ಅತೀ ಹೆಚ್ಚಿನ ವೇಗದಲ್ಲಿ ಕರೋನ ಸೋಂಕಿತ ಪ್ರಕರಣ ಬರುತ್ತಿರುವ ದಾವಣಗೆರೆಯನ್ನು ಕಾಪಾಡಬೇಕಿದೆ, ಮಾನ್ಯ ಮುಖ್ಯಮಂತ್ರಿಗಳೇ ತಕ್ಷಣವೇ ದಾವಣಗೆರೆಯಲ್ಲಿ ಲ್ಯಾಬ್ ತೆರೆಯಿರಿ, ಹೆಚ್ಚು ಪರೀಕ್ಷೆ ನಡೆಸಿ, ಬಹುಬೇಗ ಕ್ರಮಕೈಗೊಳ್ಳಿ ನಗರದಲ್ಲಿ ಹಸಿದ ಹೊಟ್ಟೆಗಳು ದುಡಿಮೆಗಾಗಿ ಕಾದಿವೆ ದೇವನಗರಿ ಜನತೆಯನ್ನು ಕಾಪಾಡಿ
@BSYBJP@CMofKarnataka@PMOIndia
ಮೊದಲಬಾರಿ @BSYBJP ಅವರು ರಾಜ್ಯದ ಮುಖ್ಯಮಂತ್ರಿಯಾದಾಗ ಇ��್ಬರು ರೈತರು ಗುಂಡಿಗೆ ಆಹುತಿಯಾದರು, ಎರಡನೇ ಬಾರಿ ಮುಖ್ಯಮಂತ್ರಿಯಾದಾಗ ಇಬ್ಬರು ಅಮಾಯಕ ಯುವಕರು ಗುಂಡಿಗೆ ಬಲಿಯಾಗಿದ್ದಾರೆ. ಬಿಜೆಪಿ ಮೂಲತ: ರೈತ ಮತ್ತು ಯುವಜನ ವಿರೋಧಿ ಎನ್ನುವುದು ಸಾಬೀತಾಗಿದೆ.
#IndiaAgainstCAA
#RevokeSec144
ಜನರ ಮತವನ್ನು ಮಾರಾಟ ಮಾಡಿದವರಿಗೆ ಮತ್ತೆ ಮನ್ನಣೆ, ದುಡ್ಡು, ಅಧಿಕಾರ ಎನೆನೆಲ್ಲಾ ಮಾಡಿಸುತ್ತದೆ. ಇದು ದುಡ್ಡನ್ನು ಪಡೆದು, ದುಡ್ಡು ನೀಡಿ ಗೆಲ್ಲುವ ವ್ಯಾಪರವೇ ಹೊರತು ಪ್ರಜಾಪ್ರಭುತ್ವ ಅಲ್ಲ.
Victory_for_Plotitical_Business_Not_for_Democracy
@INCKarnataka@INCDavanagere @NammaSidduji @DKShivakumar@dineshgrao
ಪಕ್ಷಾಂತರಿಗಳ ವಿರುದ್ಧ ಇಡೀ ದೇಶದ ಜನ ಸಿಡಿದೆದ್ದಿದ್ದಾರೆ.
ಈ ಪ್ರತಿರೋಧದ ಪ್ರತಿಧ್ವನಿ ಕರ್ನಾಟಕದಲ್ಲಿಯೂ ಮೊಳಗುತ್ತಿದೆ.
ನಮ್ಮ ನೆಲದ ಸಾಕ್ಷಿ ಪ್ರಜ್ಞೆಗಳಂತಿರುವ ಹಿರಿಯರು ಅನರ್ಹ ಶಾಸಕರನ್ನು ಸೋಲಿಸಲು ನೀಡಿದ ಕರೆಗೆ ನಾವ��ಲ್ಲ ಓಗೋಡೋಣ.
#RejectDisqualifiedMLAs
#ಅನರ್ಹ_ಶಾಸಕರನ್ನು_ತಿರಸ್ಕರಿಸಿ