Join the #zkSync Season with SyncSwap and get your special SyncSwap x Galxe NFT! 👀
- Follow @syncswap
- Like and retweet
- Make a swap on #zkSyncEra with SyncSwap
Campaign on @Galxe 👇
https://t.co/FHTwZsUmiS
🔥Can’t wait to try the @venompad first launchpad on Venom. Meanwhile participate in #VenomTestnet to explore the @venomfoundation ecosystem.
Start here: https://t.co/cobv7e3Jet
Watch : How he is *Harassing Muslim Children*ARREST HIM* , Share this video to All Political Secular Leaders , Activists , *Human Rights
Media person is Running Behind That Little Girl
#PMO@CMofKarnataka@prajavani@timesofindia@publictvnews@ndtv
ಶಾಲೆಯ ಗೇಟ್ ಮುಂಭಾಗದಲ್ಲಿ ವಿದ್ಯಾರ್ಥಿಗಳನ್ನು ತಡೆದು ಅವರಿಗೆ ಬೆದರಿಸುವ ರೀತಿಯಲ್ಲಿ ಅವರ ವೀಡಿಯೋ ಚಿತ್ರೀಕರಣ ಮತ್ತು ಹಿಜಾಬ್ ಮತ್ತು ಬುರ್ಖಾ ತೆಗೆಯುವಂತೆ ಒತ್ತಾಯಿಸಲು ಇವರಿಗೆ ಅಧಿಕಾರ ಕೊಟ್ಟವರು ಯಾರು? ಇದು ಯಾವ ಸೀಮೆಯ ವರದಿಗಾರಿಕೆ? ಮಕ್ಕಳ ರಕ್ಷಣಾ ನಿರ್ದೇಶನಾಲಯ ಈ ಪತ್ರಕರ್ತ ಮತ್ತು ಟಿವಿ ಚಾನೆಲ್ ವಿರುದ್ಧ ಕೂಡಲೇ ಕ್ರಮ ಜರಗಿಸಿ.
A Scarf wearing child was followed as if she has committed a crime!
Where are human rights organisations? @hrw@AilajHq@ndtv please make a note these are reporters of Kannada media channels belonging to @Dighvijay24x7 @ETVBharatEng
Where is Humanity???
#KarnatakaHijabRow
The circular from Karnataka high court is deviated to such an extent by the Media to Harass the Muslim students and teachers in the institution!!
#RwandaKannadaMedia
ಶಾಲಾ ಆವರಣದಲ್ಲಿ ಬಾಲಕಿಯನ್ನು ಅಟ್ಟಾಡಿಸಿದ ಪತ್ರಕರ್ತ! ಪತ್ರಿಕೋದ್ಯಮದ ನೀತಿಶಾಸ್ತ್ರ ಅರಿಯದ ಇಂತಹ ಪತ್ರಕರ್ತರಿಂದಲೇ ಇಂದು ಮಾಧ್ಯಮ ಕ್ಷೇತ್ರ ಹದಗೆಟ್ಟು ಹೋಗಿರುವುದು. ರೋಗಗ್ರಸ್ಥ ಮನೋಸ್ಥಿತಿಯ ಪತ್ರಕರ್ತರು ಇರುವ ವರೆಗೂ ಸಮಾಜದ ಸ್ವಾಸ್ಥ್ಯ ಕೆಡುತ್ತಲೇ ಇರಲಿದೆ. ಬಾಲಕಿಯನ್ನು ಭೀತಿಗೆ ತಳ್ಳಿದ ಪತ್ರಕರ್ತನ ವಿರುದ್ಧ ಕಠಿಣ ಕ್ರಮ ಜರಗಿಸಬೇಕು.
ಬಿಬಿಎಂಪಿಗೆ ಹೈಕೋರ್ಟ್ ಮತ್ತೊಮ್ಮೆ ಚಾಟಿ ಬೀಸಿದೆ, ಈ ಹಿಂದೆಯೂ ಹಲವು ಬಾರಿ ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲಿ ಹೈಕೋರ್ಟ್ ಎಚ್ಚರಿಕೆ ಕೊಟ್ಟರೂ ಸಹ ದಪ್ಪ ಸರ್ಕಾರ ಎಚ್ಚರಾಗಿರಲಿಲ್ಲ.
@BJP4Karnataka ಸರ್ಕಾರ ಭಂಡತನದ ಪರಮಾವಧಿ ತಲುಪಿದ್ದಕ್ಕೆ ಬೇರೆ ಸಾಕ್ಷಿ ಬೇಕಿಲ್ಲ.
ರಸ್ತೆ ಗುಂಡಿಗೆ ಇನ್ನೆಷ್ಟು ಬಲಿ ಪಡೆಯುವ ಚಿಂತನೆಯಲ್ಲಿದೆ ಸರ್ಕಾರ?
#NDTVExclusive | "Since I started studying (here), I've always worn the burqa and hijab. When I entered class, I removed the burqa... Principal has said nothing, outsiders started this": Muskan, student who was heckled by a saffron scarf group in #Karnataka today
#KarnatakaHijab
ಹೆಣ್ಣು ಪೂಜ್ಯಳು, ಗೋವು, ದೇಶವನ್ನು ಮಾತೆ ಎನ್ನುವ ನಕಲಿ ಹಿಂದುತ್ವವಾದಿಗಳ ಮನೋಸ್ಥಿತಿ ಏನೆಂಬುದು ಮಂಡ್ಯದಲ್ಲಿ ಕೇಸರಿ ಶಾಲು ಧರಿಸಿದವರು ಜಗತ್ತಿಗೆ ತೋರಿಸಿ ದೇಶದ ಮಾನ ಹರಾಜು ಮಾಡಿದ್ದಾರೆ. ಅಸತ್ಯದ ವಿರುದ್ಧ ಏಕಾಂಗಿಯಾಗಿಯೂ ಹೋರಾಡಬಹುದು ಎಂಬ ಸಂದೇಶ ಜಗತ್ತಿಗೆ ನೀಡಿದ ನನ್ನ ಸಹೋದರಿಗೆ ಲಾಕೋ ಸಲಾಂ..
#HijabisOurRight
ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಮಹಿಳೆಯರು ಸಾಂವಿಧಾನಿಕ ಹಕ್ಕಿಗಾಗಿ ಖುದ್ದಾಗಿ ಹೋರಾಟ ಮಾಡುವಷ್ಟರ ಮಟ್ಟಿಗೆ ಸಬಲೀಕರಣ ಗೊಂಡಿರುವುದು ನೋಡುವಾಗ ಬಹಳ ಹೆಮ್ಮೆ ಅನಿಸುತ್ತದೆ !!
ನಮ್ಮ ಸಮುದಾಯದ ಹಕ್ಕನ್ನು ಕಸಿಯಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂಬುದನ್ನು ಒಗ್ಗಟ್ಟಿನ ಹೋರಾಟದೊಂದಿಗೆ ಸಾಬೀತು ಪಡಿಸೋಣ...
#HijabIsFundamentalRight
Bravo Muskan, girl of d day. U as tigress confronted d hostility & howl of d Sanghi student goons hu attempted 2 embarrass you chanting Jaisriram, once a holy chant, now been converted 2 chant of hatred by Sanghis, keeping your head high & chanting Allahu Akbar
#HijabIsRight