ಪ್ರೀತಿಯ ಕಲಾಭಿಮಾನಿಗಳೇ,
ನಮ್ಮ ಮೊದಲ ಸಿನಿಮಾ #i1 ಈಗ @PrimeVideoIN ಅಲ್ಲಿ ಬಿಡುಗಡೆ ಆಗಿದೆ. ಒಂದು ಪುಟ್ಟ ಪ್ರಯತ್ನ ನಮ್ಮ ತಂಡದಿಂದ, ದಯಮಾಡಿ ನೋಡಿ ನಿಮಗೆ ಇಷ್ಟವಾದರೆ ಇನ್ನೊಬರಿಗೂ ಶೇರ್ ಮಾಡಿ ನಿಮ್ಮ ಅಭಿಪ್ರಾಯವನ್ನ ಸಾಮಾಜಿಕ ಜಾಲತಣಗಳಲ್ಲಿ ಹಂಚಿಕೊಳ್ಳಿ.🙏🏻
Link:
https://t.co/WoGrslfzPq
ಧನ್ಯವಾದಗಳು #i1onPrime
ಪ್ರೀತಿಯ ಕಲಾಭಿಮಾನಿಗಳಿಗೆ,
ನನ್ನ ಮುಂದಿನ ಸಿನಿಮಾದ ಶೀರ್ಷಿಕೆ ಸದ್ಯದಲ್ಲೇ ನಿಮ್ಮ ಮುಂದೆ ಬರಲಿದೆ, ನಿಮ್ಮ ಪ್ರೀತಿ ವಿಶ್ವಾಸ ಬೆಂಬಲ ಸದಾ ಹೀಗೆ ಇರಲಿ🙏
Thank you so much for the wishes Director @shivrajsakre Sir and @ShivayyaMovies 🤗
Much love ♥️🤗
-Kishor
ನೆನ್ನೆಯದನ್ನು ಧ್ಯಾನಿಸಬಲ್ಲೆ,
ನಾಳೆಯದನ್ನು ಜ್ಞಾನಿಸಬಲ್ಲೆ,
ಇಂದಿನದ್ದು ಮಾತ್ರ ನೀನು ಅನುಭವಿಸಬಲ್ಲೆ,
ಅನುಭವಿಸುವುದೇ ಬದುಕು..
ಎಂದು ಬದುಕು ಹೇಳಿ ಕೊಟ್ಟ ನೆಡೆದಾಡುವ ದೇವರಿಗೆ ಹುಟ್ಟುಹಬ್ಬದ ಶುಭಾಶಯಗಳು 🙏🏻
ಬುದ್ದಿ 🙏🏻🙏🏻
#ಕನ್ನಡ_ಕರುನಾಡು#ShivakumaraSwamiji#ShivakumaraSwami
ಕನ್ನಡ ಚಿತ್ರರಂಗದ ನವರಸ ನಾಯಕ, ರಾಯರ ಮಗ ನಮ್ಮ ಪ್ರೀತಿಯ ಜಗ್ಗಣ್ಣ @Jaggesh2 ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು 😊 ನೂರ್ಕಾಲ ಬಾಳಿ ಅಣ್ಣ 😍
ನಿಮ್ಮ ಕಾಲ ಸೇವೆ ಹೀಗೆ ಮುಂದುವರೆಯಲಿ..
we love you ❤️
#HappyBirthday