ಸರ್ಕಾರದ ನಿರ್ಲಕ್ಷ್ಯದಿಂದ CHOಗಳು ಕರ್ನಾಟಕ ತೊರೆಯುತ್ತಿದ್ದಾರೆ!
ಪ್ರತಿ CHOಗೆ ₹5–6 ಲಕ್ಷ ವೆಚ್ಚ ಮಾಡಿ ತರಬೇತಿ ನೀಡಿದ ಸರ್ಕಾರ, ಇಂದು ಉದ್ಯೋಗ ಭದ್ರತೆ ನೀಡಲು ವಿಫಲವಾಗಿದೆ.
@DKShivakumar@utkhader
ರಾಜ್ಯ ಸಮಿತಿಯ ಪದಾಧಿಕಾರಿಗಳಿಗೆ Protected Workman ಸ್ಥಾನಮಾನ: ಉಪ ಕಾರ್ಮಿಕ ಆಯುಕ್ತರ ಆದೇಶಕ್ಕೆ ಸಂಘದ ಸ್ವಾಗತ – ಮಮಿತ್ ಗಾಯಕ್ವಾಡ್, ರಾಜ್ಯಾಧ್ಯಕ್ಷರು https://t.co/JQdQbdmDfz
ಕಾರ್ಮಿಕ ಇಲಾಖೆಯ MC Leave ಆದೇಶಕ್ಕೆ ಮೂರು ತಿಂಗಳು: ಆರೋಗ್ಯ ಇಲಾಖೆಯಲ್ಲಿ ಇನ್ನೂ ಅನುಷ್ಠಾನ ಇಲ್ಲ – ಸಮುದಾಯ ಆರೋಗ್ಯ ಅಧಿಕಾರಿಗಳ ಸಂಘದಿಂದ ಮನವಿ ಪತ್ರ https://t.co/4JJOLzx5M0
Universal Health Coverage Day celebrated at Kallathipura AAK, Ballavara PHC. CHO shared key messages on NCD screening, ANC/PNC care, hygiene, safe water, lifestyle changes and government health schemes.
#UHC2025#HealthForAll#KallathipuraAAK#BallavaraPHC#Chikkamagaluru
“Celebrating Universal Health Coverage (UHC) Day at Ayushman Arogya Kendra, Agoli — and conducting an ANC Clinic to strengthen maternal health, awareness, and community support"
AAK – AGOLI
PHC – VENKATAGIRI
#UniversalHealthCoverage#UniversalHealthCoverageDay
ಇಂದು ತುಂಬರಗಿ ಗ್ರಾಮದಲ್ಲಿರುವ ಭುವನೇಶ್ವರಿ ವಯೋವೃದ್ಧಾಶ್ರಮದ ವೃದ್ಧರಿಗೆ NCD ಕ್ಯಾಂಪ್ ಅಡಿಯಲ್ಲಿ HTN, DM & cancer ತಪಾಸಣೆ ಜೊತೆಗೆ ಮಾತ್ರೆ ಸೇವನೆಗಳ ಬಗ್ಗೆ ಮಾಹಿತಿ ನೀಡಿ , ಸಾಂಕ್ರಾಮಿಕ ರೋಗಗಳು, ಕ್ಷಯ ರೋಗ, ವೈಯಕ್ತಿಕ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಯಿತು,
CHO Nikesh M ಜೊತೆ
PHCO ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು
ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ NHM ನೌಕರರು New HR Policy ಮರು ನೇಮಕಾತಿ ಬಗ್ಗೆ ಆತಂಕಗೊಂಡಿದ್ದಾರೆ. ಈ ನೀತಿಯಿಂದ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ. ನಾವು ಜನರ ಆರೋಗ್ಯಕ್ಕಾಗಿ ಹಗಲು ರಾತ್ರಿ ಶ್ರಮಿಸಿದ್ದೇವೆ. ನಾವು ಮಾಡಿರುವ ಸೇವೆಗಾಗಿ ನಮ್ಮನ್ನು ಖಾಯಂಗೊಳಿಸಿ ನಮ್ಮ ಭವಿಷ್ಯವನ್ನು ರಕ್ಷಿಸಬೇಕೆಂದು ಮನವಿ.