people who called themselves as kfi fans but are silent on anant nag sir getting dada saheb phalke award shows their mentality.
no need to act neutral you left disgusting librandus.
rs 200 oota order madtira, rs 20 tips aadru haki order madi!
Paapa ee tara raatri lu kelsa madtare, naayi iro roads ella tappskond bandu nimge parcel talpistare. 🫡🫡🙏🏽🙏🏽
Ee Epstein files case close agi problem solve agbhodu adre ee george kutty mane problems matra ee janmadali mugiyalla guru
#drishyam#drishyam2#drishyam3
Dear Kannada audience, please watch #VideoTheFilm. We've tried something very rare for today's market, and rarest in Indian cinema.
We need good numbers in the first 2-3 days to sustain.
Trailer is on YouTube. Premier shows open in Davanagere and Mysuru.
*ಮಾರ್ಕೆಟಿಂಗ್ ಅಂದ್ರೆ ಹೀಗಿರಬೇಕು!* 🤫😂
*ಮದುವೆ ಮಾತುಕತೆ ಅಂತ ಬಂದಾಗ ಹುಡುಗಿಯ ಮನೆಯವರು ಕೇಳುವ ಮೊದಲ ಪ್ರಶ್ನೆ:*
*“ಹುಡುಗ ಏನು ಕೆಲಸ ಮಾಡ್ತಾ ಇದ್ದಾನೆ?”* 🤵🏻♂️
*ಅಪ್ಪಾರಾವ್ ಕುಟುಂಬದವರೂ ಕೂಡ ಮಗನಿಗೆ ಹುಡುಗಿ ನೋಡಲು ಹೋಗಿದ್ದರು.* ☕️🧆
*ಉಪ್ಪಿಟ್ಟು, ಕಾಫಿ ಎಲ್ಲ ಮುಗಿದ ಮೇಲೆ ಹುಡುಗಿಯ ತಂದೆ ಅಸಲಿ ವಿಷಯಕ್ಕೆ ಬಂದರು:*
*“ಸರಿ, ನಿಮ್ಮ ಮಗ ಈಗ ಏನು ಮಾಡ್ಕೊಂಡಿದ್ದಾನೆ?"* 🤔
*ಅಪ್ಪಾರಾವ್ ತಮ್ಮ ಕನ್ನಡಕ ಸರಿಪಡಿಸಿಕೊಂಡು, ಗಂಟಲು ಸಡಲಿಸಿ ಗಂಭೀರವಾಗಿ ಶುರು ಮಾಡಿದರು:* 😎
*“ನಮ್ಮ ಮಗ ಸದ್ಯಕ್ಕೆ ಕೃಷಿ ಆಧಾರಿತ ದೊಡ್ಡ ಕಂಪನಿಯೊಂದರ ಸಂಸ್ಥಾಪಕ ಮತ್ತು ಮುಖ್ಯ ವ್ಯವಸ್ಥಾಪಕ.”*
*“ನಾವು ಮುಖ್ಯವಾಗಿ ಪ್ರಕೃತಿ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಪಟ್ಟ ಹಾಗೆ ಕೆಲಸ ಮಾಡ್ತಾ ಇದ್ದೀವಿ.”*
*ಇದನ್ನು ಕೇಳಿ ಹುಡುಗಿಯ ತಂದೆಗೆ ತುಂಬಾ ಇಂಪ್ರೆಸ್ ಆಯ್ತು.* 🤩
*“ವಾಹ್! ಹಾಗಾದ್ರೆ ನಿಮ್ಮ ಕಂಪನಿಯಲ್ಲಿ ಏನು ತಯಾರು ಮಾಡ್ತೀರಾ?” ಅಂತ ಕೇಳಿದರು.*
*ಅಪ್ಪಾರಾವ್ ಹೇಳಿದರು:*
