ಮರೆಯಬೇಡಿ.. ಮರೆತು ನಿರಾಶರಾಗಬೇಡಿ
ಧೋನಿ, ಕೊಹ್ಲಿ, ಎಬಿಡಿ ಬಗ್ಗೆ @NimmaShivanna ಏನಂದ್ರು?
ಕ್ರಿಕೆಟ್ ನ ಕುರಿತಾಗಿ “ಭಜರಂಗಿ” ಗೆ ಇರುವ ಕ್ರೇಜ್ ಎಂಥದ್ದು ಅಂತ ಗೊತ್ತಾಗ್ಬೇಕಾ..
👉ವೀಕ್ಷಿಸಿ, ಹರಟೆ ವಿತ್ ಹ್ಯಾಟ್ರಿಕ್ ಹೀರೋ👇
📺ಬೆ. 10.30ಕ್ಕೆ, ಸಂಜೆ 6.30 ಹಾಗೂ ರಾತ್ರಿ 11.30ಕ್ಕೆ,, ಸ್ಟಾರ್ ಸ್ಪೋರ್ಟ್ಸ್ 1 ಕನ್ನಡದಲ್ಲಿ
ಹಲವು ಭಾಷೆ ಬಲ್ಲೆ.. ಹಲವು ಭಾಷೆಗಳಲ್ಲಿ ಕೆಲಸ ಮಾಡಬಲ್ಲೆ..ಆದರೆ ನನ್ನ ಕಲಿಕೆ..ನನ್ನ ಗ್ರಹಿಕೆ..ನನ್ನ ಬೇರು..ನನ್ನ ಶಕ್ತಿ...ನನ್ನ ಹೆಮ್ಮೆ..ನನ್ನ ಮಾತೃಭಾಷೆ ಕನ್ನಡ #ಹಿಂದಿ_ಹೇರಿಕೆ_ಬೇಡ ..NO #HindiImposition#justasking