Before and after Virat Kohli's international debut.
A GENERATION DEFINED BY ONE NAME – 𝑽𝑰𝑹𝑨𝑻 𝑲𝑶𝑯𝑳𝑰. 🐐👑
(Disclaimer - AI generated graphic) | #ViratKohli#HappyBirthday
🚨 Zerodha's Nikhil Kamath said Indian states don't keep the revenue they generate, unlike China's provinces.
Citing Karnataka, he said its earnings go to UP and Bihar.
His remarks sparked a debate on fiscal federalism.
Imagine if @BJP4Karnataka was in power and hiked bus ticket prices like the current govt. Congress would have hit the streets with massive ground protests and forced a complete rollback.
What is the current opposition doing? Their entire protest against the price hike is limited to posting a few tweets and pictures on social media. Zero impact on the ground.
ರಾಜ್ಯದ ಪ್ರಬಲ ವಿರೋಧ ಪಕ್ಷ ಕೇವಲ ಸೋಶಿಯಲ್ ಮೀಡಿಯಾಗೆ ಮಾತ್ರ ಸೀಮಿತವಾಗಬಾರದು. @BJP4Karnataka ಗಾಢ ನಿದ್ರೆಯಿಂದ ಹೊರಬನ್ನಿ!
ಬರೋಬ್ಬರಿ ~24% ಬಸ್ ದರ ಏರಿಕೆ ಮಾಡಿದ ಘನತೆವೆತ್ತ ಕರ್ನಾಟಕ ಸರ್ಕಾರ!
ಕಾಕಾ ಪಾಟೀಲಂಗೂ ಏರಿಕೆ
ಮಹದೇವಪ್ಪಂಗೂ ಏರಿಕೆ
ಸರ್ಕಾರದ ವೈಫಲ್ಯ ಜನರ ಮೇಲೆ ಹೇರಿಕೆ...
ಮೂರು ವರ್ಷದ ಹಿಂದೆ ಉಚಿತ ಬಸ್ ಟಿಕೆಟ್ 🎫 ತೋರಿಸಿ ಪೋಸ್ ಮೇಡಂ ಅವರೇ ದಯವಿಟ್ಟು ವೇದಿಕೆ ಮೇಲೆ ಬರ್ಬೇಕು 🙏🏻
MASTERCLASS: saw him first play nearly 20 years ago in an under 19 World Cup match. He now seems to be even fitter and more energetic than he was then. He is the Novak of cricket, a supreme batsman and champion athlete with an insatiable appetite for runs, especially in white ball cricket . @imVkohli take a bow: yeh dil maange more! ⭐️⭐️⭐️#Virat (oh yes, shouldn’t we ask him to stay back for the test series too?)😊
ನಿನ್ನೆ ನಾನು ನಡೆಸಿದ ಮಧ್ಯಮಗೋಷ್ಟಿಯಲ್ಲಿ ಉದ್ಯಮಿ ಮೋಹನ್ ದಾಸ್ ಪೈ ಅವರಿಗೆ ಶಕುನಿ ಎಂಬ ಪದ ಬಳಸಿದ್ದೆ. ಅದರ ಕುರಿತು ಹಲವರು ಚರ್ಚೆ ಮಾಡುತ್ತಿದ್ದಾರೆ, ಚರ್ಚೆ ಆಗಲಿ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಕನ್ನಡಿಗರ ಹಿ���ಾಸಾಕ್ತಿಯ ವಿಷಯದಲ್ಲಿ ಅವರು ಮಾಡಿರುವುದು ಈ ಶಕುನಿ ಕೆಲಸಗಳನ್ನೇ.
ನನಗೆ ಕರ್ನಾಟಕದ ಉದ್ಯಮ ಮತ್ತು ಉದ್ಯಮಿಗಳ ವಿಷಯದಲ್ಲಿ ಯಾವುದೇ ಅಸಹನೆ, ದ್ವೇಷ, ಪೂರ್ವಾಗ್ರಹ ಇಲ್ಲ. ಆದರೆ ಪದೇ ಪದೇ ಕನ್ನಡಿಗರ ಆಶೋತ್ತರಗಳ ವಿರುದ್ಧ ಮಾತಾಡುವ ಕೆಲವು ಬೆರಳೆಣಿಕೆಯ ಉದ್ಯಮಿಗಳ ಉದ್ದೇಶ ಏನು ಎಂಬುದನ್ನು ನಾವು ಸರಿಯಾಗಿ ಗ್ರಹಿಸಬೇಕಾಗುತ್ತದೆ. ಅಂಥವರಿಗೆ ಸರಿಯಾದ ಸಮಯದಲ್ಲಿ ಸರಿಯಾದ ಉತ್ತರವನ್ನು ನೀಡಲೇಬೇಕಾಗುತ್ತದೆ.
