ನನ್ನ ಹುಟ್ಟುಹಬ್ಬಕ್ಕೆ ಶುಭಕೋರಿ ಹಾರೈಸಿದ ನನ್ನ ನಲ್ಮೆಯ ಸೆಲೆಬ್ರಿಟಿಗಳು, ಸ್ನೇಹಿತರು ಹಾಗೂ ಬಂಧುಗಳಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. ಈ ವರ್ಷ ನಿಮ್ಮನ್ನು ಈ ಸಮಯದಲ್ಲಿ ಭೇಟಿಯಾಗದ ಕಾರಣ ನನ್ನ ಕ್ಷಮೆಯಿರಲಿ. ಅದಕ್ಕೆ ಕಾರಣವನ್ನು ಸಹ ತಿಳಿಸಿದ್ದೇನೆ. ಮುಂದಿನ ಬಾರಿ ಖಂಡಿತವಾಗಿಯೂ ನಿಮ್ಮೆಲ್ಲರನ್ನು ಕಾಣುತ್ತೇನೆ.
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ಡಿಬಾಸ್ ರವರ ಹುಟ್ಟು ಹಬ್ಬದ ಪ್ರಯುಕ್ತ ಇಂದು ಸಂಜೆ ಆರು ಗಂಟೆಗೆ
ಟ್ವಿಟ್ಟರ್ ನಲ್ಲಿ CDP ಟ್ರೆಂಡ್ ನೆಡೆಯಲಿದೆ
ಎಲ್ಲ ಡಿಬಾಸ್ ಅಭಿಮಾನಿಗಳು ತಪ್ಪದೆ ಭಾಗವಹಿಸಬೇಕಾಗಿ ವಿನಂತಿ
#DBoss#kranti
ನಾನೇ ನಾನೇ ರಾಜಾಧಿರಾಜ ಅಂತ ಫೀಲ್ಡ್ ಗೆ ಎಂಟ್ರಿ ಕೊಟ್ಟ ಡಿ ಬಾಸ್ ರವರ 'ಮೆಜೆಸ್ಟಿಕ್' ಗೆ 20 ವರ್ಷ ತುಂಬಿದೆ❤️
From Zero to an Undisputed Mass Icon... #20YearsForMajestic@dasadarshan
Just 20 Days For the MASSive Common DP Trend🥁🔥
Let's hit it Out of the Stadium this time😎⚡
🤜FEB 12TH 6PM - FEB 13TH 6PM🤛
#Kranti | #DBoss | @dasadarshan