@chetakofficial Very bad service, think 100 times before buying @chetakofficial !!! It's been five days since I submitted it to the service. I still haven't received any proper response.
ಜನ್ಮದಿನದ ಹಾರ್ದಿಕ ಶುಭಾಶಯಗಳು @mepratap ಅಣ್ಣ. ಭವಿಷ್ಯದ ಕುರಿತಾದ ನಿಮ್ಮ ಚಿಂತನೆಗಳು, ನಿಮ್ಮ ಬಗ್ಗೆ ನಾವು ಕಂಡ ಕನಸುಗಳು ಎಲ್ಲವೂ ಆ ದೇವಿಯೂ ನನಸಾಗಿಸಲಿ ಎಂದು ಪ್ರಾರ್ಥೀಸುತ್ತೇನೆ. 🙏
@yaduveerwadiyar ಅವರೇ.... ಮೈಸೂರಿಗೆ ಕ್ರಿಕೆಟ್ ಸ್ಟೇಡಿಯಂ ಬೇಕೆಂದು ಅವಿತರ ಪ್ರಯತ್ನ ಪಟ್ಟು ಹೋರಾಟ ಮಾಡಿದ ಹಿಂದಿನ ಸಂಸದರಾದ @mepratap ಅವರನ್ನು ಈ ಹೊತ್ತಿನಲ್ಲಿ ನೆನಪು ಮಾಡಿಕೊಳ್ಳೋಣ..
Welcome to PARAM !
Bengaluru's upcoming mega project. PARAM Science, @paraminnovation History, Cultural Centre and a multipurpose 3000 Capacity Auditorium at Magadi Road. A unique initiative. Watch the Video for #InfinityExperienced
ಜನ್ಮದಿನದ ಶುಭಾಶಯಗಳು @mepratap ಅಣ್ಣಾ.... ಜನಸೇವೆ ಮಾಡಲು, ಇನ್ನಷ್ಟು ಕೆಲಸ ಮಾಡಿ ನಿಮ್ಮ ಹೆಜ್ಜೆ ಗುರುತು ಇತಿಹಾಸದಲ್ಲಿ ದಾಖಲಿಸಲು ನಾಡದೇವತೆ, ಜಗನ್ಮಾತೆ ತಾಯಿ ಶ್ರೀ ಚಾಮುಂಡೇಶ್ವರಿ ಅನುಗ್ರಹ ಸದಾ ನಿಮ್ಮ ಮೇಲೆ ಇರಲಿ ಎಂದು ಪ್ರಾರ್ಥಿಸುತ್ತೇನೆ.