ಕೇರಳ ರಾಜ್ಯ ವಿಧಾನಸಭೆಯಲ್ಲಿನ
ಕನ್ನಡಿಕ ಶಾಸಕ ಎಂಬ ನೆಲೆಯಲ್ಲಿ ನನಗೆ ಇದು ಬಹಳ ಸಂತೋಷಪದ ಸಂದರ್ಭ. ಕಾಂಗ್ರೆಸ್ ಅಭ್ಯರ್ಥಿಗಳ ಪರ ಸುಮಾರು 25 ಕ್ಕಿಂತಲೂ ಅಧಿಕ ಸಾರ್ವಜನಿಕ ಸಭೆಗಳಲ್ಲಿ ಭಾಷಣ ಮಾಡುವಂತಹ ಅವಕಾಶ ಲಭಿಸಿದುದರಲ್ಲಿ ಅತಿಯಾದ ಹೆಮ್ಮೆಪಡುತ್ತಿದ್ದೇನೆ. Congratulations @siddaramaiah@DKShivakumar
#FIFAWorldCup fever has hit Kerala 🇮🇳
Giant cutouts of Neymar, Cristiano Ronaldo and Lionel Messi popped up on a local river ahead of the tournament.
12 days to go until #Qatar2022 🏆
Congratulations pour in as @mirabai_chanu bags India's first medal at the #TokyoOlympics with a silver in the women's 49kg category.
#OlympicGames#Tokyo2020
Wishing you all the very best for your future endeavors 👏👏
ഹയർ സെക്കണ്ടറി തുല്യതാ പരീക്ഷയുടെ ജൂലൈ 21ന്റെ പരീക്ഷകൾ ബലിപെരുന്നാൾ പ്രമാണിച്ച് മറ്റൊരു ദിവസത്തേക്ക് മാറ്റണമെന്നഭ്യർത്ഥിച്ച് @CMOKerala ക്ക് ഇമെയിൽ സന്ദേശമയച്ചു.
Met Deputy Commissioner of Mangaluru Dr Rajendra KV to discuss public concerns over Kovid restrictions on Kerala-Karnataka border
@DCDK9#rajendrakv@MangaloreCity#covid19
FMSCI has proposed the name of our very own senior co-driver @Musasherif from Mogral, Manjeshwar Constituency, for the Rajiv Gandhi Khel Ratna award. It’s a proud moment for all of us and we are eagerly waiting to see the Khel Ratna award coming to Kasaragod.
#khelratna@fmsci
I have received other similar complaints. It has been decided to raise this issue in the next assembly session either by submission or by calling attention
@akmashraf_ We are paramedics from Manjeshwar who are studied/studying in Karnataka are not allowed/eligible to work in Kerala we under threat of losing job&living in fear of future in career.This issue is completely ignored by officials plz take a look &be the voice for us
@ANI
Met Hon. Minister Shri Antony Raju raising some genuine concerns of our students for availing free pass in Mangaluru Kasaragod plying KSRTC. Could convey him the need for an expedited work related to Joint RTO of Manjeshwara taluk. Positive news awaited.
