ಬಾರ್ ರೆಸ್ಟೋರೆಂಟ್ ಪಬ್ಬುಗಳಲ್ಲಿ ಇರುವಂತಹ ಹಳೆಯ ಮದ್ಯಗಳನ್ನು mrp & Msil ಗಳಿಗೆ ಮಾರಿ ಅದರ ಲಾಭವನ್ನು ಪಡೆಯುವಂತೆ ಮಾಡಬಹುದಿತ್ತು .ರಾಜ್ಯದಲ್ಲಿ ಕರೋನಾ ಸೋಂಕು ಪರಿಣಾಮಕಾರಿಯಾಗಿ ಇರುವುದರಿಂದ ಈ ನಿರ್ಧಾರವನ್ನು ರಾಜ್ಯ ಸರಕಾರ ತೆಗೆದುಕೊಳ್ಳಬಾರದಿತ್ತು ..ಈ ಕಾರಣದಿಂದಾಗಿ ರಾಜ್ಯ ಸರ್ಕಾರವು ಬಡವರಿಗೆ ಒಂದು ಒಳ್ಳೆ ಪ್ಯಾಕೇಜ್ ನೀಡಿದೆ tq
ಎಪಿ ಅರ್ಜುನ್ ಕ್ರಿಯೇಷನ್ಸ್ ಕಿಸ್ ಸಿನಿಮಾ ಇದೆ 27ಸೆಪ್ಟೆಂಬರ್ ನಿಮ್ಮ ಹತ್ತಿರದ ಥಿಯೇಟರ್ ಗಳಲ್ಲಿ ರಿಲೀಸ್ ಆಗುತ್ತಿದೆ.ಎಲ್ಲರೂ ವೀಕ್ಷಿಸಿ ಆಶೀರ್ವಾದಿಸಿ #kisskannadamovie release this 27th September watch your near by theatre @aparjun_official movies 🙏🙏🙏 .
.
@sreeleela14@viraat_official
ಹುಟ್ಟು ಹಬ್ಬದ ಆರ್ಥಿಕ ಶುಭಾಶಯಗಳು ದೇವರು ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ ಕನ್ನಡ ಕಿರುತೆರೆಯಲ್ಲಿ ಇನ್ನೂ ಹೆಚ್ಚು ಹೊಸ ಹೊಸ ಪ್ರಾಜೆಕ್ಟ್ ಸಿಗಲಿ ಆದಷ್ಟು ಬೇಗ ಬೆಳ್ಳಿ ತೆರೆಯ ಮೇಲೆ ನೋಡುವ ಅವಕಾಶ ನಮ್ಮದಾಗಲಿ all the best 🎂🎂🎂