ರಾಷ್ಟ್ರೀಯ ಏಕತಾ ದಿವಸದ ಪ್ರಯುಕ್ತ ದಿವಂಗತ ಸರ್ದಾರ್ ವಲ್ಲಭ ಭಾಯಿ ಪಟೇಲ್ ರವರ ಸ್ಮರಣಾರ್ಥವಾಗಿ ಪುಲಕೇಶಿ ನಗರ ಉಪ ವಿಭಾಗದ ಭಾರತೀನಗರ ಪೊಲೀಸ್ ಠಾಣಾ ಆವರಣದಲ್ಲಿ ಗಿಡಗಳನ್ನು ನೆಟ್ಟು ಸರ್ದಾರ್ ವಲ್ಲಭ ಭಾಯಿ ಪಟೇಲ್ ರವರ ಆದರ್ಶ ಗುಣಗಳ ಬಗ್ಗೆ ಹಾಗೂ ರಾಷ್ಟ್ರೀಯ ಏಕೀಕರಣ ದಲ್ಲಿ ಅವರ ಪಾತ್ರದ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು
ಹಲಸೂರು ಉಪ ವಿಭಾಗದ ಠಾಣೆಗಳ ಅಧಿಕಾರಿ/ಸಿಬ್ಬಂದಿಯವರಿಗೆ ಕವಾಯತು ಹಮ್ಮಿಕೊಳ್ಳಲಾಗಿರುತ್ತದೆ. ಹಾಗೂ ಕುಂದುಕೊರತೆಯ ಸಮಾಲೋಚನೆ ನಡೆಸಲಾಯಿತು.
📜 ಪ್ರಶಂಸಾ ಪ್ರಮಾಣ ಪತ್ರ 🎖️
ಜೀವನ ಭೀಮಾ ನಗರ ಪೊಲೀಸ್ ಠಾಣೆಯ ಸಿಬ್ಬಂದಿಯವರು ಉತ್ತಮ ಕಾರ್ಯ ನಿರ್ವಹಿಸಿರುವ ಹಿನ್ನೆಲೆಯಲ್ಲಿ ಪ್ರಶಂಸಾ ಪ್ರಮಾಣ ಪತ್ರ ನೀಡಿ ಶ್ಲಾಘಿಸಲಾಯಿತು.
🚔 “ಮನೆ ಮನೆಗೆ ಪೊಲೀಸ್” ಅಭಿಯಾನ 👮♂️
ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನೆಗಳಿಗೆ ಭೇಟಿ ನೀಡಿ, ರಸ್ತೆ ಸುರಕ್ಷತೆ 🚦, ಕಾನೂನು ಸುವ್ಯವಸ್ಥೆ ⚖️, ಭದ್ರತೆ 🔒 ಹಾಗೂ ಅಪರಾಧ ತಡೆ 🚫 ಕುರಿತು ಜಾಗೃತಿ ಮೂಡಿಸಿದರು.
ಮಾನ್ಯ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ರವರ ಆದೇಶದ ಮೇರೆಗೆ ಶಿವಾಜಿನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ದಿನಾಂಕ 16-10-2025 ರಂದು ರಾತ್ರಿ ವಿಶೇಷ ಪುಟ್ ಪೆಟ್ರೋಲಿಂಗ್ ಮತ್ತು ಏರಿಯಾ ಡಾಮಿನೇಷನ್ ಮಾಡಲಾಯಿತು.@CPBlr@DcpEastBcp@acp
ಇಂದು "ವಿಶ್ವ ಮಾದಕ ದ್ರವ್ಯ ವಿರೋಧಿ ದಿನ " ದ ಅಂಗವಾಗಿ ಠಾಣಾ ವ್ಯಾಪ್ತಿಯ ರಾಬರ್ಟ್ಸನ್ ರಸ್ತೆಯ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ "ಮಾದಕ ದ್ರವ್ಯ ಸೇವನೆ ವಿರೋಧಿ " ಪ್ರತಿಜ್ಞೆ ಯನ್ನು ಬೋಧೀಸಲಾಯಿತು.@acppnagar@DcpEastBcp@CPBlr
ಅಂತರರಾಷ್ಟ್ರೀಯ ಮಾದಕ ದ್ರವ್ಯ ವ್ಯಸನ ಹಾಗೂ ಸಾಗಾಣಿಕೆ ವಿರೋಧಿ ದಿನದ ಅಂಗವಾಗಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ವಿವಿಧ ಶಾಲಾ-ಕಾಲೆಜುಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು @DcpEastBcp@acppnagar
ಈ ದಿನ ಅಂತಾರಾಷ್ಟ್ರೀಯ ಮಾದಕ ವಿರೋಧಿ ದಿನದ ಪ್ರಯುಕ್ತ ಠಾಣಾ ಸರಹದ್ದಿನ ಕೇಂದ್ರೀಯ ವಿದ್ಯಾಲಯ ಶಾಲೆಯಲ್ಲಿ ಮಾದಕ ವಸ್ತುವಿನ ದುಷ್ಟಪರಿಣಾಮ ಬಗ್ಗೆ ಅರಿವು ಮೂಡಿಸಲಾಯಿತು
@CPBlr@DcpEastBcp@acppnagar
