವಳಕಾರಿಯಾಗಿದೆ ಮತ್ತು ಗಂಭೀರ ಚಿಂತನೆಗೆ ಕಾರಣವಾಗುತ್ತದೆ.
ಆಯುಷ್ ವೈದ್ಯರಿಗೆ ನೇಮಕಾತಿ ಪತ್ರ ವಿತರಿಸುವ ಸಾರ್ವಜನಿಕ ಕಾರ್ಯಕ್ರಮದ ವೇಳೆ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಒಬ್ಬ ಮಹಿಳೆಯ ಮುಖದ ವೀಲ್ ಎಳೆದಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿವೆ. ಉಪ ಮುಖ್ಯಮಂತ್ರಿ ತಡೆಯಲು ಯತ್ನಿಸಿದರೂ ಕೂಡ ಈ ವರ್ತನೆ ನಡೆದಿದೆ ಎಂಬುದು ಇನ್ನಷ್ಟು ಆತಂಕಕಾರಿ. ಯಾವುದೇ ಪರಿಸ್ಥಿತಿಯಲ್ಲೂ, ವಿಶೇಷವಾಗಿ ಸಾರ್ವಜನಿಕ ವೇದಿಕೆಯಲ್ಲಿ, ಮಹಿಳೆಯ ಗೌರವಕ್ಕೆ ಧಕ್ಕೆ ತರುವ ಇಂತಹ ನಡೆ ಸಂಪೂರ್ಣವಾಗಿ ಅಸ್ವೀಕಾರಾರ್ಹ ಮತ್ತು ಅವಮಾನಕಾರಿ.
ಇದು ಕೇವಲ ಒಂದೇ ಒಂದು ಘಟನೆ ಎಂದು ತಳ್ಳಿಹಾಕಲಾಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿ ಅವರ ಅಸಹಜ, ಅಸಮರ್ಪಕ ಮತ್ತು ಅಸಹಾಯಕ ವರ್ತನೆ ತೋರಿಸುವ ಹಲವು ವೀಡಿಯೊಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ. ಇಂತಹ ವರ್ತನೆಗಳು ಕೇವಲ ವ್ಯಕ್ತಿಗತ ವಿಷಯವಲ್ಲ ಅದು ಅವರು ಹೊಂದಿರುವ ಸಂವಿಧಾನಾತ್ಮಕ ಹುದ್ದೆಯ ಗೌರವ ಮತ್ತು ಜವಾಬ್ದಾರಿತನಕ್ಕೂ ಸಂಬಂಧಿಸಿದ ವಿಷಯವಾಗಿದೆ.
ಇನ್ನಷ್ಟು ಕಳವಳಕಾರಿ ಅಂಶವೆಂದರೆ, ರಾಜಕೀಯ ವಲಯದಿಂದಲೂ ಆಡಳಿತ ವ್ಯವಸ್ಥೆಯಿಂದಲೂ ಇಂತಹ ಘಟನೆಗಳ ಬಗ್ಗೆ ಕಾಣಿಸುತ್ತಿರುವ ಮೌನ. ಈ ಮೌನವೇ ಇಂತಹ ವರ್ತನೆಗೆ ಅಪ್ರತ್ಯಕ್ಷ ಮಾನ್ಯತೆ ನೀಡುವಂತೆ ಕಾಣುತ್ತಿದೆ. ಮಹಿಳೆಯರ ಗೌರವ, ಮಾನವೀಯ ಮೌಲ್ಯಗಳು ಮತ್ತು ಸಂವಿಧಾನಾತ್ಮಕ ನೈತಿಕತೆ ಕುರಿತು ಸ್ಪಷ್ಟ ನಿಲುವು ಅಗತ್ಯವಾಗಿದೆ.
