Wipro asking freshers who were previously offered Rs 6.5 lakh per annum to join the company at Rs 3.5 LPA
The problem in IT sector is fresher are without any experience, so even if they are paid 3.5 lakh seems high
Ideally pay stipend & train them for 2 years
The biggest problem with the ICAI checking system is that you have to write in the language used in the Study material, otherwise you won't get marks, even if you know the concept. This is not a criticism, this is genuine feedback from 1000s of students. #ca#icai#castudents
ಹಿಂದೆ ತುಳುನಾಡಿನಲ್ಲಿ
ಸಿಸಿಲಿ ಬಾಯಿ ಬೆಳೆದ ಮಲ್ಲಿಗೆಯನ್ನ
ಆದಂ ನ ಅಂಗಡಿಯಲ್ಲಿ ಖರೀದಿಮಾಡಿ
ನಾವು ಕಟೀಲು ದೇವಿಯ ಪಾದಗಳಿಗೆ ಅರ್ಪಿಸುತ್ತಿದ್ದೆವು.
ನಾವು ಯಾವತ್ತೂ ಅವರನ್ನು ಬೇರೆ ಎಂದು ತಿಳಿದಿರಲಿಲ್ಲ ಆದರೆ, ಅವರು ನಮ್ಮ ಕಾನೂನನ್ನು ಗೌರವಿಸುವುದಿಲ್ಲ ನಮ್ಮನ್ನು ಬೇರೆಯವರೆಂದು ತಿಳಿದ್ದಿದ್ದರು ಎಂದು ಸರಿಯಾಗಿ ಅರ್ಥ ಆಯಿತು.
ಅಲ್ಲಾಹು ಮಾತ್ರ ದೇವರು, ಯೇಸುವೊಬ್ಬನೇ ದೇವರು ಅಂತ ನಿಮ್ಮ ಮಕ್ಕಳಿಗೆ ಹೇಳಿಕೊಡುತ್ತೀರಿ, ಆದರೆ ನಾವು ಸರಸ್ವತಿಯನ್ನು ಪೂಜಿಸು ಏಕಾಗ್ರತೆಗಾಗಿ, ರಾಮನನ್ನು ಆರಾಧಿಸು ಆದರ್ಶಕ್ಕಾಗಿ,ಕೃಷ್ಣನನ್ನು ಪೂಜಿಸು ಸವಾಲನ್ನು ಎದುರಿಸುವುದನ್ನು ಕಲಿಯುವುದಕ್ಕಾಗಿ ಎನ್ನುತ್ತೇವೆಯೇ ಹೊರತು ರಾಮಕೃಷ್ಣರು ಮಾತ್ರ ದೇವರೆಂದು ನಮ್ಮ ಮಕ್ಕಳಿಗೆ ಹೇಳಿಕೊಡುವುದಿಲ್ಲ.
Daily commuters between Kasaragod - Mangalore urge @KSRTC_Journeys & @keralasrtc to start limited stop bus service between both the towns.Currently buses are taking more than 100 minutes travel the distance of 50Kms as there are more than 35 stops are given between two cities.
ಎತ್ತಿಗೆ ಜ್ವರ ಬಂದರೆ ಕೋಣಕ್ಕೆ ಬರೆ. ಆಫ್ರಿಕಾದಲ್ಲಿ ಕೊರೋನಾ ರೂಪಂತರಿ ಬಂದರೆ ಕಾಸರಗೋಡು - ದ.ಕ ಗಡಿ ನಿರ್ಬಂಧ. 10 ದಿವಸಗಳ ಹಿಂದೆಯಷ್ಟೇ ಉಭಯ ಜಿಲ್ಲೆಗಳ ನಡುವೆ ಬಸ್ ಸೇವೆ ಶುರು ಆಗಿ, ಗಡಿನಾಡಿಗರ ಜನಜೀವನ ಸಹಜವಾಗುತ್ತಿದೆ ಎನ್ನುವಾಗ ಪುನಃ ಗಡಿಯಲ್ಲಿ RTPCR ತಕರಾರು. ಗಡಿನಾಡಿಗರ ಬದುಕಿನ ಅನಿಶ್ಚಿತತೆಗೆ ಕೊನೆಯೆಂದು? @BSBommai@DCDK9
On one hand, we want homegrown startups, support small and medium businesses. On the other when someone tries telling about his products and services - "Marketing kar raha hai".
ನನ್ನ ಸಮೀಪದ ಸಂಬಂಧಿ ಕರೋನಾ ಸೋಂಕಿನಿಂದ ಬಳಲುತ್ತಿದ್ದು ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದು ಅಗತ್ಯದ ರೆಮಿಡಿಸ್ವಿರ್ ಇಂಜೆಕ್ಷನ್ ಸಿಗುತ್ತಲೇ ಇಲ್ಲ. ಕೋವಿದ್ ಹೆಲ್ಪ್ ಲೈನ್ 8951755722ಗೆ ಕಾಲ್ ಮಾಡಿ ಇಂಹೆಕ್ಷನ್ ಗೆ ಬುಕ್ ಮಾಡಿ 12 ಗಂಟೆ ಕಳೆದರೂ ಇನ್ನೂ ಯಾವುದೇ ಪ್ರತಿಕ್ರಿಯೆ ಇಲ್ಲ. ಏನು ಮಾಡೋಣ?
@BSYBJP@mla_sudhakar
@SriSamsthana@srigokarna ಹಿಂದುಗಳ ಪವಿತ್ರ ಕ್ಷೇತ್ರವೊಂದನ್ನು ಅವ್ಯವಸ್ಥೆಯಿಂದ ಸುವ್ಯವಸ್ಥೆಗೆ ಕೊಂಡೊಯ್ಯುತ್ತಿರುವ ಪ್ರಯತ್ನಕ್ಕೆ ಇದೊಂದು ತಾತ್ಕಾಲಿಕ ಹಿನ್ನಡೆ/ವಿಘ್ನ ಅಷ್ಟೇ! ಆದರೆ ಅಂತಿಮವಾಗಿ ಸತ್ಯವೇ ಜಯಿಸಲಿದೆ.
#FreeHinduTemples ,