ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಯಡಿಯೂರು ವಾರ್ಡಿನಲ್ಲಿ ನಡೆದ 451ನೇ ವಾರದ 'ಮನೆ ಮನೆ ಭೇಟಿ' ಕಾರ್ಯಕ್ರಮದಲ್ಲಿ ನಿವಾಸಿಗಳ ಮೂಲಭೂತ ಸಮಸ್ಯೆಗಳನ್ನು ಆಲಿಸಿದೆ.
ಕಳೆದ 14 ವರ್ಷದಿಂದ ಪ್ರತಿ ಭಾನುವಾರದಂದು ತಪ್ಪದೇ ನಡೆಯುವ 'ಮನೆ ಮನೆ ಭೇಟಿ' ಕಾರ್ಯಕ್ರಮದ ಮೂಲಕ ಯಡಿಯೂರಿನ 18 ಬಡಾವಣೆಯಲ್ಲಿ 12 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿ, ಸ್ಥಳೀಯರ ಕುಂದುಕೊರತೆಗಳಿಗೆ ಪರಿಹಾರ ಒದಗಿಸಲಾಗಿದೆ.
ಜನಸ್ನೇಹಿ ಆಡಳಿತದ ಮೂಲಕ ಸರ್ಕಾರಿ ಸೇವೆಗಳ��� ಪ್ರತಿಯೊಬ್ಬ ನಾಗರಿಕರ ಮನೆ ಬಾಗಿಲಿಗೆ ತಲುಪಿಸಬೇಕು ಎಂಬ ಉದ್ದೇಶದೊಂದಿಗೆ ಪ್ರತಿ ಭಾನುವಾರದಂದು "ಮನೆ ಮನೆ ಭೇಟಿ" ಕಾರ್ಯಕ್ರಮ ಮುಂದುವರೆಯುತ್ತಿದೆ.
#rameshnr #NrRamesh #yediyur #jayanagara #manemanebetti #bjp #narendramodi #blsanthosh #bengaluru #ArunSinghbjp #bjpbangaloresouth #bjpbangalore #bjpkarnataka
ರಿಯಾಲಿಟಿ ಶೋ ನಲ್ಲಿ ಸಿಗರೇಟ್ ಹೊಡೆದ್ರೆ ದೊಡ್ಡ ಪನಿಷಮೆಂಟ್ ಕೊಡ್ತಾರೆ.ಬಟ್ ನ��ಜ ಜೀವನದಲ್ಲಿ ಕೊಲೆ ಮಾಡಿ ಜೈಲಿಗೆ ಹೋಗಿರುವ ದರ್ಶನ್ ಅವರಿಗೆ ಇದೆಂತ ಉಪಕಾರದ ಸೇವೆ 🙌🥲
ಹೊಡಿರಿ ಚಪ್ಪಾಳೆ ಇದು ನಮ್ ದೇಶ 🥵🔥
#MaxTheMovie @dasadarshan #KicchaSudeep #BRB