ಜವಾಬ್ದಾರಿತನದ ವಿಚಾರದಲ್ಲಿ ಯಾವುದೇ ರೀತಿಯ ರಾಜಿ ಸಾಧ್ಯವಿಲ್ಲ. ಸಾರ್ವಜನಿಕ ಹುದ್ದೆ ಹೊಂದಿರುವವರು ತಮ್ಮ ವರ್ತನೆಗೆ ಉತ್ತರದಾಯಕರಾಗಲೇಬೇಕು. ಗೌರವ, ನೈತಿಕತೆ ಮತ್ತು ಸಂವಿಧಾನಾತ್ಮಕ ಮೌಲ್ಯಗಳನ್ನು ಕಾಪಾಡುವುದು ಕೇವಲ ಮಾತಿನ ವಿಷಯವಲ್ಲ; ಅದು ಕಾರ್ಯರೂಪದಲ್ಲೂ ಕಾಣಬೇಕು.
The incident that recently took place in Bihar is deeply disturbing and calls for serious reflection.
During a public event for the distribution of appointment letters to AYUSH practitioners, visuals of Chief Minister Nitish Kumar pulling the veil of a woman have gone viral on social media. What is even more alarming is that this occurred despite the Deputy Chief Minister attempting to stop him. Under no circumstances especially on a public platform—can behavior that undermines the dignity of a woman be accepted. It is completely unacceptable and humiliating.
This cannot be dismissed as a one-off incident. In recent times, several videos showing the Chief Minister’s awkward, inappropriate, and unsettling behavior have sparked widespread public discussion. Such conduct is not merely a personal matter; it directly concerns the dignity and responsibility of the constitutional office he holds.
What is even more troubling is the silence surrounding these incidents from both the political establishment and the administrative machinery. This silence appears to indirectly legitimize such behavior. A clear and firm stand is necessary to uphold women’s dignity, human values, and constitutional ethics.
There can be no compromise when it comes to accountability. Those holding public office must be answerable for their conduct. Upholding dignity, morality, and constitutional values should not remain mere rhetoric; it must be reflected in action.
#NitishKumar
#Bihar
#WomenDignity
#Accountability
#PoliticalEthics
SDPI ಹಮ್ಮಿಕೊಂಡ ಸಾಮಾಜಿಕ ನ್ಯಾಯಕ್ಕಾಗಿ ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾದ ಜನಾಗ್ರಹ ಸಭೆಯ ವೇದಿಕೆಗೆ ಮುಖ್ಯಮಂತ್ರಿ ಅವರ ಪ್ರತಿನಿಧಿಯಾಗಿ ಆಗಮಿಸಿ ಮನವಿ ಸ್ವೀಕರಿಸಿದ ಸಚಿವರಾದ ಕೆ.ಎಚ್ ಮುನಿಯಪ್ಪ
#SDPIKarnataka#ambedkarjatha3#chalobelagavi
ಸಾಮಾಜಿಕ ನ್ಯಾಯಕ್ಕಾಗಿ
ಚಲೋ ಬೆಳಗಾವಿ 🔵
ಅಂಬೇಡ್ಕರ್ ಜಾಥಾ – 3
⭐ ಕಾರ್ಯಕ್ರಮದ ಪ್ರಮುಖ ಹೈಲೈಟ್ಸ್ ⭐
🗓 ದಿನಾಂಕ: 15-12-2025
ಜನಾಗ್ರಹ ಸಭೆ | Rally
📍 ಸ್ಥಳ: ➡️ ಸುವರ್ಣ ಸೌಧ, ಬೆಳಗಾವಿ
#ambedkarjatha3#SDPIKarnataka#chalobelagavi
In a system dominated by money power & muscle power, SDPI stands firm that political power must belong to the common people.
In Kerala local body polls, @SDPIKeralaState backed Sheena Manish (SC) in Vengola GP, Ernakulam — and ensured her victory.
Her tears of joy say it all. This is people-centric politics. ✊
CONDOLENCE
SDPI Karnataka expresses deep sorrow over the demise of Sri Shamanuru Shivashankarappa
Hon'ble MLA of Davangere South and veteran Congress leader.
A respected public figure, educationist, and industrialist.