ಸುರಕ್ಷಿತ ವಿದ್ಯುತ್ ಪೂರೈಕೆ ಬೆಸ್ಕಾಂ ಆದ್ಯತೆ.
ಕವಚರಹಿತ ವಿದ್ಯುತ್ ಮೇಲ್ಮಾರ್ಗ ತಂತಿಗಳಿಂದ ಉಂಟಾಗಬಹುದಾದ ವಿದ್ಯುತ್ ನಷ್ಟ ಹಾಗೂ ಹಾನಿಗಳನ್ನು ತಪ್ಪಿಸಲು, ವಿದ್ಯುತ್ ತಂತಿಗಳನ್ನು ಏರಿಯಲ್ ಬಂಚ್ ಕೇಬಲ್ಗಳಾಗಿ ಪರಿವರ್ತಿಸಲಾಗುತ್ತಿದೆ ಹಾಗೂ ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಬೆಸ್ಕಾಂ ಶ್ರಮಿಸುತ್ತಿದೆ.
@mdbescom@MinOfPower
Stay safe and avoid accidents!
In case of electricity-related fire, switch of the electricity mains and use a fire extinguisher to put out the fire. Call the necessary authorities at the earliest and help save lives.
@NammaBESCOM@BescomHelpline@MinOfPower@karkalasunil
ಎಲ್ಇಡಿಯೆಡೆಗಿನ ನಿಮ್ಮ ಇಂದಿನ ಒಂದು ಹೆಜ್ಜೆ, ನಾಳಿನ ಮಹತ್ವದ ಬದಲಾವಣೆಗೆ ಕಾರಣವಾಗಬಹುದು!
ಪರಿಸರ ಸ್ನೇಹಿ ಎಲ್ಇಡಿ ಬಲ್ಬ್ಗಳನ್ನು ಬಳಸುವ ಮೂಲಕ, ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಬೆಸ್ಕಾಂನೊಂದಿಗೆ ಸಹಕರಿಸಿ ಹಾಗೂ ಭೂಮಿಯನ್ನು ಹಸಿರಾಗಿಸುವಲ್ಲಿ ನೀವೂ ಪ್ರಯತ್ನಿಸಿ.
@NammaBESCOM@BescomHelpline@MinOfPower@mnreindia
ತಂತ್ರಜ್ಞಾನ ಬದಲಾಗುತ್ತಿದೆ! ನೀವೂ ಬದಲಾವಣೆಯತ್ತ ಇಂದೇ ಮೊದಲ ಹೆಜ್ಜೆಯಿಡಿ!
ನವೀನ ತಂತ್ರಜ್ಞಾನದ ಹಾಗೂ BEE 5 ಸ್ಟಾರ್ ರೇಟಿಂಗ್ ಇರುವ ವಿದ್ಯುತ್ ಉಪಕರಣಗಳು ಅತ್ಯಂತ ಕಡಿಮೆ ವಿದ್ಯುತ್ ಬಳಸಿಕೊಳ್ಳುತ್ತವೆ. ಪರಿಸರ ಸ್ನೇಹಿ ತಂತ್ರಜ್ಞಾನಗಳುಳ್ಳ ವಿದ್ಯುತ್ ಉಪಕರಣಗಳನ್ನೇ ಬಳಸಿ ಹಾಗೂ ಮಾಲಿನ್ಯಮುಕ್ತ ಸಮಾಜ ನಿರ್ಮಾಣಕ್ಕೆ ಸಹಕರಿಸಿ.
ವಿದ್ಯುತ�� ಸಂಬಂಧಿತ ಸಮಸ್ಯೆಗಳಿಗೆ ಈಗ ಚಿಂತಿಸಬೇಕಾಗಿಲ್ಲ.
ದಿನದ 24 ಗಂಟೆಯೂ ನಿಮ್ಮ ಸಹಾಯಕ್ಕಾಗಿ ಬೆಸ್ಕಾಂ ಸಹಾಯವಾಣಿ ಸಿದ್ಧವಿದೆ. ಯಾವುದೇ ವಿದ್ಯುತ್ ಸಮಸ್ಯೆಗಳಿದ್ದಲ್ಲಿ ಸಹಾಯವಾಣಿ ಸಂಖ್ಯೆ 1912ಗೆ ಕರೆಮಾಡಿ ಹಾಗೂ ತ್ವರಿತ ಸ್ಪಂದನೆ ಮತ್ತು ಪರಿಹಾರವನ್ನು ಪಡೆಯಿರಿ.
