ಕನ್ನಡ💛❤️
ಐಟಿ ಬಿಟಿ ಕಂಪನಿಗಳಲ್ಲಿ ಯಾವುದೇ ಕಾರ್ಯಕ್ರಮ ಆದಾಗ ಈ ರೀತಿ ಕನ್ನಡ ಹಾಡುಗಳನ್ನು ಹೆಚ್ಚು ಬಳಸಿದಾಗ ನೋಡಲು ಸುಂದರ.ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರು ಎಲ್ಲೆಡೆ ಈ ರೀತಿ ಮಾಡಿ ಕನ್ನಡಮಯ ವಾತಾವರಣ ನಿರ್ಮಾಣ ಮಾಡಿ.
ಉದ್ಯೋಗವಕಾಶ ಇದ್ರೆ ಅದು ಕನ್ನಡಿಗರಿಗೆ ಸಿಗುವಂತೆ ನೋಡಿಕೊಳ್ಳಿ.
ಜೈ ಕರ್ನಾಟಕ 💛❤️
@Official_Ganesh
off late the concept of 50days had vanished, @Official_Ganesh has got it back!! The film released on Aug15th and it’s still running full house shows at multiple screens!!! This could easily be a 50days winner!