☀️Proud to announce the official @HabibiApeClub@PREMINT_NFT raffle is officially LIVE!☀️
https://t.co/erU1IDWqLF
There will be 1500 whitelist spots that get to mint two per wallet and the rest will go to public mint!
Thanks to all the loyal Habibis!
RT FOR AIRDROP CHANCE
#ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿಜಯಪುರ ನಗರದ ವತಿಯಿಂದ ವಿಜಯಪುರ ವಿಭಾಗ ಸಾರಿಗೆ ಕಛೇರಿಯಲ್ಲಿ ವಿದ್ಯಾರ್ಥಿಗಳ ಬಸ್ಸ ಪಾಸಗಳು ಸಮಸ್ಯೆ ಕುರಿತು ವಿಜಯಪುರ ನಗರ ಹಾಗೂ ವಿವಿಧ ಹಳ್ಳಿಗಳಿಗೆ ಬಸ್ಸು ಬಿಡುವ ಕುರಿತು DTO ಜೊತೆ ಚರ್ಚೆ ಮಾಡಲಾಯಿತು
#Abvp vijayapur 🚩
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ತಾಳಿಕೋಟೆ ಶಾಖೆ ವತಿಯಿಂದ ಸರ್ದಾರ್ ವಲ್ಲಭಭಾಯ್ ಪಟೇಲ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವುದರ ಮೂಲಕ ಅವರ ಪುಣ್ಯ ಸ್ಮರಣೆಯನ್ನು ಮಾಡಲಾಯಿತು. ಜಿಲ್ಲಾ ಸಹ ಸಂಚಾಲಕ ಶ್ರೀಶೈಲ ಹೂಗಾರ, ತಾಲೂಕು ಸಂಚಾಲಕ ವಿಠ್ಠಲ ಸಿಂಗ್ ಹಜೇರಿ,ನಗರ ಕಾರ್ಯದರ್ಶಿ ಸಂಗಮೇಶ ಕತ್ತಿ, ಸಂಪರ್ಕ ಪ್ರಮುಖ ನವೀನ್ ಸಿಂಗ್
💐ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿಜಯಪುರ ವತಿಯಿಂದ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಮುಂದೆ ಭಾರತದ ಪ್ರಥಮ ಉಪಪ್ರಧಾನಿ,ಉಕ್ಕಿನ ಮನುಷ್ಯ ಸರ್ಧಾರ್ ವಲ್ಲಭಬಾಯಿ ಪಟೇಲರ ಪುಣ್ಯಸ್ಮರಣೆ ಆಚರಿಸಲಾಯಿತು.
#SardarVallabhbhaiPatel🙏
@siddaramaiah 💐ರಾಜ್ಯ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರು, ನಾಡಿನ ಮಾಜಿ ಮುಖ್ಯಮಂತ್ರಿಗಳು, ಹಾಗೂ ಬಡಜನರ ಸರ್ವತೋಮುಖ ಕಲ್ಯಾಣ ಕನಸು, ಕಂಡ ಸಿದ್ದರಾಮಯ್ಯ, ಸರ್
ಜನ್ಮದಿನದ ಶುಭಾಶಯಗಳು.ಸರ್
ಇನ್ನಷ್ಟು ಸಾರ್ವಜನಿಕ ಸೇವೆಗಾಗಿ, ದೇವರು ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ನೀಡಿ ಹರಸಲಿ ಎಂದು ಹಾರೈಸುತ್ತೇನೆ.🙏😊
💐ಎಬಿವಿಪಿ ವಿಜಯಪುರ ವತಿಯಿಂದ ಸೈನಿಕರಿಗೆ, ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ, ಅಧ್ಯಾಪಕರಿಗೆ, ಬಸ್ ಚಾಲಕ ನಿರ್ವಾಹಕರಿಗೆ ಹಾಗೂ ಕರೊನಾ ವಾರಿಯರ್ಸ್ ಗೆ ರಕ್ಷೆ ಕಟ್ಟುವುದರ ಮುಖಾಂತರ ರಕ್ಷಾ ಬಂಧನವನ್ನು ಆಚರಿಸಲಾಯಿತು.
#ABVPVijayapur#RakshaBandhan😊🙏