Office of Assistant Commissioner , Mandya Sub-Division , Mandya District, Karnataka State, Karnataka, India. (official twitter account-RTs are not enforcement)
The statues of Postman (Anche) Basappa and Commandant Bhujangarao Jagadale have earned the attraction of every motorist passing by and have completed 111 years.
https://t.co/f0yQ6c0pAQ
डाकिया डाक लाया....डाकिया अब सिर्फ डाक ही नहीं आपके द्वार तक बैंक भी लेकर आ रहा है। भारतीय डाक के विशाल नेटवर्क के माध्यम से इंडिया प��स्ट पेमेंट्स बैंक पूरे देश में बैंकिंग सेवा प्रदान करने के लिए तैयार है।
ಇಂದು ‘ವುಮೆನ್ ಆಫ್ ವರ್ತ್ ಕರ್ನಾಟಕ’ ಹಾಗೂ ಹಾರೋಹಳ್ಳಿ, ಕನಕಪುರ ಇಮ್ಮಾವು-ಮೈಸೂರು,ಕುಡಿತಿನಿ-ಬಳ್ಳಾರಿ ಮತ್ತು ಗಾಮನಗಟ್ಟಿ-ಧಾರವಾಡದಲ್ಲಿ ಕೆಐಎಡಿಬಿ ವತಿಯಿಂದ ಮಹಿಳಾ ಉದ್ಯಮಿಗಳ ಪಾರ್ಕ್ ಸ್ಥಾಪನೆಗೆ ಅತ್ಯಂತ ಸಂತೋಷದಿಂದ ಚಾಲನೆ ನೀಡುತ್ತಿದ್ದೇನೆ; @siddaramaiah
ಮಾನ್ಯ ಮುಖ್ಯಮಂತ್ರಿ @siddaramaiah ಅವರು ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ತಿರುವಣಿಯಲ್ಲಿ ಮೊದಲ ಹಂತದಲ್ಲಿ ನಿರ್ಮಾಣಗೊಂಡಿರುವ ಎರಡು ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಸೋಲಾರ್ ಪಾರ್ಕ್ "ಶಕ್ತಿ ಸ್ಥಳ"ವನ್ನು ಲೋಕಾರ್ಪಣೆ ಮಾಡಿದರು.
ಬಹುಕಾಲದಿಂದ ನನೆಗುದಿಗೆ ಬಿದ್ದಿದ್ದ ಜಿಲ್ಲಾ ವಿಧಿ ವಿಜ್ಞಾನ ಕೇಂದ್ರಗಳನ್ನು ಆರಂಭಿಸಲು ಜಾಗ ಗುರುತಿಸುವಂತೆ ಕೋರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಗೃಹ ಇಲಾಖೆಯಿಂದ ಪತ್ರ ಬರೆಯಲಾಗಿದೆ.#NavaKarnatakaNirmana
A proud moment for Karnataka. Our government's visionary 'Samrakshane' project has been awarded with the 'Outstanding Performance in Citizen Centric Service Delivery' at the National Awards for e-Governance 2017-18 by the Government of India. #NammaKarnatakaFirst
The holy town of Shravanabelagola, home to the world's largest monolithic statue of Bahubali, which hosts the Mahamastakabhisheka once every 12 years is brimming with fervor & joy to host the holy event this month.#NavaKarnatakaNirmana
ಭಾರತ ಜ್ಞಾನ ವಿಜ್ಞಾನ ಸಮಿತಿ ಮಳವಳ್ಳಿ ವತಿಯಿಂದ ದಿನಾಂಕ 31 ರಂದು ಮಳವಳ್ಳಿಯ ಕನಕದಾಸ ಕ್ರೀಡಾಂಗಣದಲ್ಲಿ ಚಂದ್ರಗ್ರಹಣ ವೀಕ್ಷಣೆ ಕಾರ್ಯಕ್ರಮ ವನ್ನು ಸಂಜೆ 5.30ಕ್ಕೆ ಆಯೋಜಿಸಲಾಗಿದೆ. ದಯವಿಟ್ಟು ಎಲ್ಲರೂ ಭಾಗವಹಿಸಲು ಕೋರಿದೆ.
Karnataka gets another feather in it’s cap. For the fourth time in a row, the RDPR Department has been awarded the E-Puraskar Award by the Union Government recognizing the state’s achievement in the Rural Development sector. #NavaKarnatakaNirmana