ಇದೇ ಮೋಹನ್ ದಾಸ್ ಪೈ ಕರ್ನಾಟಕದಲ್ಲಿ ದ್ವಿಭಾಷಾ ನೀತಿ ಜಾ���ಿ ಆಗಬೇಕು ಎಂದು ನಾವು ಹೋರಾಟ ನಡೆಸುತ್ತಿದ್ದಾಗ, ಸ್ವತಃ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ದ್ವಿಭಾಷಾ ನೀತಿಯ ಪರವಾಗಿದ್ದೇನೆ ಎಂದು ಹೇಳಿದಾಗ ಇದೇ ಪೈ ಟೀಕಿಸಿದರು. ಪಠ್ಯ ಕ್ರಮದಲ್ಲಿ ಹಿಂದಿ ಇರಲೇಬೇಕು ಎಂದು ವಾದಿಸಿದ್ದರು. ಇಂಥ ವಿರೋಧಗಳಿಂದಲೇ ಸ್ವತಃ ಮುಖ್ಯಮಂತ್ರಿ ಗಳೇ ಎರಡು ನುಡಿ ಕಲಿಕೆಯ ಪರವಾಗಿದ್ದರೂ ಈ ನೀತಿ ಜಾರಿಗೆ ಬರಲಿಲ್ಲ.
ಸಿದ್ದರಾಮಯ್ಯ ಸರ್ಕಾರ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಾಯ್ದೆ ಜಾರಿಗೆ ತರಲು ಹೊರಟಾಗ ಮತ್ತೆ ಅದಕ್ಕೆ ಅಡ್ಡಿಯಾಗಿದ್ದು ಇದೇ ಮೋಹನ್ ದಾಸ್ ಪೈ, ಕಿರಣ್ ಮಜುಮ್ ದಾರ್ ಶಾ ಮೊದಲಾದ ಬೆರಳೆಣಿಕೆಯ ಉದ್ಯಮಿಗಳು. ಕ್ಯಾಬಿನೆಟ್ ಒಪ್ಪಿಗೆ ಕೊಟ್ಟಿದ್ದ ಕಾಯ್ದೆ ಜಾರಿಯಾಗಲು ಈ ಬ್ಲಾಕ್ ಮೇಲ್ ಗ್ಯಾಂಗ್ ಬಿಡಲಿಲ್ಲ. ಸರ್ಕಾರವನ್ನು ನಾವು ಆಯ್ಕೆ ಮಾಡಿದ ಜನಪ್ರತಿನಿಧಿಗಳು ನಡೆಸುತ್ತಿದ್ದಾರಾ ಅಥವಾ ಸ್ವಯಂ ಘೋಷಿತ ಉದ್ಯಮ ನಾಯಕರೆಂಬ ಕಿಡಿಗೇಡಿಗಳು ನಡೆಸುತ್ತಿದ್ದಾರಾ ಎಂಬ ಅನುಮಾನ ನನಗೆ ಮೂಡಿತ್ತು.
ಈಗ ನಾವು ಐಟಿ ಸಂಸ್ಥೆಗಳಿಗೆ ಪತ್ರ ಬರೆಯುವ ಅಭಿಯಾನ ಆರಂಭಿಸುತ್ತಿದ್ದಂತೆ ಇದೇ ಪೈ ಮತ್ತೆ ರಾಗ ಎಳೆಯುತ್ತಿದ್ದಾರೆ. ಸ್ವಯಂಘೋಷಿತ ಕಾವಲುಪಡೆಯವರು ಐಟಿ ಸಂಸ್ಥೆಗಳಿಗೆ ಹೋಗುತ್ತಿದ್ದಾರೆ, ಮಾಹಿತಿ ಕೇಳುತ್ತಿದ್ದಾರೆ, ಸರ್ಕಾರವನ್ನು ಯಾರು ನಡೆಸುತ್ತಿದ್ದಾರೆ ಎಂದೆಲ್ಲ ಗೋಳಾಡುತ್ತಿದ್ದಾರೆ. ನಾವು ಸ್ವಯಂಘೋಷಿತ ಕಾವಲುಪಡೆಯವರಾದರೆ, ಸರ್ಕಾರದ ತಲೆಯ ಮೇಲೆ ಕುಳಿತು ಸದಾ ಬ್ಲಾಕ್ ಮೇಲ್ ಮಾಡಿಕೊಂಡು ಬಂದಿರುವ ಇವರನ್ನು ಏನೆಂದು ಕರೆಯುವುದು?
