ಆಕಾಶವಾಣಿ ಮೈಸೂರು ಕೇಂದ್ರದಲ್ಲಿ ಆಯುಧ ಪೂಜೆಯನ್ನು ಸಾಂಪ್ರದಾಯಿಕವಾಗಿ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು.
ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಈ ಶುಭ ಸಂದರ್ಭದಲ್ಲಿ, ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು.
ನಾಡಿನ ಸಮಸ್ತ ಜನತೆಗೆ ಆಕಾಶವಾಣಿ ಮೈಸೂರು ವತಿಯಿಂದ ಆಯುಧ ಪೂಜೆ ಹಾಗೂ ವಿಜಯದಶಮಿಯ ಶುಭಾಶಯಗಳು
AkashavaniMysuru, AllIndiaRadio, AyudhaPooja, Vijayadashami, PrasarBharati
#AkashavaniMysuru#AllIndiaRadio#AyudhaPooja
ನವಶಕ್ತಿ ಸ್ವರೂಪಿಣಿ | ನವರಾತ್ರಿ ವಾಗ್ಗೇಯ ಸರಣಿ
ನಾಡಹಬ್ಬ ದಸರಾ ಪ್ರಯುಕ್ತ ಶಕ್ತಿದೇವತೆಯ ವೈಭವದ ಅನಾವರಣ.
ಅಕ್ಟೋಬರ್ 11ರಿಂದ 21ರವರೆಗೆ
ಪ್ರತಿದಿನ ಬೆಳಿಗ್ಗೆ 10 ಗಂಟೆಗೆ
ದೇವಿಯ ವಿಜಯೋತ್ಸವದ ಕಥೆಗಳು, ನವದುರ್ಗೆಯರ ವಿಲಾಸ ಹಾಗೂ ನವರಾತ್ರಿಕೃತಿಗಳ ಪ್ರಸ್ತುತಿ.
ಪ್ರಸ್ತುತಿ: ಸುರಭಿ ತಾತಾಚಾರ್
ಆಕಾಶವಾಣಿ ಮೈಸೂರು FM 100.6 MHz

.@AgriGoI is organizing Mahila Kisan Diwas – 2026 on 15 October 2026 at Dr. Ambedkar International Centre, New Delhi, on the theme “Role of Women Farmers in Building a Developed Agriculture and a Developed India.”
#MahilaKisanDiwas@MIB_India
12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ "ಯೋಗ ರಸಪ್ರಶ್ನೆ" ಕಾರ್ಯಕ್ರಮದ ಬಹುಮಾನ ವಿತರಣೆಯ ಸಮಾಚಾರ ಇಂದಿನ (ಅಕ್ಟೋಬರ್ 16, 2026) ಕನ್ನಡಪ್ರಭ, ಪ್ರಜಾಸತ್ಯ ಹಾಗೂ ಪ್ರಜಾವಾಣಿ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ.
ವಿಜೇತ ತಂಡಗಳಿಗೆ ಹಾಗೂ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲಾ ಶ್ರೋತೃಗಳಿಗೆ ಅಭಿನಂದನೆಗಳು.
ಅಕ್ಟೋಬರ್ 19 ಸೋಮವಾರ ಮಧ್ಯಾಹ್ನ 12.45 ಕ್ಕೆ ನಮ್ಮ ಆರೋಗ್ಯ ಕಾರ್ಯಕ್ರಮದಲ್ಲಿ ಆಸ್ಟಿಯೋಪೊರೋಸಿಸ್ ಕಾರಣಗಳು ಮತ್ತು ಚಿಕಿತ್ಸೆ ಕುರಿತು ಮೈಸೂರಿನ ಜೆ ಎಸ್ ಎಸ್ ಆಸ್ಪತ್ರೆಯ ಅಂತಃಸ್ರಾವಶಾಸ್ತ್ರಜ್ಞ (endocrynologist)ರಾದ
ಡಾ. ಲಕ್ಷ್ಮೀ ನಾಗೇಂದ್ರ ಅವರೊಂದಿಗೆ ಮಾತುಕತೆ.
ಇವರೊಂದಿಗೆ ಭಾಗವಹಿಸಿತ್ತಾರೆ ತೇಜಸ್ವಿನಿ ಗಿರೀಶ್
ದಸರಾ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ ನಮ್ ದಸರಾ ಎಲ್ಲೆಲ್ಲಿ ಹೇಗ್ ಹೇಗೆ?
ಪ್ರಸ್ತುತ ಪಡಿಸುತ್ತಾರೆ ಮೈಸೂರಿನ ಶಾರದಾ ಕಲಾ ಕೇಂದ್ರದ ವಿದ್ಯಾರ್ಥಿಗಳು.
ನಿರ್ದೇಶನ - ವಿದುಷಿ ರೇಖಾ ವೆಂಕಟೇಶ್
ಅಕ್ಟೋಬರ್ 19, ಸೋಮವಾರ ರಾತ್ರಿ 8:00ಕ್ಕೆ