@Tushar_KN@mrsinha Even Karnataka that too against Congress government having massive majority of 135+ BJP won in Karnataka CM home constituency and also defeated DCM's brother with 2.65 lakh vote difference
@mepratap ಪ್ರತಾಪ್ ಸಿಂಹ ಅವರೇ ನೀವು ಮೋದಿಜಿ ಹೆಸರಲ್ಲಿ ಗೆದ್ದ ನಾಯಕರಲ್ಲ ಮೋದಿಜಿ ಅವರ ಹೆಸರನ್ನು ಇನ್ನಷ್ಟು ಉಳಿಸಿ ಬೆಳೆಸುವಂತಹ ನಾಯಕ ಸಿಂಹ ಈಗ ಒಂದು ಹೆಜ್ಜೆ ಹಿಂದೆ ಇಟ್ಟಿದೆ ಮುಂದಿನ ದಿನಗಳಲ್ಲಿ ನಾಲ್ಕು ಹೆಜ್ಜೆ ದೊಡ್ಡದಾಗಿ ಇಡುವುದು ಖಂಡಿತ
ಒಳ್ಳೆಯದಾಗಲಿ ನಿಮಗೆ
#PratapSimha#Mysuru
@mepratap ಪ್ರತಾಪ್ ಸಿಂಹ ಅವರೇ ನೀವು ಮೋದಿಜಿ ಹೆಸರಲ್ಲಿ ಗೆದ್ದ ನಾಯಕರಲ್ಲ ಮೋದಿಜಿ ಅವರ ಹೆಸರನ್ನು ಇನ್ನಷ್ಟು ಉಳಿಸಿ ಬೆಳೆಸುವಂತಹ ನಾಯಕ ಸಿಂಹ ಈಗ ಒಂದು ಹೆಜ್ಜೆ ಹಿಂದೆ ಇಟ್ಟಿದೆ ಮುಂದಿನ ದಿನಗಳಲ್ಲಿ ನಾಲ್ಕು ಹೆಜ್ಜೆ ದೊಡ್ಡದಾಗಿ ಇಡುವುದು ಖಂಡಿತ
ಒಳ್ಳೆಯದಾಗಲಿ ನಿಮಗೆ @mepratap#KarnatakastandswithPrathapsimha
ಅಂತೂ ಇಂತೂ ಕಾಂಗ್ರೆಸ್ ಅವ್ರಿಗೆ ಇವಿಎಂ ಚೆನ್ನಾಗಿ ಕೆಲಸ ಮಾಡುತ್ತೆ ಅಂತ ತಿಳಿಯುವುದಕ್ಕೆ ಅವರೇ ಸ್ವತಃ ಬಹುಮತಕ್ಕೆ ಬರಬೇಕಾಯಿತು
ಇವತ್ತು ಮತ್ತೆ ಬಿಜೆಪಿ ಗೆದ್ದಿದ್ರೆ ಮತ್ತೆ ಅದೇ ಕಥೆ ಹೇಳ್ತಿದ್ರು
#KarnatakaElectionResults2023
@oktiqa @Star1eleven1 BJP was single largest party in 2018 assembly election and 8 seats short of simple majority then the rivalries of the state Congress and JDS Made alliance and formed government later few MLA's became unhappy about that government and cabinet expansion left party and came to bjp