ವಾಸ್ತವವಾಗಿ ನಮ್ಮ ಅಭಿಯಾನಕ್ಕೆ ಐಟಿ ಉದ್ಯಮ ವಲಯದಿಂದ ನಮ್ಮ ನಿರೀಕ್ಷೆಗೆ ಮೀರಿದ ಸಕಾರಾತ್ಮಕ ಪ್ರತಿಕ್ರಿಯೆಗಳು ��್ಯಕ್ತವಾಗುತ್ತಿವೆ. ನಮ್ಮ ಮುಖಂಡರನ್ನು ಬರಮಾಡಿಕೊಂಡು ಗೌರವಯುತವಾಗಿ ಮನವಿ ಪತ್ರಗಳನ್ನು ಸ್ವೀಕರಿಸಲಾಗುತ್ತಿದೆ. ಕೆಲವು ಉದ್ಯಮಿಗಳಂತೂ ಈ ಅಭಿಯಾನ ಅಗತ್ಯವಾಗಿತ್ತು ಎಂದು ನಮ್ಮ ಬಳಿ ಹೇಳುತ್ತಿದ್ದಾರೆ. ಅಭಿಯಾನ ಯಶಸ್ವಿಯಾಗುತ್ತಿರುವುದು ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ.
ಮೋಹನದಾಸ್ ಪೈ ಅವರು ಹಿಂದೆ ಗೋವಾ ರಾಜಕೀಯಕ್ಕೆ ಸಂಬಂಧಿಸಿದಂತೆ ಮಾಡಿದ್ದ ಟ್ವೀಟ್ ಒಂದನ್ನು ನನ್ನ ಗೆಳೆಯರು ಗಮನಕ್ಕೆ ತಂದರು. ಅವರ ಹೇಳಿಕೆ ಹೀಗಿದೆ: ನಮ್ಮ ಗೋವಾ ಮತ್ತು ನಮ್ಮ ಗೋ���ನ್ನರ ಬಗ್ಗೆ ನಮಗೆ ಅಪಾರ ಹೆಮ್ಮೆ ಇದೆ! ನಾವು ಕೊಂಕಣಿಗರಿಗೆ ಈ ಅರಾಜಕ���ಾವಾದಿಗಳಿಂದ ಯಾವುದೇ ಉಚಿತ ಕೊಡುಗೆಗಳ ಅಗತ್ಯವಿಲ್ಲ. ಅವರು ನಮ್ಮ ತೆರಿಗೆ ಹಣವನ್ನೇ ಕದ್ದು, ನಮಗೆ ಉಚಿತ ಸೌಲಭ್ಯಗಳನ್ನು ನೀಡುವುದಾಗಿ ಹೇಳುತ್ತಾರೆ! ಇದು ದೊಡ್ಡ ಅವಮಾನ ಮತ್ತು ಅವಹೇಳನ! ಗೋವಾ ದೆಹಲಿಯೂ ಅಲ್ಲ, ಬಂಗಾಳವೂ ಅಲ್ಲ. ಇದು ನಮ್ಮ ಗೋವಾ!