ಗಡಿ ನಾಡಿನ ಕನ್ನಡದ ಬಗೆಗಿನ ನಿಮ್ಮ ಕಾಳಜಿ ಪ್ರಶಂಸನೀಯ. ಕನ್ನಡ ಭಾಷಾ ಅಲ್ಪಸಂಖ್ಯಾತರ ಸಂವಿಧಾನ ಬದ್ಧ ಹಕ್ಕುಗಳನ್ನು ಸಂರಕ್ಷಿಸುವಲ್ಲಿ ನಮ್ಮ ಪ್ರಯತ್ನ ನಿರಂತರ. ಅನಗತ್ಯ ಗೊಂದಲ ಸೃಷ್ಟಿಸುವುದರ ಬಗ್ಗೆ ನಾವು ಜಾಗೃತರಾಗಿದ್ದೇವೆ.ಗಡಿನಾಡಿನ ಭಾಷಾ ವೈವಿಧ್ಯಮಯ ಮತ್ತು ಸಾಮರಸ್ಯ ಬಗ್ಗೆ ನಿಮ್ಮ ಸಲಹೆ ಸೂಚನೆಗಳು ಮಹತ್ವಪೂರ್ಣ. @siddaramaiah
ಮಂಜೇಶ್ವರದ ಕನ್ನಡಪ್ರೇಮಿ ಶಾಸಕ ಎ.ಕೆ.ಎಂ.ಆಶ್ರಫ್ ಮತ್ತು ಕಾಸರಗೋಡು ಜಿಲ್ಲಾಧಿಕಾರಿ ಸಜಿತ್ ಬಾಬು ಅವರು ಈ ಬಗ್ಗೆ ಸ್ಪಷ್ಟೀಕರಣ ನೀಡಿ ಹೆಸರು ಬದಲಾವಣೆಯ ಪ್ರಸ್ತಾಪ ಇಲ್ಲವೆಂದು ತಿಳಿಸಿರುವುದು ಸ್ವಾಗತಾರ್ಹವಾಗಿದೆ. 4/5
#ಕರ್ನಾಟಕ
ಕಾಸರಗೋಡಿನ ಸ್ಥಳ ನಾಮ ಬದಲಾವಣೆ ಕುರಿತು ಉಂಟಾದ ವಿವಾದದ ಹಿನ್ನೆಲೆಯಲ್ಲಿ ನಾನು ನೀಡಿದ ಸ್ಪಷ್ಟೀಕರಣದ ಬಗ್ಗೆ ಬಹಳ ಮುಕ್ತವಾಗಿವಾಗಿ ಪ್ರತಿಕ್ರಿಯೆ ನೀಡಿ ಅಭಿನಂದನೆಗಳು ಸಲ್ಲಿಸಿದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ಕುಮಾರಸ್ವಾಮಿ ನಿಮಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. @hd_kumaraswamy
ಕಾಸರಗೋಡಿನಲ್ಲಿ ಕನ್ನಡಕ್ಕೆ ದಕ್ಕೆಯಾದರೆ ಹೋರಾಟ ನಡೆಸುವುದಾಗಿಯೂ, ಅದರ ನೇತೃತ್ವ ತಾವೇ ವಹಿಸುವುದಾಗಿಯೂ ಮಂಜೇಶ್ವರ ಶಾಸಕ @ashru_akm ಹೇಳಿದ್ದಾರೆ. ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಅಭಿಮಾನ ಮೆರೆದಿದ್ದ ಅಶ್ರಫ್ ಹೇಳಿಕೆಯು ಮತ್ತಷ್ಟು ಸಮಾಧಾನ ತಂದಿದೆ. ಕನ್ನಡಪರವಾದ ನಿಲುವು ಪ್ರಕಟಿಸಿರುವ ಅಶ್ರಫ್ ಅವರನ್ನು ಅಭಿನಂದಿಸುತ್ತೇನೆ.
2/4
ಕಾಸರಗೋಡು ಜಿಲ್ಲೆಯ ಮಂಜೇಶ್ವರ ಒಳಗೊಂಡು ಬಹುತೇಕ ಪ್ರದೇಶಗಳ ಹೆಸರನ್ನು ಮಲಯಾಳೀಕರಣಗೊಳಿಸುವ ಕೇರಳ ಸರ್ಕಾರದ ನಿರ್ಧಾರದಿಂದ ಆ ಭಾಗದ ಜನರ ಭಾವನೆಗಳಿಗೆ ಧಕ್ಕೆಯುಂಟಾಗಿದೆ. ಕೇರಳದ ಮುಖ್ಯಮಂತ್ರಿಗಳಾದ ಸನ್ಮಾನ್ಯ @vijayanpinarayi ಅವರ ಈ ತೀರ್ಮಾನವನ್ನು ಮರುಪರಿಶೀಲಿಸಬೇಕು ಮತ್ತು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸುತ್ತೇನೆ.
ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡ ಗ್ರಾಮಗಳ ಹೆಸರನ್ನು ತೆಗೆದು ಮಲಯಾಳಂ ಹೆಸರಿಡುವ ಪ್ರಕ್ರಿಯೆಯನ್ನು ತಡೆಯಲೆಂದು @vijayanpinarayi ಅವರಿಗೆ ಪತ್ರ ಬರೆದಿದ್ದೇನೆ. ಪಿಣರಾಯಿ ವಿಜಯನ್ ಅವರು ಕನ್ನಡಿಗರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸ ನನಗಿದೆ. ಕರ್ನಾಟಕ-ಕೇರಳ ನಡುವಿನ ಭಾಷಾ ಸಾಮರಸ್ಯ ಹೀಗೇ ಉಳಿಯಲಿ, ಬೆಳೆಯಲಿ ಎಂದು ಆಶಿಸುವೆ.
My first speech as a legislator in Kerala assembly. Thank you, my constituents in Manjeshwar, for the opportunity to serve you and voice your opinions and needs in the temple of democracy.
#Manjeshwar@udfkerala
@iumlofficial
@mylkerala@IUMYLOfficial