ಈಗಾಗಲೇ ದಕ್ಷಿಣ ಭಾರತದಾದ್ಯಂತ ಹೆಸರು ಮಾಡಿರುವ ಅಪ್ಪಟ್ಟ ಕನ್ನಡದ ಹುಡುಗಿ ವರ್ಷ ಬೊಳ್ಳಮ್ಮರ ಮೊದಲ ಕನ್ನಡ ಚಿತ್ರ, ವಿಜಯ್ ರಾಘವೇಂದ್ರ ಅಭಿನಯದ #ಮಹಾನ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಪಿ.ಸಿ.ಶೇಖರ್ ನಿರ್ದೇಶನವಿದೆ.
#NamCinema#MahaanMovie@VarshaBollamma@PCSekar
ನಟ ಮಿತ್ರ ಅವರು ವಿಜಯ್ ರಾಘವೇಂದ್ರ ಅಭಿನಯದ #ಮಹಾನ್ ಚಿತ್ರದಲ್ಲಿ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಪಿ.ಸಿ.ಶೇಖರ್ ನಿರ್ದೇಶನವಿದೆ, ಪ್ರಕಾಶ್.ಎಸ್.ಬುದೂರ್ ಅವರ ನಿರ್ಮಾಣವಿದೆ ಮತ್ತು ಇದು ಆಕಾಶ ಪಿಕ್ಚರ್ಸ್ರವರ ಚೊಚ್ಚಲ ಕಾಣಿಕೆ✨
#NamCinema#Mahaan#MahaanMovie#MahaanTitleLaunch #VijayRaghavendra #DrShivanna #PCShekar #prakashsbudur #AkashaPicture
ಸಹಜ ನಟಿ ರಾಧಿಕ ನಾರಾಯಣ್ ಅವರು ವಿಜಯ್ ರಾಘವೇಂದ್ರ ಅಭಿನಯದ #ಮಹಾನ್ ಚಿತ್ರದಲ್ಲಿ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಪಿ.ಸಿ.ಶೇಖರ್ ನಿರ್ದೇಶನವಿದೆ, ಪ್ರಕಾಶ್.ಎಸ್.ಬುದೂರ್ ಅವರ ನಿರ್ಮಾಣವಿದೆ ಇದು ಆಕಾಶ ಪಿಕ್ಚರ್ಸ್ರವರ ಚೊಚ್ಚಲ ಕಾಣಿಕೆ✨
@thizizradhika#NamCinema#Mahaan#MahaanMovie
ಗ್ರೇಟ್ ಸ್ಟೋರೀಸ್ ನೀಡ್ ಗ್ರೇಟ್ ಟೆಕ್ನಿಷಿಯನ್ಸ್. ✨
Yes! MAHAAN has it! 🎞️
ಒಂದು ಸಿನಿಮಾ ತೆರೆಮೇಲೆ ಸುಂದರವಾಗಿ ಕಾಣಲು, ತೆರೆಹಿಂದೆ ಅನೇಕ ಪ್ರತಿಭಾವಂತ ಕೈಗಳು ಕೆಲಸ ಮಾಡುತ್ತವೆ. ಅಂತಹ ಪ್ರತಿಭಾವಂತ ಮನಸ್ಸುಗಳು ಮಹಾನ್ ಚಿತ್ರದ ಬಗ್ಗೆ ಬಹಳ ಪ್ರೀತ�� ಇಟ್ಟುಕೊಂಡಿದ್ದಾರೆ ❤️
#mahaan #prakashsbudur #aakashapictures #namcinema #pcshekar @PCSekar @aakashapictures