ಮೋಹನ್ ದಾಸ್ ಪೈ ಅವರಿಗೆ ತಮ್ಮ ಗೋವಾ ರಾಜ್ಯದ ಮೇಲೆ ಎಷ್ಟು ಅಪಾರವಾದ ಪ್ರೇಮವಿದೆ ನೋಡಿ. ತಮ್ಮ ತಾಯಿನುಡಿಯನ್ನಾಡುವ ಕೊಂಕಣಿಗರ ಬಗ್ಗೆ ಎಷ್ಟೊಂದು ಕಾಳಜಿ ಇದೆ ನೋಡಿ. ಇದನ್ನು ನಾನು ತಪ್ಪೆಂದು ಹೇಳುವುದಿಲ್ಲ. ಇದೇ ಪ್ರೇಮವ��್ನು ಅವರು ಕನ್ನಡಿಗರ ಕುರಿತು, ಕನ್ನಡಿಗರ ಹಿತಾಸಕ್ತಿಯ ಕುರಿತು ಎಂದಾದರೂ ತೋರಿಸಿದ್ದು ಇದೆಯೇ? ಈ ನಾಡು ಅವರಿಗೆ ಎಲ್ಲವನ್ನೂ ಕೊಟ್ಟಿದೆ. ಆದರೆ ಈ ನಾಡಿನ ಜನರ ವಿಷಯ ಬಂದಾಗ ಅವರು ಯಾಕೆ ವಿಷ ಕಾರುತ್ತಾರೋ ಗೊತ್ತಿಲ್ಲ.
ಮೋಹನ್ ದಾಸ್ ಪೈಯವರು ಗೋವಾದಲ್ಲೇ ತಮ್ಮ ಉದ್ಯಮ ಸಾಮ್ರಾಜ್ಯ ಕಟ್ಟಿ ಅಲ್ಲಿನ ಜನರನ್ನು ಪ್ರೀತಿಸಿ, ಅವರ ಉನ್ನತಿಗೆ ದುಡಿದರೆ ಯಾರೂ ಬೇಡವೆನ್ನುವುದಿಲ್ಲ. ಕರ್ನಾಟಕದಲ್ಲಿ ಇದ್ದುಕೊಂಡು ಇಲ್ಲಿ ಯಾವುದೇ ಸರ್ಕಾರ ಬಂದರೂ ಬ್ಲಾಕ್ ಮೇಲ್ ಮಾಡುತ್ತ, ನಾ��ಿನ ಹಿತಾಸಕ್ತಿಯ ವಿಷಯಗಳಿಗೆ ಅಡ್ಡಗಾಲು ಹಾಕುತ್ತ ಕುಳಿತರೆ ನಾವು ನೋಡುತ್ತ ಕುಳಿತುಕೊಳ್ಳಬೇಕೆ? ಇಂಥವರನ್ನು ಶಕುನಿ ಎ��್ನದೆ ಬೇರೆ ಇನ್ನೇನು ಹೇಳಲಿ, ನೀವೇ ಹೇಳಿ.
ಮೋಹನ್ ದಾಸ್ ಪೈ ಅವರಿಗೆ ಅವರ ಗೋವಾ ಮತ್ತು ಗೋವನ್ನರ ಮೇಲೆ ಹೇಗೆ ಅಪಾರ ಹೆಮ್ಮೆಇದೆಯೋ ಹಾಗೆಯೇ ನಮಗೆ ನಮ್ಮ ಕರ್ನಾಟಕ ಮತ್ತು ಕನ್ನಡಿಗರ ಕುರಿತು ಅಪಾರ ಹೆಮ್ಮೆ ಇದೆ. ನಮ್ಮ ಹೆಮ್ಮೆಯನ್ನು ನಾವು ಹೇಗೆ ಕಾಪಾಡಿಕೊಳ್ಳಬೇಕು ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ.