ಇಂದು, 'ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನ'ದ ಸಂದರ್ಭದಲ್ಲಿ, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು, ಶೈಕ್ಷಣಿಕ ಸಂಸ್ಥೆಗಳ ಸಹಯೋಗದೊಂದಿಗೆ, ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಬೃಹತ್ ಮಟ್ಟದ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮಾನ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ ಅವರು, ಹಿರಿಯ ಅಧಿಕಾರಿಗಳೊಂದಿಗೆ, ಮಾದಕ ದ್ರವ್ಯ ವಿರೋಧಿ ಪ್ರತಿಜ್ಞೆಯನ್ನು ಕೈಗೊಂಡು, ‘ರಕ್ಷಾ ಕ್ಯೂಆರ್ ಕೋಡ್’ ಅನ್ನು ಉದ್ಘಾಟನೆಗೊಳಿಸಿದರು. ಅದರೊಂದಿಗೆ ವಶಪಡಿಸಿಕೊಂಡ ಮಾದಕ ದ್ರವ್ಯಗಳ ನಾಶಪಡಿಸುವ ಕಾರ್ಯಕ್ಕೆ ಸಾಕ್ಷಿಯಾದರು.
'ವಿಷ ವರ್ತುಲವನ್ನು ಭೇದಿಸಿ' – ಸಂಘಟಿತ ಅಪರಾಧವನ್ನು ನಿಲ್ಲಿಸಿ’ ಎಂಬ ಘೋಷವಾಕ್ಯದಡಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು ಕಾಲೇಜು ವಿದ್ಯಾರ್ಥಿಗಳು ಆಫ್ಲೈನ್ ಮತ್ತು ಆನ್ಲೈನ್ ಮೂಲಕ ಉತ್ಸಾಹದಿಂದ ಭಾಗವಹಿಸಿದರು. ಚರ್ಚಾಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ವಿಜ್ಗಳು, ನಾಟಕಗಳು ಮತ್ತು ಮೂಕಾಭಿನಯಗಳ ಮುಖಾಂತರ ಮಾದಕ ದ್ರವ್ಯ ದುರುಪಯೋಗದ ಬಗ್ಗೆ ಜಾಗೃತಿ ಮೂಡಿಸಲಾಯಿತು. ನಾಗರಿಕರಿಗೆ ಮಾದಕ ದ್ರವ್ಯ ವಿರುದ್ಧ ಸಶಕ್ತೀಕರಣಗೊಳಿಸುವ ನಿಟ್ಟಿನಲ್ಲಿ ವಿಶೇಷ ‘ರಕ್ಷಾ ಕ್ಯೂಆರ್ ಕೋಡ್’ ಅನ್ನು ಕೂಡ ಬಿಡುಗಡೆಗೊಳಿಸಲಾಯಿತು.
Today, on the #InternationalDayAgainstDrugAbuse, Karnataka State Police, in collaboration with educational institutions, hosted a large-scale awareness program at Kanteerava Stadium.
Hon'ble HM Dr. G. Parameshwara, joined by senior officials, led the pledge, launched the Raksha QR code, and oversaw the destruction of seized drugs.
Under the theme ‘Break the Cycle – #StopOrganisedCrime’, nearly 12,500 college students participated in the event both offline and online through panel discussions, skits, cultural events, quizzes, and mimes. A special Raksha QR Code was also launched to empower citizens against drug abuse.
