Wanted to know more about 'I'. Since I know 'ZERO' even after glancing vedhic sciences like astrology,ayurveda, philosophy, vaasthu shilpa and more of such.
ದಾವಣಗೆರೆ ನಗರದ ರೈಲ್ವೆ ನಿಲ್ದಾಣದ ಆವರಣದಲ್ಲಿ ಕಸಕ್ಕೆ ಹಚ್ಚಿದ ಬೆಂಕಿ ಈ ಬೃಹತ್ ಮರದ ಬುಡವನ್ನು ಸುಡುತ್ತಿದೆ, ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳು ಈ ದುರ್ಘಟನೆಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಇನ್ನು ಮುಂದೆ ಈ ರೀತಿಯ ದುರ್ಘಟನೆಗಳು ಸಂಭವಿಸದ ಹಾಗೆ ಕ್ರಮವಹಿಸಿ, ಪರಿಸರವನ್ನು ಉಳಿಸಿ.
ಧರ್ಮಪರ ಹೋರಾಟಗಾರರ ನಡೆ ಅಧರ್ಮವಾದಾಗ, ಧರ್ಮ ಅಧರ್ಮದ ವಿರುದ್ಧ ನಿಂತು ಆ ಧರ್ಮ ಹೋರಾಟಗಾರರು ಅವರ ವಿರೋಧಿ ವಿಧರ್ಮೀಯರ ಆಶ್ರಯದ ಆವರಣದಲ್ಲಿದ್ದರೂ ಬಂಧಿತರಾಗುತ್ತಾರೆ.!
ಧರ್ಮಪರ ಹೋರಾಡುವುದೆಂದರೆ ಪರಮತೀಯರನ್ನು ದ್ವೇಷಿಸುವುದಲ್ಲ ಕಣ್ರೀ ನಮ್ಮ ಧರ್ಮವನ್ನು ಸ್ವಚ್ಛಮಾಡುವುದು ಮತ್ತು ರಕ್ಷಿಸುವುದು.!
ಅಹೋರಾತ್ರ
ಅತ್ಯಾಚಾರಿಗಿಂತಾ ಅತ್ಯಾಚಾರಿಯ ರಕ್ಷಕ ಹೆಚ್ಚು ಶಿಕ್ಷೆಗೆ ಅರ್ಹನಾಗುತ್ತಾನೆ.!
: ಪುರಾಣ ಸಾರ.!
ಏಯ್ ಪಾಪಿ ಪವರ್ಲೆಸ್ ರಾಕೆಟೇಶ ಮತ್ತು ಅವನ ಬಾಲ ದುರ್ಗಂದನ ನಿಮ್ಮ ಈ ಅಬಲಾವಿರೋಧ ಪ್ರಯತ್ನದಿಂದ ನೀವು ಅಭಯ-ವರದಗಳಿಲ್ಲದಂತಾಗುವಿರಿ.!
ನಿಸರ್ಗ-ಸಂವಿಧಾನಗಳೂ ಕ್ಷಮಿಸಲಾರದ ಶಿಕ್ಷೆಗೆ ಗುರಿಯಾಗುವಿರಿ.!
ಅಹೋರಾತ್ರ
ಚಂದನಾ,
ಕೇಳಲಿಲ್ಲ ನಿನಗೆ ಆ ಸೌಜನ್ಯಾ ಮಗುವಿನ ಆಕ್ರಂದನ.!
ನಿಶ್ಚಲವಾಗಿದೆ ನಿನ್ನ ವಿಕೃತ ಮನ.!
ಕ್ರೂರವಾಗಿದೆ ನಿನ್ನ ಹಳಿತಪ್ಪಿದ ಗುಣ.!
ಕಾಣಲಿಲ್ಲ ನಿನಗೆ ನೊಂದ ಹೆಣ್ಣ ಹೆತ್ತ ಜನ.!
ವಿಷವಾಗಿರುವುದು ನೀನು ಗಳಿಸಿದ ಹಣ.!
