ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಲಾಯಿತು, ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿ ಯಶವಂತ ಸಿನ್ಹಾ ಅವರು, ಸಿಎಲ್ಪಿ ನಾಯಕರಾದ @siddaramaiah, ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ @kharge, ಕೆಪಿಸಿಸಿ ಅಧ್ಯಕ್ಷರಾದ @DKShivakumar ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು
-S.Ramappa
ಹರಿಹರ ತಾಲ್ಲೂಕು ಕಮಲಾಪುರ ಗ್ರಾಮದಲ್ಲಿ 36ವರ್ಷದ ಬಳಿಕ ನಡೆಯುತ್ತಿರುವ ಗ್ರಾಮದೇವತೆ ಚೌಡೇಶ್ವರಿ ಜಾತ್ರಾ ಮಹೋತ್ಸವದಲ್ಲಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ರವರ @siddaramaiah ಅಭಿಮಾನಿಗಳು ಹಾಕಿರುವ 20 ಅಡಿ ಕಟೌಟ್ ಜೊತೆ ಅಪಾರ ಅಭಿಮಾನಿಗಳೊಂದಿಗೆ ಭಾಗವಹಿಸಿದ ಸಂದರ್ಭ.
#ಜನಪರ#ನಾಯಕ#ಸಿದ್ದರಾಮಯ್ಯ@INCKarnataka@Dr_Yathindra_S
ಮಾನ್ಯ @siddaramaiah ರವರಿಗಿರುವ ಹರಿಹರ ಕ್ಷೇತ್ರದ ಬಗೆಗಿನ ಕಾಳಜಿಯಲ್ಲಿ ಕನಿಷ್ಠ 10% ಸಹ ಕಾಳಜಿ ನನಗೆ @hd_kumaraswamy ಅವರಲ್ಲಿ ಕಾಣಲಿಲ್ಲ, ಸಮ್ಮಿಶ್ರ ಸರ್ಕಾರದಲ್ಲಿ ಬೈರಾನಪದ ಯೋಜನೆ ಜಾರಿಗೆ ಹರಿಹರ ಕ್ಷೇತ್ರದ ಪ್ರತಿನಿಧಿಯಾದ ನಾನು ಹಲವು ಭಾರಿ ಮನವಿ ಮಾಡಿದರೂ ಸಹ ಯಾವುದೇ ಸ್ಪಂದನೆ ನೀಡಲಿಲ್ಲ. 1/3
ಶಾಸಕ ಸ್ಥಾನವನ್ನು ದರ್ಪದಿಂದ ಜನರಿಗೆ ತೊಂದ್ರೆ ನೀಡಲು ಉಪಯೋಗಿಸಬೇಕೇ ಮಾನ್ಯ ಸಿ.ಎಂ.ಇಬ್ರಾಹಿಂರವರೇ @CMIbrahimOffic1, ನಾನೆಂದಿಗೂ ಶಾಸಕ ಸ್ಥಾನವನ್ನ ದರ್ಪದಿಂದ ಉಪಯೋಗಿಸಿಲ್ಲ, ಶಾಸಕನಾದರೂ ಸಹ ಜನಸಾಮಾನ್ಯರ ಜೊತೆ ನಿರಂತರವಾಗಿ ಬೆರೆತು ಜನಸೇವೆ ಮಾಡುತ್ತಿದ್ದೇನೆ. ಮುಂದೆಯೂ ಮಾಡುತ್ತೇನೆ.
Yes,I Am Common Man's MLA.
@Ramappa_S_MLA
ಎರಡೆರಡು ಭಾರಿ ಮುಖ್ಯಮಂತ್ರಿಯಾಗಿದ್ದ @hd_kumaraswamy ರವರು ಹರಿಹರ ಕ್ಷೇತ್ರಕ್ಕೆ ಯಾವುದೇ ಕೊಡುಗೆ ನೀಡಲಿಲ್ಲ, 2018ರ ಸರ್ಕಾರದಲ್ಲಿ ಸ್ವತಃ ನಾನು ಹರಿಹರದ ಹಲವು ಯೋಜನೆಗಳ ಅನುಷ್ಠಾನದ ಬಗ್ಗೆ ಮನವಿ ಮಾಡಿದರೂ ಅದರ ಬಗ್ಗೆ ಕನಿಷ್ಠ ಕ್ರಮ ತೆಗೆದುಕೊಳ್ಳಲಿಲ್ಲ, ಇದನ್ನು ನಮ್ಮ ಹರಿಹರದ ಜನತೆ ಮರೆತಿಲ್ಲ @hd_kumaraswamy ರವರೇ 1/2
2018ರ ಚುನಾವಣೆ ನಂತರ ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ಬೆಂಬಲದಿಂದ ಮುಖ್ಯಮಂತ್ರಿಯಾಗಿದ್ದ @hd_kumaraswamy ರವರಿಗೆ ಹರಿಹರ ಕ್ಷೇತ್ರದ ಬಗ್ಗೆ ಹಲವು ಮನವಿ ಮಾಡಿದರೂ ಸಹ ಅದರ ಬಗ್ಗೆ ಕಿಂಚಿತ್ತೂ ಗಮನ ಹರಿಸದವರು, ಹರಿಹರದ ತಮ್ಮ ಪಕ್ಷದ ಕಾರ್ಯಕ್ರಮದಲ್ಲಿ ಮುಂದೆ ಮುಖ್ಯಮಂತ್ರಿ ಅದ್ರೆ ಅಭಿವೃದ್ಧಿ ಮಾಡುತ್ತೇನೆ ಎನ್ನುವುದು ಹಾಸ್ಯಸ್ಪದವಾಗಿದೆ.1/1
ಪ್ರತಿ ಕಾರ್ಮಿಕನೊಳಗೊಬ್ಬ ದೇಶಸೇವಕನಿದ್ದಾನೆ. ತಮ್ಮ ಪರಿಶ್ರಮ ಮತ್ತು ಪ್ರಾಮಾಣಿಕ ಕೆಲಸದ ಮೂಲಕ ದೇಶ ಕಟ್ಟುವ ಕಾರ್ಯದಲ್ಲಿ ಹೆಗಲಾಗಿ ನಿಂತಿರುವ ನನ್ನೆಲ್ಲಾ ಪ್ರೀತಿಯ ಶ್ರಮಿಕ ಬಂಧುಗಳಿಗೆ ಕಾರ್ಮಿಕ ದಿನದ ಶುಭಾಶಯಗಳು.
ನಿಮ್ಮ ಬದುಕು ಹಸನಾಗಲಿ, ದುಡಿಯುವ ಕೈಗಳ ಕಸುವೆಂದಿಗೂ ಬತ್ತದಿರಲಿ.
#LaboursDay