This morning, hiking by the stream, I heard the gurgle of rapids, tried a new rice treat from the local stall, and learned a cool bit about traditional ways—what a nice day!,
ಹಳೆಯ ವಿನ್ಯಾಸದ ಪರಿವರ್ತಕ ಕೇಂದ್ರಗಳನ್ನು ಹೊಸ ವಿನ್ಯಾಸಕ್ಕೆ ಬದಲಾಯಿಸಲಾಗುತ್ತಿದೆ!
ನವೀನ ಮಾದರಿಯ ಒಂದೇ ಕಂಬದ ಪರಿವರ್ತಕ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ, ನಗರದಾದ್ಯಂತ ಸುರಕ್ಷಿತ ವಿದ್ಯುತ್ ಪೂರೈಕೆಗೆ ಹಾಗೂ ಸುಂದರ ನಗರ ನಿರ್ಮಾಣಕ್ಕೆ ಬೆಸ್ಕಾಂ ಸಹಕರಿಸುತ್ತಿದೆ.
@NammaBESCOM@BescomHelpline@MinOfPower@mnreindia
Cheapest EV charging rates in Bengaluru are offered by BESCOM!
Download the EV Mitra mobile app and charge your Electric Vehicles at significantly lower prices in accessible locations across the city!
@mdbescom@BescomHelpline@MinOfPower@mnreindia@karkalasunil@BSBommai
ಸ್ವಚ್ಛ-ಸುಂದರ ಪರಿಸರ ನಿರ್ಮಾಣಕ್ಕಾಗಿ, ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ ಪ್ರತಿಜ್ಞಾಬದ್ಧರಾಗೋಣವೇ?
ಸ್ವಚ್ಛ ಗಾಳಿ, ಸ್ವಚ್ಛ ಉಸಿರಿಗಾಗಿ ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಂಡು, ನಾಳಿನ ಮಕ್ಕಳ ಉತ್ತಮ ಭವಿಷ್ಯಕ್ಕೆ ಇಂದೇ ಅಡಿಪಾಯ ಹಾಕೋಣ.
@NammaBESCOM@MinOfPower@BescomHelpline@mnreindia@karkalasunil
ವೀಕೆಂಡ್ಗಳಲ್ಲಿ ಒತ್ತಡರಹಿತವಾಗಿರಲು ಪ್ರಸ್ತುತವಿದೆ ಬೆಸ್ಕಾ ಮಿತ್ರ!
ವಿದ್ಯುತ್ ಬಿಲ್ ಪಾವತಿಗಾಗಿ ನಿಮ್ಮ ಇಡೀ ವೀಕೆಂಡ್ ಅನ್ನು ಹಾಳುಮಾಡಬೇಕಾಗಿಲ್ಲ. ಬೆಸ್ಕಾಂ ಮಿತ್ರ ಮೊಬೈಲ್ ಅಪ್ಲಿಕೇಷನ್ ಮೂಲಕ ನಿಮ್ಮ ವಿದ್ಯುತ್ ಬಿಲ್ ಅನ್ನು ಕುಳಿತಲ್ಲಿಯೇ ಕೆಲವು ಕ್ಷಣಗಳಲ್ಲಿ ಪಾವತಿಸಿ.
ಇಂದೇ ಡೌನ್'ಲೋಡ್ ಮಾಡಿಕೊಳ್ಳಿ!
https://t.co/tTKIkRH4bd