ಸತ್ಯ ವಿಶ್ವಾಸಿಗಳ ಪೈಕಿ ಈಮಾನ್ ಪರಿಪೂರ್ಣವಾದವರು ಯಾರೆ��ದರೆ ಅವರ ಪೈಕಿ ಉತ್ತಮ ಸ್ವಭಾವದವರು (ಹಬೀಬ್ ﷺ)
ಮನುಷ್ಯರಲ್ಲೇ ಅತ್ಯಂತ ಶ್ರೇಷ್ಠ ಸ್ವಭಾವ ಮಹಿಮೆಯವರಾದ ಪ್ರವಾದಿ ﷺ ರ ಜನ್ಮ ದಿನದ ಶುಭಾಶಯಗಳು
ಸತ್ಯ ವಿಶ್ವಾಸಿಗಳ ಪೈಕಿ ಈಮಾನ್ ಪರಿಪೂರ್ಣವಾದವರು ಯಾರೆಂದರೆ ಅವರ ಪೈಕಿ ಉತ್ತಮ ಸ್ವಭಾವದವರು (ಹಬೀಬ್ ﷺ)
ಮನುಷ್ಯರಲ್ಲೇ ಅತ್ಯಂತ ಶ್ರೇಷ್ಠ ಸ್ವಭಾವ ಮಹಿಮೆಯವರಾದ ಪ್ರವಾದಿ ﷺ ರ ಜನ್ಮ ದಿನದ ಶುಭಾಶಯಗಳು
ಅಜ್ಞಾನದ ವಿರುದ್ಧ ಸಮರ ಸಾರುವ..
ಸುಜ್ಞಾನದ ಪ್ರಭೆಯನ್ನು ಹರಡುವ..
ಕರುನಾಡ ಮಣ್ಣನ್ನು ಧಾರ್ಮಿಕ ಜಾಗ್ರತಿಯ ಮೂಲಕ ಧನ್ಯಗೊಳಿಸಿದ ಎಸ್ಸೆಸ್ಸೆಫ್'ನ ಧ್ವಜ ದಿನದ ಶುಭಾಶಯಗಳು
@nationalssf@SSF_DK_West@CMofKarnataka
ಅಜ್ಞಾನದ ವಿರುದ್ಧ ಸಮರ ಸಾರುವ..
ಸುಜ್ಞಾನದ ಪ್ರಭೆಯನ್ನು ಹರಡುವ..
ಕರುನಾಡ ಮಣ್ಣನ್ನು ಧಾರ್ಮಿಕ ಜಾಗ್ರತಿಯ ಮೂಲಕ ಧನ್ಯಗೊಳಿಸಿದ ಎಸ್ಸೆಸ್ಸೆಫ್'ನ ಧ್ವಜ ದಿನದ ಶುಭಾಶಯಗಳು
@nationalssf@SSF_DK_West@CMofKarnataka
Adv. Antony Raju, Honourable State #Minister for Transport, was so kind enough to visit and lay the foundation stone for the Multilevel Parking Complex in @markaz_city, today.
He was excited to see the different projects at MKC and its eco-friendly infrastructural peculiarities.
SYS ದಕ್ಷಿ��� ಕನ್ನಡ ಜಿಲ್ಲಾ (ವೆಸ್ಟ್) ಇದರ ವತಿಯಿಂದ ಬಂಗ್ಲೆಗುಡ್ಡೆ ಭೂಕುಸಿತದಿಂದ ಸಂತ್ರಸ್ತರಾದ ಒಂದು ಕುಟುಂಬಕ್ಕೆ ನಿರ್ಮಿಸಿ ಕೊಡುವ ಮನೆಯ ಶಿಲಾನ್ಯಾಶ ಕಾರ್ಯಕ್ರಮಕ್ಕೆ ಖಾಝಿ ಸಯ್ಯಿದ್ ಖುರ್ರತುಸ್ಸಾದತ್ ಕೂರತ್ ತಂಙಳ್ ಆಗಮಿಸಲಿದ್ದಾರೆ ಇದರ ಯಶಸ್ವಿಯ ಬಗ್ಗೆ ಪೂರ್ವಭಾವಿ ಸಭೆಯು ಇಮಾದ್ ಅಕಾಡೆಮಿ ಬಡಕಬೈಲಿನಲ್ಲಿ ದಿನಾಂಕ 20 ರಂದು ನಡೆಯಿತು
Right to Privacy is a part of freedom : SSF
Lucknow: SSF National president Muhammad Farooq Naeemi Al Bukhari hoisted the tricolor on the occasion of Independence Day. SSF leaders were at Lucknow as part of the Expedition'21, nationwide camps.
#IndependenceDay2021
(1/n)
ತಮ್ಮ ಜೀವನವನ್ನೆ ತೆತ್ತು ನಮಗೆ ಸ್ವಾತಂತ್ರ್ಯವನ್ನು ತಂದು ಕೊಟ್ಟ ಕೆಚ್ಚದೆಯ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುತ್ತಾ ಶಾಂತಿ ಸೌಹರ್ದತೆಯ ಭವ್ಯ ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಶುಭಾಶಯಗಳು...
@nationalssf@rashtrapatibhvn
ತಮ್ಮ ಜೀವನವನ್ನೆ ತೆತ್ತು ನಮಗೆ ಸ್ವಾತಂತ್ರ್ಯವನ್ನು ತಂದು ಕೊಟ್ಟ ಕೆಚ್ಚದೆಯ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುತ್ತಾ ಶಾಂತಿ ಸೌಹರ್ದತೆಯ ಭವ್ಯ ಭಾರತದ ಸ್ವಾತಂತ್ರ್ಯ ಅಮೃತ ��ಹೋತ್ಸವದ ಶುಭಾಶಯಗಳು...
@nationalssf @rashtrapatibhvn