*“ನಮ್ಮಲ್ಲಿ ಮುಖ್ಯವಾಗಿ ಹೆಚ್ಚಿನ ಪ್ರೊಟೀನ್ ಇರುವ ಹುರಿದ ಧಾನ್ಯಗಳು ಮತ್ತು ಸಾಂಪ್ರದಾಯಿಕ ಸಿಹಿ ತಿಂಡಿಗಳಿವೆ.”*
*“ನಾವು ಕಚ್ಚಾ ವಸ್ತುಗಳನ್ನು ನೇರವಾಗಿ ಹೋಲ್ಸೇಲ್ ಮಾರುಕಟ್ಟೆಯಿಂದ ತರಿಸಿ, ನಮ್ಮದೇ ಆದ ಉಷ್ಣ ಸಂಸ್ಕರಣಾ ಘಟಕದಲ್ಲಿ ಹುರಿಯುತ್ತೇವೆ.”*
*“ಎಲ್ಲಕ್ಕಿಂತ ಮುಖ್ಯವಾಗಿ, ನಮ್ಮ ಪ್ಯಾಕಿಂಗ್ ನೂರಕ್ಕೆ ನೂರರಷ್ಟು ಪರಿಸರ ಸ್ನೇಹಿಯಾಗಿದ್ದು, ಮಣ್ಣಿನಲ್ಲಿ ಸುಲಭವಾಗಿ ಕರಗುತ್ತೆ!”* ♻️
*ಹುಡುಗಿಯ ಮನೆಯವರಿಗೆಲ್ಲ ಆಶ್ಚರ್ಯವೋ ಆಶ್ಚರ್ಯ!* 😮
*ಅವರಿಗೆ ಇದು ಯಾವುದೋ ದೊಡ್ಡ ಫಾರಿನ್ ಕಂಪನಿಯ ತರಹ ಕೇಳಿಸಿತು.* 🏢
*ಹುಡುಗಿಯ ಸೋದರಮಾವ ಕುತೂಹಲ ತಡೆಯಲಾರದೆ ಕೇಳಿದರು:*
*“ನಿಮ್ಮ ಕಂಪನಿಯ ಮೇನ್ ಆಫೀಸ್ ಎಲ್ಲಿದೆ? ಎಷ್ಟು ಜನ ಕೆಲಸಗಾರರಿದ್ದಾರೆ?”*❓
*ಅಪ್ಪಾರಾವ್ ಯಾವುದೇ ಹಿಂಜರಿಕೆಯಿಲ್ಲದೆ ಉತ್ತರಿಸಿದರು:
“ಇದು ಡಿಜಿಟಲ್ ಜಗತ್ತು, ಮಿತವ್ಯಯದ ಕಾಲ.”* 💻
*“ಹಾಗಾಗಿ ನಮಗೆ ಅಂಗಡಿ ಬಾಡಿಗೆ, ಕರೆಂಟ್ ಬಿಲ್ ಮುಂತಾದ ಅನಗತ್ಯ ಖರ್ಚುಗಳೇ ಇರಲ್ಲ.”*
*“ನಮ್ಮದೊಂದು ಸಂಚಾರಿ ಮಾರಾಟ ಮಳಿಗೆಯಿದೆ. ಜನ ಎಲ್ಲೆಲ್ಲಿ ಜಾಸ್ತಿ ಇರ್ತಾರೋ, ಅಲ್ಲಿಗೆ ಪ್ರತಿದಿನ ನಮ್ಮ ಮಳಿಗೆ ಜಾಗ ಬದಲಾಯಿಸುತ್ತೆ.”*
*“ಎಲ್ಲಾ ಕೆಲಸಗಳನ್ನು ಮಗನೊಬ್ಬನೇ ನೋಡ್ಕೋತಾನೆ. ಆತ ಏಕವ್ಯಕ್ತಿ ಉದ್ಯಮಿ!”* 😎🧳
*ಹುಡುಗಿಯ ತಂದೆಗೆ ಈಗ ತಲೆ ತಿರುಗಿದಂತಾಯಿತು.* *ಅವರಿಗೆ ಈ ಹೈಟೆಕ್ ಭಾಷೆ ಸ್ವಲ್ಪವೂ ಅರ್ಥವಾಗಲಿಲ್ಲ.* 😵💫
*“ಸ್ವಾಮಿ, ನನಗೆ ಈ ಮಾರ್ಕೆಟಿಂಗ್ ಭಾಷೆಗಳೆಲ್ಲ ಅರ್ಥವಾಗಲ್ಲ.* *ದಯವಿಟ್ಟು ನೇರವಾಗಿ ಹೇಳಿ, ನಿಮ್ಮ ಮಗ ನಿಜವಾಗಿ ಏನು ಮಾಡ್ತಾ ಇದ್ದಾನೆ?”* 👋
*ಆಗ ಹುಡುಗನ ಜೊತೆ ಬಂದಿದ್ದ ಆಪ್ತ ಸ್ನೇಹಿತ ಮೆಲ್ಲಗೆ ಹೇಳಿದ:* 🤫
*“ಅಂಕಲ್… ಇವರು ಅಷ್ಟೊಂದು ಕಷ್ಟಪಟ್ಟು ಹೇಳ್ತಿರೋದು ಏನಂದ್ರೆ…”*
*“ನಮ್ಮ ಹುಡುಗ…”*
*“ಹೈವೇ ಪಕ್ಕದಲ್ಲಿ ಗಾಡಿ ಇಟ್ಟುಕೊಂಡು ಕಡಲೇಕಾಯಿ ಮಾರ್ತಾನೆ!”* 🛒🥜
*“ಅವನು ಮರಳಿನಲ್ಲಿ ಕಡಲೇಕಾಯಿ ಹುರಿತಾನಲ್ಲ, ಅದನ್ನೇ ಇವರು ಉಷ್ಣ ಸಂಸ್ಕರಣಾ ಘಟಕ ಅಂದಿದ್ದು.* *ಅದನ್ನ ಹಳೇ ನ್ಯೂಸ್ಪೇಪರ್ನಲ್ಲಿ ಮಡಚಿ ಕೊಡ್ತಾನಲ್ಲ, ಅದನ್ನೇ ಪರಿಸರ ಸ್ನೇಹಿ ಪ್ಯಾಕಿಂಗ್ ಅಂದಿದ್ದು!”* 📰🤣
*ಹುಡುಗಿಯ ತಂದೆಯ ಕೈಯಲ್ಲಿದ್ದ ಟೀ ಕಪ್ ಕೆಳಗೆ ಬಿದ್ದು ಪುಡಿಪುಡಿಯಾಯಿತು!* ☕️💥💔
