A lot of people resort to crude legalism around street vendors because they think consuming services from vendors or hawkers isn’t something they are above, but they also don’t realize how much their day to day life depends on similar or worse kind of informality.
Salute Father Stan Swamy on the fifth anniversary of his martyrdom. They thought they could intimidate you by jailing you on fabricated charges. You showed us how to fight fear with courage, hate with love, lies with truth. Your legacy will remain an eternal source of inspiration.
ಕೃಷ್ಣ ಬೈರೇಗೌಡರ ಕಾರ್ಯಾಚರಣೆ: ಶಹಬ್ಬಾಸ್ಗಿರಿ ಹಿಂದೆ ಅಡಗಿದ ಕಣ್ಣೀರು! | Ground Report | Street Vendors Issue
ಬೆಂಗಳೂರಿನಲ್ಲಿ ಸಚಿವ ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ನಡೆಯುತ್ತಿರುವ ಬೀದಿ ಬದಿ ವ್ಯಾಪಾರಿಗಳ ಒಕ್ಕಲೆಬ್ಬಿಸುವಿಕೆ ಕಾರ್ಯಾಚರಣೆ ದೊಡ್ಡ ಚರ್ಚೆಗೆ ಕಾರಣವಾಗಿದೆ. ಪಾದಚಾರಿಗಳಿಗೆ ಫುಟ್ಪಾತ್ ಮೂಲಭೂತ ಹಕ್ಕು ಎನ್ನುವುದು ಎಷ್ಟು ನಿಜವೋ, ಬಡವರಿಗೆ 'ಬದುಕುವುದು' ಸಂವಿಧಾನ ನೀಡಿರುವ ಮೂಲಭೂತ ಹಕ್ಕಲ್ಲವೇ? ಈ ಕುರಿತ ಒಂದು ಆಳವಾದ ಮತ್ತು ತಳಮಟ್ಟದ ಸತ್ಯವನ್ನು ಅನಾವರಣಗೊಳಿಸುವ ವಿಶೇಷ ಗ್ರೌಂಡ್ ರಿಪೋರ್ಟ್ ಇಲ್ಲಿದೆ.
#Bengaluru #StreetVendors #SocialJustice #GroundReport #InvestigativeJournalism #VoiceOfTheVoiceless #RealityCheck
#PublicAwareness #HumanRights #EconomicInequality #RightToLife #UnorganizedSector #FootpathEncroachment #StreetVendorsAct2014
#RightToLivelihood #UrbanPlanning #BangaloreNews #KrishnaByreGowda #BBMP
#NammaBengaluru
"ಬಡತನ ನಿವಾರಿಸಿ ಅಂದ್ರೆ ಬಡವರನ್ನೇ ಓಡಿಸ್ತಿದಾರೆ ಇವ್ರು"ಎಂಥಾ ಸರ್ಕಾರ ಇದು? Street vendors | Malleshwaram
ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಬೀದಿಬದಿ ವ್ಯಾಪಾರ ನಡೆಸುತ್ತಿದ್ದ ಸಣ್ಣ ವ್ಯಾಪಾರಿಗಳನ್ನು ತೆರವುಗೊಳಿಸಿರುವ ಕ್ರಮದ ಬಗ್ಗೆ ಈ ವಿಡಿಯೋದಲ್ಲಿ ಮಾಹಿತಿ ನೀಡಲಾಗಿದೆ.
ಕಡಿಮೆ ಬೆಲೆಯಲ್ಲಿ ವಸ್ತುಗಳನ್ನು ಖರೀದಿಸಲು ಪ್ರತಿದಿನ ಸಾವಿರಾರು ಮಧ್ಯಮ ಹಾಗೂ ಬಡ ವರ್ಗದ ಜನರು ಮಲ್ಲೇಶ್ವರಂ ಬೀದಿ ಮಾರುಕಟ್ಟೆಗೆ ಬರುತ್ತಾರೆ. ವ್ಯಾಪಾರ ಮಾಡುವವರೂ ಬಡವರೇ, ಖರೀದಿ ಮಾಡುವವರೂ ಬಡವರೇ ಎಂಬ ಕಾರಣದಿಂದ, ಈ ತೆರವು ಕ್ರಮದಿಂದ ಎರಡೂ ವರ್ಗದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಸ್ಥಳೀಯ ವ್ಯಾಪಾರಿಗಳು ಹಾಗೂ ಗ್ರಾಹಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಅಭಿವೃದ್ಧಿ ಕಾರ್ಯಗಳ ಜೊತೆಗೆ ಸಣ್ಣ ವ್ಯಾಪಾರಿಗಳ ಜೀವನೋಪಾಯಕ್ಕೂ ರಕ್ಷಣೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ವಿಷಯದ ಕುರಿತು ನಿಮ್ಮ ಅಭಿಪ್ರಾಯವೇನು? ಕಾಮೆಂಟ್ನಲ್ಲಿ ತಿಳಿಸಿ.
#malleshwaram #shopping
#Bengaluru #StreetVendors #SocialJustice #GroundReport #InvestigativeJournalism #VoiceOfTheVoiceless #RealityCheck
#PublicAwareness #HumanRights #EconomicInequality #RightToLife #UnorganizedSector #FootpathEncroachment #StreetVendorsAct2014
There are a slew of reasons why BMTC should buy its own BSVI buses and not contract drivers and e-buses. Linger term it strengthens BMTC, makes city safer to have own buses and drivers.
ವಿದ್ಯಾ ಬುದ್ಧಿ ಕಲಿತ ಇಂಜನೀಯರಗಳು urban planning, inclusivity, access, sense of community, co existence ಬಗ್ಗೆ ಚಿಂತಿಸಿ, ನ್ಯಾಯ, ತಂತ್ರಜ್ಞಾನದಿಂದ ಹೇಗೆ ಮೌಲ್ಯಗಳನ್ನ ಸಾಂಸ್ಥಿಕಗೊಳಿಸಬೇಕು ಅನ್ನುವ ವಿಚಾರ ಬಿಟ್ಟು, ಹೊಡಿ, ಕೆಡುವು, ಒಕ್ಕಲೆಬ್ಬಸು ಅನ್ನುವ ಸಂವೇದನೆಹಿನ ಮನಸ್ತಿಥಿಯ ಕಪಿಮುಷ್ಟಿಯಿಂದ ಹೊರಬರಲಿ ಕನ್ನಡಿಗರು.
People who cite the law when making an argument on public policy are the stupidest fucks. Right Wing nutters and illiterate self proclaimed Marxists who have never read Marx both do this.
@nanuramu show me one "leftist" who has opposed wider pavements, last mile connectivity, accessible parks, etc. currently, what people are saying is - this is not the way to do it. people's livelihood depends on it. one has to be extremely naive(or stupid) to think this will solve problem.