ಎಲ್ಲಿದೆ ನಿಮ್ಮ ಬದ್ಧತೆ ಎಲ್ಲಾ ಒಮ್ಮೆ ಮಾಡೋಕೆ ಆಗಲ್ಲ,ಆಯ್ತು ಒಮ್ಮೆ ಮಾಡೋಕೆ ಯಾರು ಹೇಳಿದ್ದು ಅದು ನೀವು ಹೇಳಿದ್ದು ಒಂದೇ ವರ್ಷದಲ್ಲಿ ಎಲ್ಲಾ ಹುದ್ದೆಗಳ ಭರ್ತಿ ಅಂತ, ನಿಮಗೆ ಅಟ್ಲೀಸ್ಟ್25 ಸಾವಿರ ಹುದ್ದೆಗಳಿಗೆ ಆದ್ರೂ ಚಾಲನೆ ಕೊಡಬಹುದು ಅಲ್ವಾ1ತಿಂಗಳಒಳಗೆ ನೇಮಕಾತಿ ಚಾಲನೆ ನೀಡದೆ ಇದ್ದರೆmp ಎಲೆಕ್ಷನ್ ಅಲ್ಲಿ ಯುವಕರು ಉತ್ತರ ಕೊಡುತ್ತೇವೆ.