ಪಶ್ಚಾತ್ತಾಪಕ್ಕೂ ಜಾಗಕೊಡದು ನಿನ್ನೀ ಹೆಜ್ಜೆಯು ನಿರ್ಮಿಸಿದ ಅಧರ್ಮಸ್ಥಳದ ಕಾರಣ.!
ಅಹೋರಾತ್ರ
ಏಯ್ ಪವರ್ಲೆಸ್ ರಾಕೆಟೇಶ್ ತೊಟ್ಟಿ, ನಿನ್ನ ದುರ್ವಾಸನೆಯ ಸುಳ್ಳುಮಾತ ಕಟ್ಟಿ, ಮಾತನಾಡು ದೇವಪಾದ ಮುಟ್ಟಿ, ಇಲ್ಲದಲ್ಲಿ ಸಂವಿಧಾನ ಹಿಡಿತ ಬಲು ಗಟ್ಟಿ, ನೆನಪಿರಲಿ ಹೇಳುತಿರುವೆ ತಟ್ಟಿ.!
ಅಹೋರಾತ್ರ
ಸಾಲ ಕೊಟ್ಟು ಬಡ್ಡಿ ಕಟ್ಟದವರನ್ನು ಕೆಟ್ಟದಾಗಿ ಸುಟ್ಟವರು ಸುಟ್ಟ ಸಮಯದಲ್ಲಿ ಅಲ್ಲಿ ಇರಲಿಲ್ಲವೆಂದು ಸುಟ್ಟವರ ಪಾಸುಪೋರ್ಟಿನಲ್ಲಿ ಅಂಟಾರ್ಕಟಿಕಾ ಸೀಲನ್ನು ತೋರಿದರೆ ಪವರ್ಲೆಸ್ ಬ್ರದರ್ಸ್ ಆ ಸೀಲನ್ನು ಪರಿಶೀಲನೆ ಮಾಡಿ ಸುಟ್ಟವರ ಶೀಲ ಕಾಪಾಡುತ್ತಾರೆ.!
ಅಹೋರಾತ್ರ
ರಾಕೇಶ ಸ್ವಂತ ಶಕ್ತಿಯಿಲ್ಲದ ಪರಪ್ರತಿಫಲನದಿಂದ ಬೆಳಕೀವ ಪೂರ್ಣ ಚಂದ್ರನ ಹೆಸರು.!
ಹಾಗೆಯೇ ಚಂದನ ಕೂಡ ಚಂದ್ರನ ಹೆಸರೆ.! ಕಾಕತಾಳೀಯವೋ ಎಂಬಂತೆ ಇವರ ಮಾತಿಗೆ ಸ್ವಂತಿಕೆಯೇ ಕಾಣುತ್ತಿಲ್ಲ.! ಸೀರಜಾತೆಯ ಸೌಜನ್ಯಕ್ಕೆ ಕೈಹಾಕಿದ ರಾವಣನ ಪವರೇ ಕಿತ್ತೋಗಿದ್ದು ಇವರ ನೆನಪಿಗೆ ಬಂದಿಲ್ಲದಾಗ ಇವರದ್ಯಾವ ಪವರ್ ಕಣ್ರೀ?
ಅಹೋರಾತ್ರ
ಚೆಂಡಾಟದವನಿಗೆ ಭಾರತರತ್ನ ಕೊಟ್ಟರೆ ಜೂಜಾಡಿಸಿದನಂತೆ.!
ಭಾರತ ರತ್ನ ಎಂದರೆ ಕೊಡುವುದು ಮರಳಿ ಪಡೆಯುವುದು ಅಲ್ಲ, ಅದು ಆಗುವುದು.!
ಯಾರು ತಮ್ಮ ಸಾಧನೆಯಿಂದ ಮಹಾರತ್ನವಾಗುವರೋ ಅವರೇ ಭಾರತ ರತ್ನ.!
ಈ ರೀತಿ ನೀತಿ ಗೊತ್ತಿಲ್ಲದವರನ್ನೆಲ್ಲಾ ಭಾರತ ರತ್ನ ಎಂದರೆ ಹೀಗೇ ಆಗುವುದು.!
ಅಹೋರಾತ್ರ