*ಅದರ ನಂತರ ಏನಾಗಿರಬಹುದು ಅಂತ ನೀವೇ ಊಹಿಸಿ…* 🏃♂️💨 😂
*ಬೋಧನೆ (Moral):*
*ಪದಗಳ ಜೋಡಣೆಗೆ ಅಷ್ಟೊಂದು ಶಕ್ತಿಯಿದೆ. ಸರಿಯಾದ ಪ್ರೆಸೆಂಟೇಷನ್ ಇದ್ದರೆ, ಒಂದು ಸಾಮಾನ್ಯ ಕಡಲೇಕಾಯಿ ವ್ಯಾಪಾರವನ್ನೂ ದೊಡ್ಡ ಕಾರ್ಪೊರೇಟ್ ಉದ್ಯಮದಂತೆ ತೋರಿಸಬಹುದು!* 🎯😎
From #FB
Let me also tell you about another tiny detail that I am 100% sure no one (incl me) didn't notice the 1st time.
In this scene, ticket is stabbed with a glass shard in his thigh. But if you observe Raya's hands will also be cusped near his own thighs and shaking.
More to come
A small request from our #Videothefilm family 🙏
We are now live on BookMyShow. Getting good shows in the first week is everything for us. Your one click on "Interested" will help us get more visibility & more theatres.
https://t.co/ecuuVwqdKw
TOXIC IS A FAIRY TALE …. BUT GROWN-UPS ??
Watched Toxic. Wow! What a movie !
A new world and an entirely new experience!
The hard work, dedication, and passion of every artist and technician are truly commendable !
Hats off to Yash and the entire team! 👏
@thenameisyash@kvn.productions
TOXIC ಒಂದು ಕಾಲ್ಪನಿಕ ಕಥೆ… ಆದರೆ ದೊಡ್ಡವರಿಗಾಗಿ ??
Toxic ಸಿನಿಮಾ ನೋಡಿದೆ. ವಾವ್! ಎಂತಹ ಸಿನಿಮಾ!
ಒಂದು ಹೊಸ ಲೋಕ… ಒಂದು ಸಂಪೂರ್ಣ ಹೊಸ ಅನುಭವ!
ಪ್ರತಿಯೊಬ್ಬ ಕಲಾವಿದ ಮತ್ತು ತಂತ್ರಜ್ಞರ ಶ್ರಮ, ಶ್ರದ್ಧೆ ಹಾಗೂ ಕಲೆಯ ಮೇಲಿನ ಪ್ರೀತಿ ನಿಜಕ್ಕೂ ಅಭಿನಂದನೀಯ! ❤️
ಯಶ್ ಮತ್ತು ಇಡೀ ತಂಡಕ್ಕೆ ಹ್ಯಾಟ್ಸ್ ಆಫ್! 👏
@thenameisyash@kvnproductions
In India Every major film Industry has multiple stars who delivered 100 cr + opening
But Sandalwood has only one Lion & Ruler who is all set to hit 2 centuries opening back to back , Others don’t have one