Watch the complete video here: https://t.co/ojh1EdnnY2
#internationaldayagainstdrugabuse #bengalurucitypolice #bengalurupolice #police #awareness #weserveandprotect #narcotics #nodrugsneeded #nodrugs #staydrugfree #saynotodrugs #DrugFreeGeneration
ಪ್ರತಿಜ್ಞೆಯಿಂದ ಪ್ರದರ್ಶನದವರೆಗೆ, ಜಾಗೃತಿಯಿಂದ ಜನಾಂದೋಲನದವರೆಗೆ!—ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಬೃಹತ್ ಮಾದಕ ವಸ್ತು ವಿರೋಧಿ ಕಾರ್ಯಕ್ರಮದಲ್ಲಿನ ಉತ್ಸಾಹ ಭರಿತ ವಾತಾವರಣವನ್ನು ಮತ್ತೊಮ್ಮೆ ಆಸ್ವಾದಿಸಿ!
ಕರ್ನಾಟಕವು ಅಂತರಾಷ್ಟ್ರೀಯ ಮಾದಕವಸ್ತು ವಿರೋಧಿ ದಿನದಂದು ತನ್ನ ದೃಢ ನಿಲುವನ್ನು ಹೇಗೆ ಪ್ರದರ್ಶಿಸಿತು ಎಂಬುವುದನ್ನು ವೀಕ್ಷಿಸಿ!
From pledge to performance, awareness to action—relive the energy of massive anti-drug event at Kanteerava Stadium.
Here’s how Karnataka took a stand on #InternationalDayAgainstDrugAbuse.
#internationaldayagainstdrugabuse #bengalurucitypolice #bengalurupolice #police #awareness #weserveandprotect #narcotics #nodrugsneeded #nodrugs #staydrugfree #saynotodrugs #DrugFreeGeneration
ಇಂದು "ವಿಶ್ವ ಮಾದಕ ದ್ರವ್ಯ ವಿರೋಧಿ ದಿನ " ದ ಅಂಗವಾಗಿ ಠಾಣಾ ವ್ಯಾಪ್ತಿಯ ಸೇಂಟ್ ಚಾರ್ಲ್ಸ್ ಮಹಿಳಾ ಕಾಲೇಜಿನಲ್ಲಿ
"ಮಾದಕ ದ್ರವ್ಯ ಸೇವನೆ ವಿರೋಧಿ " ಪ್ರತಿಜ್ಞೆ ಯನ್ನು ಬೋಧೀಸಲಾಯಿತು.ಹಾಗೂ ವಿದ್ಯಾರ್ಥಿಗಳಿಗೆ ದುಶ್ಚಟಗಳಿಂದ ದೂರವಿದ್ದು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಂತೆ ತಿಳವಳಿಕೆ ನೀಡಲಾಯಿತು @DcpEastBcp@acppnagar
Your future is priceless—don’t trade it for a moment of escape. Drugs destroy health, hope, and potential. Say NO. Stand tall. Speak out.
Report drug abuse to 1908 or call 112. Let’s protect Bengaluru’s future, together.
#internationaldayagainstdrugabuse#bengalurucitypolice #bengalurupolice #police #awareness #weserveandprotect #narcotics #nodrugsneeded #nodrugs #staydrugfree #saynotodrugs #DrugFreeGeneration
ಇವುಗಳು ಮೊದಲು ನಶೆಯಿಂದ ಆರಂಭವಾಗಿ ನಂತರ ಧ್ವನಿಗಳಾಗಿ ಹೊರಹೊಮ್ಮುತ್ತವೆ. ಮಾದಕ ವಸ್ತುಗಳು ಕೇವಲ ಆರೋಗ್ಯ ಮಾತ್ರವಲ್ಲ. ವಾಸ್ತವತೆಯನ್ನೇ ಹೈಜಾಕ್ ಮಾಡಿಬಿಡುತ್ತವ. ಇದು ಕಾಲ್ಪನಿಕ ಅಲ್ಲ. ವ್ಯಸನದ ದುಷ್ಪರಿಣಾಮ. ಇದರ ಸಂಪೂರ್ಣ ವಿಡಿಯೋ ವೀಕ್ಷಿಸಿ
#bengalurucitypolice#bengalurupolice#police#awareness#weserveandprotect #narcotics #nodrugsneeded #nodrugs #staydrugfree #saynotodrugs #DrugFreeGeneration
Drugs steal dreams—don’t let them take yours. Walk away, speak up, choose life. If you see or suspect drug activity, report it to 1908 or dial 112. Let’s build a drug-free Bengaluru together!
#internationaldayagainstdrugabuse#bengalurucitypolice#bengalurupolice#police #awareness #weserveandprotect #narcotics #nodrugsneeded #nodrugs #staydrugfree #saynotodrugs #DrugFreeGeneration