ಗ್ರಾಹಕರೇ, ಎಚ್ಚರ! ಆನ್'ಲೈನ್ ವಂಚಕರ ಜಾಲಕ್ಕೆ ಬಲಿಯಾಗದಿರಿ.
ನಿಮ್ಮ ಯಾವುದೇ ವೈಯಕ್ತಿಕ ದಾಖಲೆ/ಓಟಿಪಿ/ಪಾಸ್'ವರ್ಡ್'ಗಳನ್ನು ಅಪರಿಚಿತರಿಗೆ ನೀಡದಿರಿ ಹಾಗೂ ಯಾವುದೇ ಸೈಬರ್ ವಂಚನೆಗೆ ಒಳಗಾದಲ್ಲಿ ಕೂಡಲೇ ಸೈಬರ್ ಸಹಾಯವಾಣಿ 112 ಅಥವಾ ಬೆಸ್ಕಾಂ ಸಹಾಯವಾಣಿ 1912ಗೆ ಕರೆಮಾಡಿ.
@mdbescom@BescomTa@BescomHelpline@MinOfPower
ನಿಮ್ಮ ಹಳೆಯ ಮನೆಯನ್ನು ಕೆಡವಿ ಹೊಸ ಮನೆ ನಿರ್ಮಾಣ ಮಾಡುವಾಗ ಪ್ರಸ್ತುತ ಇರುವ ವಿದ್ಯುತ್ ಸಂಪರ್ಕವನ್ನು ಉಪಯೋಗಿಸುವುದು ಅಪರಾಧ. ನಿರ್ಮಾಣ ಕೆಲಸಗಳಿಗಾಗಿ ಪ್ರಸ್ತುತ ಇರುವ ಸಂಪರ್ಕವನ್ನು ಹಿಂದಿರುಗಿಸಿ, ಹೊಸ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯಿರಿ.
@mdbescom@BescomHelpline@mnreindia@karkalasunil@BSBommai@BescomTa
ದೋಷಪೂರಿತ ವಿದ್ಯುತ್ ಪರಿವರ್ತಕಗಳ ತ್ವರಿತ ದುರಸ್ತಿಗಾಗಿ, ತನ್ನ ಕಾರ್ಯವ್ಯಾಪ್ತಿಯಾದ್ಯಂತ ಪರಿವರ್ತಕ ದುರಸ್ತಿ ಕೇಂದ್ರಗಳನ್ನು ಬೆಸ್ಕಾಂ ಸ್ಥಾಪಿಸಿದೆ.
ಬೆಸ್ಕಾಂ ಕಾರ್ಯವ್ಯಾಪ್ತಿಯಲ್ಲಿ ತ್ವರಿತ ಕಾರ್ಯನಿರ್ವಹಣೆಯ ಮೂಲಕ ನಿರಂತರ ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆ ನೀಡಲಾಗುತ್ತಿದೆ.
@NammaBESCOM@BescomHelpline@BescomTa
ಬೆಸ್ಕಾಂ ಕಾರ್ಯವ್ಯಾಪ್ತಿಯಲ್ಲಿ ಟ್ರಾನ್ಸ್'ಫಾರ್ಮರ್ ನಿರ್ವಹಣಾ ಅಭಿಯಾನ ಭರದಿಂದ ಸಾಗುತ್ತಿದೆ!
ಟಿಸಿ ನಿರ್ವಹಣಾ ಅಭಿಯಾನದ ಮೂಲಕ, ವಿದ್ಯುತ್ ಪರಿವರ್ತಕಗಳ ಕಾರ್ಯಸ್ಥಿತಿಯ ನಿರ್ವಹಣೆ ನಡೆಸಿ, ಗ್ರಾಹಕರಿಗೆ ನಿರಂತರ ವಿದ್ಯುತ್ ಪೂರೈಕೆಯನ��ನು ಬೆಸ್ಕಾಂ ನೀಡುತ್ತಿದೆ.
@mdbescom @BescomHelpline @MinOfPower @mnreindia @karkalasunil
BESCOM has been undertaking Transformer Maintenance Campaign across all 8 districts.
In 3 days, 1932 transformers have been checked for problems and have been maintained by BESCOM officials and further work will be taken up by the officials in the coming days.
@mdbescom
We are here for you!
Register complaints and concerns in BESCOM's Public Grievance Redressal System (PGRS) and await responses from our capable team to solve your problems at the earliest.
Learn more about PGRS at https://t.co/d6f2eNUA5f
@NammaBESCOM@BescomHelpline@MinOfPower
Download the BESCOM Mithra mobile app for superior service!
Pay your electricity bills online, and learn more about BESCOM's services with the cutting-edge application that is BESCOM Mithra. Download now!
https://t.co/OfIJ4BHds4
@mdbescom@BescomHelpline@MinOfPower@mnreindia