ಈಗಲೂ ಕಾಲ ಮಿಂಚಿಲ್ಲ. ಮೋಹನ್ ದಾಸ್ ಪೈ ಅವರು ಇನ್ನಾದರೂ ಕನ್ನಡಿಗರ ನೆಲೆಯಲ್ಲಿ ನಿಂತು ಕರ್ನಾಟಕದ ಸಮಸ್ಯೆಗಳ ಬಗ್ಗೆ ಚಿಂತಿಸುವುದನ್ನು ಆರಂಭಿಸಲಿ. ಕನ್ನಡಿಗರ ಬೇಡಿಕೆಗಳಿಗೆ ಅಡ್ಡ ನಿಲ್ಲುವ ದ್ರೋಹವನ್ನು ಮಾಡದೇ ಇರಲಿ. ತಾವು ನಿಂತ ನೆಲಕ್ಕೆ ನಿಯತ್ತಾಗಿ ಇರಲಾದವನು ಒಳ್ಳೆಯ ಮನುಷ್ಯನಾಗಿ ಇರಲು ಸಾಧ್ಯವೇ ಇಲ್ಲ. ಅವರಿಗೆ ಒಳ್ಳೆಯ ಬುದ್ಧಿಯನ್ನು ತಾಯಿ ರಾಜರಾಜೇಶ್ವರಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
𝟏𝟑,𝟎𝟎𝟎 𝐑𝐄𝐀𝐒𝐎𝐍𝐒 𝐓𝐎 𝐁𝐎𝐖 𝐓𝐎 𝐓𝐇𝐄 𝐊𝐈𝐍𝐆! 👑
Virat Kohli scripts history, becoming the first batter to reach 13,000 ODI runs at the No. 3 spot! 🙌
#INDvNZ#NZvIND#ViratKohli#TeamIndia#Record
Virat Kohli is now officially a life lesson for all of us. On a pitch where batsmen have struggled he didn’t even flinch - that’s called stamping your class. He will have bad days of course, like any person, but that man does not fear failure: like I said, a life lesson
#IndvsNZ #ODI
#WATCH | Bengaluru | Karnataka LoP R Ashok says, "Price hikes in the Transport Department are illegal. Prices have been increased by 30 to 40%. Such a hike has never been seen before in the history of Karnataka. The Congress government and DK Shivakumar owe the Transport Department over Rs 5,800 crore. Consequently, the Finance Department has already stated that they cannot pay this amount because there is no money in the state exchequer. Now, shifting this burden—which belongs to the Transport Department—onto the public is illegal. This is the fault of the Karnataka government; they announced a 'free' bus service... They were supposed to compensate the Transport Department for this, but they have failed to do so... Tomorrow, we will hold protests across all districts of Karnataka, including Bengaluru and the next Assembly sessio as well..."
ದೀಪಾವಳಿಗೆ ರಾಜ್ಯ ಸರ್ಕಾರ ಜನರಿಗೆ ದರ ಏರಿಕೆಯ ಗಿಫ್ಟ್ ಕೊಟ್ಟಿದೆ. ಹಾಲು, ಮೊಸರು ದರ ಏರಿಕೆಯ ಬಳಿಕ ಇದೀಗಾ ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಕೈ ಹಾಕಿದೆ. ನಾಳೆಯಿಂದ ನೂತನ ದರ ಜಾರಿಯಾಗುವ ಸಾಧ್ಯತೆಯಿದೆ
#KSRTC#BMTC#Congress#CongressGuarantee#Nandini
ಮೂರ್ಖ @TVMohandasPai
ಅದೇ @CMofKarnataka
ಅವರು ಕನ್ನಡಿಗರ ಉದ್ಯೋಗ ಕಡ್ಡಾಯ ಮಾಡಲು ಹೋದಾಗ ವಿರೋಧ ಯಾಕಪ್ಪ ಮಾಡಿದ್ರಿ ನೀನು ಹಾಗೂ @kiranshaw
ನಿಮ್ಮ ಕೈಲಿ ಕನ್ನಡಿಗರಿಗೆ ಹೆಚ್ಚು ಉದ್ಯೋಗ ಕೊಡಲು ಒಪ್ಪಲ್ಲ.
ಸರ್ಕಾರ ಹೇಳಿದ್ರು ಕೇಳಲ್ಲ
ಕಡೆಗೆ ಕನ್ನಡ ಹೋರಾಟಗಾರರು ಬಂದು ಕೇಳಿದ್ರೆ ಇದನ್ನು ವಿರೋಧ ಮಾಡ್ತೀರಾ?
ನಿಮಗೆ ಏನಂತ ಹೇಳ್ಬೇಕು🤦🏻♂️
I came to Bengaluru as a Telugu guy, but Karnataka made me its own.
12 years here, and this land gave me work, friends, Kannada friends who became family, and a second home.
Kannada is not just a language, it's an emotion of warmth and pride.
Namma Karnataka, Namma Hemme! #KannadaRajyotsava
ನಮ್ಮ ನಾಡು, ನಮ್ಮ ನುಡಿ, ನಮ್ಮ ಹೆಮ್ಮೆ. ಕನ್ನಡದ ಕಂಪು ಹೀಗೆಯೇ ವಿಶ್ವದಾದ್ಯಂತ ಹರಡಲಿ. ✨
ಎಲ್ಲಾ ಕನ್ನಡಿಗರಿಗೂ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! 💛❤️
Celebrating the rich heritage, vibrant culture and glorious history of our state. Wishing everyone a very Happy Karnataka Rajyotsava! ❤️🔥
#PlayBold #ನಮ್ಮRCB