@NammaBESCOM @BescomHelpline @MinOfPower @mnreindia
ನಿಮ್ಮ ವಿದ್ಯುತ್ ಜಕಾತಿಯನ್ನು ಪರೀಕ್ಷಿಸಿಕೊಳ್ಳಿ ಹಾಗೂ ದಂಡವನ್ನು ತ���್ಪಿಸಿಕೊಳ್ಳಿ!
ನಿಮಗೆ ನೀಡಲಾದ ವಿದ್ಯುತ್ ಸಂಪರ್ಕದ ಜಕಾತಿಯ ಆಧಾರದಲ್ಲಿ ಗೃಹಬಳಕೆಯ, ಕೈಗಾರಿಕೆಗಳ ಮತ್ತು ವಾಣಿಜ್ಯ ಜಕಾತಿಗಳಾಗಿ ಬೆಸ್ಕಾಂ ವಿಂಗಡಿಸಿದ್ದು, ಆಯಾ ಜಕಾತಿಗಳಿಗೆ ನಿರ್ದಿಷ್ಟ ಕನಿಷ್ಟ ಶುಲ್ಕ ಹಾಗೂ ವಿದ್ಯುತ್ ದರವನ್ನು ನಿಗದಿಪಡಿಸಲಾಗಿರುತ್ತದೆ.
@NammaBESCOM
ವಿದ್ಯುತ್ ಸರಬರಾಜು ನಿಯಂತ್ರಣ ಈಗ ಸ್ವಯಂಚಾಲಿತ ವ್ಯವಸ್ಥೆಯನ್ನು ಹೊಂದಿದೆ!
ಬೆಸ್ಕಾಂನ ಸ್ವಯಂಚಾಲಿತ ವಿತರಣಾ ವ್ಯವಸ್ಥೆಯ ಮೂಲಕ, ನಗರದ ಎಲ್ಲ ವಿದ್ಯುತ್ ಮಾರ್ಗಗಳ ನಿಯಂತ್ರಣ ಹಾಗೂ ತ್ವರಿತಗತಿಯ ದುರಸ್ತಿಯನ್ನು ನಿರ್ವಹಿಸಲಾಗುತ್ತಿದ್ದು, ವಿದ್ಯುತ್ ವ್ಯತ್ಯಯ ಹಾಗೂ ತಾಂತ್ರಿಕ ನಷ್ಟವನ್ನು ಕಡಿತಗೊಳಿಸುವಲ್ಲಿ ಬೆಸ್ಕಾಂ ಪ್ರಯತ್ನಿಸುತ್ತಿದೆ.
ನಿಮ್ಮ ವಿದ್ಯುತ್ ಜಕಾತಿಯನ್ನು ಪರೀಕ್ಷಿಸಿಕೊಳ್ಳಿ ಹಾಗೂ ದಂಡವನ್ನು ತಪ್ಪಿಸಿಕೊಳ್ಳಿ!
ನಿಮಗೆ ನೀಡಲಾದ ���ಿದ್ಯುತ್ ಸಂಪರ್ಕದ ಜಕಾತಿಯ ಆಧಾರದಲ್ಲಿ ಗೃಹಬಳಕೆಯ, ಕೈಗಾರಿಕೆಗಳ ಮತ್ತು ವಾಣಿಜ್ಯ ಜಕಾತಿಗಳಾಗಿ ಬೆಸ್ಕಾಂ ವಿಂಗಡಿಸಿದ್ದು, ಆಯಾ ಜಕಾತಿಗಳಿಗೆ ನಿರ್ದಿಷ್ಟ ಕನಿಷ್ಟ ಶುಲ್ಕ ಹಾಗೂ ವಿದ್ಯುತ್ ದರವನ್ನು ನಿಗದಿಪಡಿಸಲಾಗಿರುತ್ತದೆ.
@mdbescom