ಚಿಕ್ಕಮಗಳೂರಿನಲ್ಲಿ ದೇಶವಿರೋಧಿ ಪ್ರಚೋದನೆ ನಡೆಯುತ್ತಿದ್ದರೂ ಕಾಂಗ್ರೆಸ್ ಸರ್ಕಾರ ನಿದ್ದೆಯಲ್ಲಿದೆಯೇ?
ಟಿಪ್ಪು ನಗರದಲ್ಲಿ 40 ಅಡಿ ಎತ್ತರದ ಟಿಪ್ಪು ಸುಲ್ತಾನ್ ಕಟೌಟ್ ಹಾಕಿ ಪಾಕಿಸ್ತಾನದ ಮುಜಾಹಿದ್ ಸಂಬಂಧಿತ ಹಾಡನ್ನು ಬಳಸಿರುವುದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಗೆ ಎಸೆದ ಬಹಿರಂಗ ಸವಾಲು.
ಮುಜಾಹಿದ್ ಬೆಂಬಲಿತ ಹಾಡನ್ನು ಬಳಸಿ, ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಶಾಂತಿ ಕದಡಲು ಯತ್ನಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ತಕ್ಷಣವೇ ಎಫ್ಐಆರ್ ದಾಖಲಿಸಿ, ಬಂಧಿಸಬೇಕು. ಸದಾ ಆರ್ಎಸ್ಎಸ್ ಬೈಯುವುದರಲ್ಲೇ ದಿನ ಕಳೆಯುವ ಗೃಹ ಸಚಿವರು ತುಷ್ಟೀಕರಣ ರಾಜಕಾರಣ ಬಿಟ್ಟು ಸ್ವಲ್ಪ ಇತ್ತ ಕಡೆ ಗಮನ ಹರಿಸಿ ತಕ್ಷಣ ಕಠಿಣ ಕ್ರಮ ಕೈಗೊಳ್ಳಲಿ.
Last chance for @BJP4India to redeem itself. Dharmendra Pradhan should own the responsibility for the paper leaks and should resign, else should be dropped from the cabinet immediately.
Dear @narendramodi , do it as soon as possible it's already half past 2025!
@anuraagmuskaan@zomato It is clearly mentioned in the message - "Rs 780 worth of benefit on your NEXT ZOMATO ORDER"
The message does not mention ORDERS / SUBSEQUENT ORDERS.
COUPON CODES usually works ONE OFF.
THIS IS NOT CHEATING.
ಮಾನ್ಯ ಮುಖ್ಯಮಂತ್ರಿ ಶಿವಕುಮಾರ್ ರವರೇ,
ಬೆಂಗಳೂರು ಕರ್ನಾಟಕ ರಾಜ್ಯದ ಒಂದು ಭಾಗ ಹೌದೋ ಅಲ್ಲವೋ?
ಕಕ್ಕಸ್ಸಿನಿಂದ ಕಾರ್ಪೋರೇಟ್ ವರೆಗೂ ಎಲ್ಲೆಲ್ಲೂ ಹಿಂದಿ ಭಾಷೆಯ ಅದ್ಧೂರಿ ಮೆರವಣಿಗೆ!
ಇದಕ್ಕೆ ಯಾವ ರೀತಿಯಲ್ಲೂ ಕಡಿವಾಣ ಹಾಕಲು ಸಾಧ್ಯವಿಲ್ಲವೇ?
@DKShivakumar@CMofKarnataka
ಮಾನ್ಯ ಮುಖ್ಯಮಂತ್ರಿ ಶಿವಕುಮಾರ್ ರವರೇ,
ಬೆಂಗಳೂರು ಕರ್ನಾಟಕ ರಾಜ್ಯದ ಒಂದು ಭಾಗ ಹೌದೋ ಅಲ್ಲವೋ?
ಕಕ್ಕಸ್ಸಿನಿಂದ ಕಾರ್ಪೋರೇಟ್ ವರೆಗೂ ಎಲ್ಲೆಲ್ಲೂ ಹಿಂದಿ ಭಾಷೆಯ ಅದ್ಧೂರಿ ಮೆರವಣಿಗೆ!
ಇದಕ್ಕೆ ಯಾವ ರೀತಿಯಲ್ಲೂ ಕಡಿವಾಣ ಹಾಕಲು ಸಾಧ್ಯವಿಲ್ಲವೇ?
@DKShivakumar@CMofKarnataka
@PriyankKharge@JethmalaniM Mr Kharge,
"A surname may open doors, but it does not automatically give weight to every argument." - applies to everyone, including you.